BJP Candidates 1st List: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ಯಾರಿಗೆಲ್ಲ ಟಿಕೆಟ್? ತಿಳಿಯಿರಿ.
ಬೆಂಗಳೂರು, ಏಪ್ರಿಲ್. 11: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಪಕ್ಷವು ಮೊದಲ ಪಟ್ಟಿ ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ಬೇರೆಲ್ಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ಸೃಷ್ಟಿಯಾಗಿದ್ದ ಕುತೂಹಲ ಮತ್ತು ಗೊಂದಲಗಳಿಗೆ ಕೇಸರಿ ಪಕ್ಷ ತೆರೆ ಎಳೆದಿದೆ.
ಕೇಂದ್ರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಆರಂಭಗೊಂಡಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಸುದ್ದಿಗೋಷ್ಠಿ ನಡೆಸಿದರು. ಒಟ್ಟು 189 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್ ಸೇರದಂತೆ ಇತರೆ ಎಲ್ಲ ಪಕ್ಷಗಳು ಯಾರಿಗೆಲ್ಲ ಟಿಕೆಟ್ ನೀಡಿದ್ದೇವೆ ಎಂಬುದನ್ನು ಪಟ್ಟಿ ಬಿಡುಗಡೆ ಮಾಡಿ ಖಚಿತಪಡಿಸಿದ್ದವು. ಆದರೆ ಬಿಜೆಪಿ ಮಾತ್ರ ಮೇಲಿಂದ ಮೇಲೆ ಸಭೆ ನಡೆಸಿತ್ತಾದರೂ ಪಟ್ಟಿ ಪ್ರಕಟಿಸಿರಲಿಲ್ಲ. ಇದೀಗ ಎಲ್ಲವು ಅಂದುಕೊಂಡಂತಾಗಿದ್ದು, ಒಟ್ಟು 189 ಕ್ಷೇತ್ರಗಳಿಗೆ ತನ್ನ ಹುರಿಯಾಳುಗಳನ್ನು ಅಂತಿಗೊಳಿಸಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 224 ಕ್ಷೇತ್ರಗಳ ಟಿಕೆಟ್ ಹಂಚಿಕೆಯಲ್ಲಿ ತೊಂದರೆ ಇಲ್ಲ ಅಂತಲೂ ಹೇಳಿಕೊಂಡಿದೆ.
35 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಾಕಿ ಉಳಿಸಿಕೊಂಡಿರುವ ಬಿಜೆಪಿ. 52 ಹೊಸ ಮುಖಗಳಿಗೆ ಮಣೆ, 32 ಒಬಿಸಿ, 30 ಮಂದಿ ಪರಿಶಿಷ್ಟ ಜಾತಿ, 16 ಮಂದಿ ಪರಿಶಿಷ್ಟ ಪಂಗಡ, 9 ವೈದ್ಯರು, ಒಬ್ಬ ನಿವೃತ್ತ ಐಪಿಎಸ್ ಅಧಿಕಾರಿ, ಒಬ್ಬ ನಿವೃತ್ತ ಐಎಎಸ್ ಅಧಿಕಾರಿ, 31 ಸ್ನಾತಕ ಪದವಿಧರರು, 8 ಮಹಿಳೆಯರು, 5 ಮಂದಿ ವಕೀಲರು, ಮೂವರು ನಿವೃತ್ತ ಸರ್ಕಾರಿ ನೌಕರರಿಗೆ ಮಣೆ ಹಾಕಲಾಗಿದೆ.
*ಬಿಜೆಪಿ ಪಟ್ಟಿಯಲ್ಲಿ ಸ್ಥಾನ ಪಡೆದವರು*
| ಕ್ಷೇತ್ರ | ಅಭ್ಯರ್ಥಿ |
| ಶಿಗ್ಗಾವಿ | ಬಸವರಾಜ ಬೊಮ್ಮಾಯಿ |
| ಅಥಣಿ | ಮಹೇಶ್ ಕುಮಟಳ್ಳಿ |
| ಗೋಕಾಕ್ | ರಮೇಶ್ ಜಾರಕಿಹೊಳಿ |
| ನಿಪ್ಪಾಣಿ | ಹಾಲಿ ಶಾಸಕಿ ಶಶಿಕಲಾ |
| ಬೆಳಗಾವಿ ಉತ್ತರ | ರವಿ ಪಾಟೀಲ್ |
| ಬೆಳಗಾವಿ ದಕ್ಷಿಣ | ಅಭಯ್ ಪಾಟೀಲ್ |
| ಮುಧೋಳ | ಗೋವಿಂದ ಕಾರಜೋಳ |
| ತೆರದಾಳ | ಸಿದ್ದು ಸವದಿ |
| ಕಾಗವಾಡ | ಶ್ರೀಮಂತ ಪಾಟೀಲ್ |
| ಹುಕ್ಕೇರಿ | ನಿಖಿಲ್ ಕತ್ತಿ |
| ಅರಭಾವಿ | ಬಾಲಚಂದ್ರ ಜಾರಕಿಹೊಳಿ |
| ಗುಲಬರ್ಗಾ ಗ್ರಾಮಿಣ | ಬಸವರಾಜ್ |
| ಚಿಕ್ಕೋಡಿ | ರಮೇಶ್ ಕತ್ತಿ |
| ಅಫಜಲಪುರ | ಮಾಲೀಕಯ್ಯ ಗುತ್ತೇದಾರ್ |
| ಸೌದತ್ತಿ | ರತ್ನಾ ಮಾಮನಿ |
| ಗದಗ | ಅನಿಲ್ ಮೆಣಸಿನಕಾಯಿ |
| ಕಾರವಾರ | ರೂಪಾ ನಾಯಕ್ |
| ಶಿರಸಿ | ವಿಶ್ವೇಶ್ವರ ಹೆಗಡೆ |
| ಯಲ್ಲಾಪುರ | ಶಿವರಾಂ ಹೆಬ್ಬಾರ್ |
| ಕಂಪ್ಲಿ | ಸುರೇಶ್ ಬಾಬು |
| ಶಿಕಾರಿಪುರ | ಬಿ. ವೈ. ವಿಜಯೇಂದ್ರ |
| ಹೊನ್ನಾಳಿ | ರೇಣುಕಾಚಾರ್ಯ |
| ಭದ್ರಾವತಿ | ಎಂ.ರುದ್ರೇಶ್ |
| ತೀರ್ಥಹಳ್ಳಿ | ಅರಗ ಜ್ಞಾನೇಂದ್ರ |
| ಕುಂದಾಪುರ | ಕಿರಣ್ ಕುಮಾರ್ ಕೊಡ್ಗಿ |
| ಉಡುಪಿ | ಯಶಪಾಲ್ ಸುವರ್ಣ |
| ಕಾಪು | ಗುರ್ಮಿ ಶೆಟ್ಟಿ |
| ಕೋಲಾರ | ವರ್ತೂರು ಪ್ರಕಾಶ್ |
| ಕೆ.ಆರ್.ಪುರ | ಬೈರತಿ ಬಸವರಾಜ್ |
| ಯಶವಂತಪುರ | ಸೋಮಶೇಖರ್ |
| ಚಾಮರಾಜಪೇಟೆ | ಭಾಸ್ಕರ್ ರಾವ್ |
| ಚಿಕ್ಕಪೇಟೆ | ಉದಯ ಗರುಡಾಚಾರ್ |
| ಬಸವನಗುಡಿ | ರವಿ ಸುಬ್ರಮಣ್ಯ |
| ಜಯನಗರ | ಸಿ.ಕೆ.ರಾಮಮೂರ್ತಿ |
| ಬೆಳಗಾವಿ ಗ್ರಾಮೀಣ | ನಾಗೇಶ ಮನ್ನೋಳ್ಕರ್ |
| ಖಾನಾಪುರ | ವಿಟ್ಲ ಹಲಗೇಕರ |
| ಕಿತ್ತೂರು | ಮಹಾಂತೇಶ ದೊಡ್ಡಗೌಡರ್ |
| ಬೈಲಹೊಂಗಲ | ಜಗದೀಶ್ ಚನ್ನಪ್ಪ ಮೆಟಗುಡ್ |
| ರಾಮದುರ್ಗ | ಚಿಕ್ಕ ರೇವಣ್ಣ |
| ಮುಧೋಳ (SC) | ಗೋವಿಂದ್ ಕಾರಜೋಳ |
| ಜಮಖಂಡಿ | ಜಗದೀಶ ಗುಡಗುಂಟಿ |
| ಬೀಳಗಿ | ಮುರುಗೇಶ್ ರುದ್ರಪ್ಪ ನಿರಾಣಿ |
| ಬಾದಾಮಿ | ಶಾಂತಗೌಡ ಪಾಟೀಲ |
| ಬಾಗಲಕೋಟೆ | ವೀರಭದ್ರಯ್ಯ ಚರಂತಿಮಠ |
| ಹುನಗುಂದ | ದೊಡ್ಡನಗೌಡ ಜಿ ಪಾಟೀಲ್ |
| ಮುದ್ದೇಬಿಹಾಳ | ಎ.ಎಸ್.ಪಾಟೀಲ ನಡಹಳ್ಳಿ |
| ಬಬಲೇಶ್ವರ | ವಿಜುಗೌಡ ಎಸ್ ಪಾಟೀಲ್ |
| ಬಿಜಾಪುರ ನಗರ | ಬಿ ಆರ್ ಪಾಟೀಲ್ (ಯತ್ನಾಳ್) |
| ಸಿಂದಗಿ | ರಮೇಶ ಭೂಸನೂರ |
| ಜೇವರ್ಗಿ | ಶಿವನಗೌಡಪಾಟೀಲ ರದ್ದೇವಾಡಗಿ |
| ಶೋರಾಪುರ (ST) | ನರಸಿಂಹ ನಾಯಕ್ (ರಾಜುಗೌಡ) |
| ಶಹಾಪುರ | ಅಮೀನರೆಡ್ಡಿ |
| ಯಾದಗಿರಿ | ವೆಂಕಟ ರೆಡ್ಡಿ ಮುದ್ನಾಳ್ |
| ಚಿತ್ತಾಪುರ (SC) | ಮಣಿಕಂಠ ರಾಥೋಡ್ |
| ಚಿಂಚೋಳಿ (SC) | ಡಾ. ಅವಿನಾಶ್ ಜಾಧವ್ |
| ಗುಲ್ಬರ್ಗ ದಕ್ಷಿಣ | ದತ್ತಾತ್ರಯ ಪಾಟೀಲ್ ರೇವೂರ್ |
| ಗುಲ್ಬರ್ಗ ಉತ್ತರ | ಚಂದ್ರಕಾಂತ ಪಾಟೀಲ |
| ಆಳಂದ | ಸುಭಾಷ್ ಗುತ್ತೇದಾರ್ |
| ಬಸವಕಲ್ಯಾಣ | ಶರಣು ಸಲಗಾರ್ |
| ಹುಮ್ನಾಬಾದ್ | ಸಿದ್ದು ಪಾಟೀಲ್ |
| ಬೀದರ್ ದಕ್ಷಿಣ | ಡಾ. ಶೈಲೇಂದ್ರ ಬೆಲ್ದಾಳೆ |
| ಔರಾದ್ (SC) | ಪ್ರಭು ಚವ್ಹಾಣ |
| ರಾಯಚೂರು ಗ್ರಾಮಾಂತರ (ST) | ತಿಪ್ಪರಾಜು ಹವಾಲ್ದಾರ್ |
| ರಾಯಚೂರು | ಡಾ. ಶಿವರಾಜ್ ಪಾಟೀಲ್ |
| ದೇವದುರ್ಗ (ಎಸ್‌ಟಿ) | ಶಿವನಗೌಡ ನಾಯಕ್ |
| ಲಿಂಗ್ಸುಗೂರ್ (SC) | ಮಾನಪ್ಪ ಡಿ ವಜ್ಜಲ್ |
| ಸಿಂಧನೂರು | ಕೆ ಕಾರಿಯಪ್ಪ |
| ಮಸ್ಕಿ (ST) | ಪ್ರತಾಪಗೌಡ ಪಾಟೀಲ್ |
| ಕುಷ್ಟಗಿ | ದೊಡ್ಡನಗೌಡ ಪಾಟೀಲ |
| ಕನಕಗಿರಿ (SC) | ಬಸವರಾಜ ದಡೇಸಗೂರು |
| ಯೆಲಬುರ್ಗಾ | ಹಾಲಪ್ಪ ಬಸಪ್ಪ ಆಚಾರ್ |
| ಶಿರಹಟ್ಟಿ (SC) | ಡಾ. ಚಂದ್ರು ಲಮಾಣಿ |
| ನರಗುಂದ | ಸಿ.ಸಿ. ಪಾಟೀಲ್ |
| ನವಲಗುಂದ | ಶಂಕರ ಪಾಟೀಲ ಮುನೇನಕೊಪ್ಪ |
| ಕುಂದಗೋಳ | ಎಂ ಆರ್ ಪಾಟೀಲ್ |
| ಧಾರವಾಡ | ಅಮೃತ್ ಅಯ್ಯಪ್ಪ ದೇಸಾಯಿ |
| ಹುಬ್ಬಳ್ಳಿ-ಧಾರವಾಡ-ಪೂರ್ವ (SC) | ಡಾ. ಕ್ರಾಂತಿ ಕಿರಣ್ |
| ಹುಬ್ಬಳ್ಳಿ-ಧಾರವಾಡ-ಪಶ್ಚಿಮ | ಅರವಿಂದ್ ಬೆಲ್ಲದ್ |
| ಹಳಿಯಾಳ | ಸುನಿಲ್ ಹೆಗಡೆ |
| ಕುಮಟಾ | ದಿನಕರ ಶೆಟ್ಟಿ |
| ಭಟ್ಕಳ | ಸುನೀಲ್ ಬಲಿಯ ನಾಯಕ್ |
| ಸಿರ್ಸಿ | ವಿಶ್ವೇಶ್ವರ ಹೆಗಡೆ ಕಾಗೇರಿ |
| ಯಲ್ಲಾಪುರ | ಶಿವರಾಮ ಹೆಬ್ಬಾರ್ |
| ಬ್ಯಾಡಗಿ | ವಿರೂಪಾಕ್ಷಪ್ಪ ಬಳ್ಳಾರಿ |
| ಹಿರೇಕೆರೂರು | ಬಿ.ಸಿ. ಪಾಟೀಲ್ |
| ರಾಣಿಬೆನ್ನೂರು | ಅರುಣ್ ಕುಮಾರ್ ಪೂಜಾರ್ |
| ಹಡಗಳ್ಳಿ (ಎಸ್‌ಸಿ) | ಕೃಷ್ಣ ನಾಯ್ಕ್ |
| ವಿಜಯನಗರ | ಸಿದ್ಧಾರ್ಥ್ ಸಿಂಗ್ |
| ಕಂಪ್ಲಿ (ST) | ಟಿ ಹೆಚ್ ಸುರೇಶ್ ಬಾಬು |
| ಸಿರುಗುಪ್ಪ (ST) | ಎಂ.ಎಸ್. ಸೋಮಲಿಂಗಪ್ಪ |
| ಬಳ್ಳಾರಿ (ST) | ಬಿ ಶ್ರೀರಾಮುಲು |
| ಬಳ್ಳಾರಿ ನಗರ | ಗಾಲಿ ಸೋಮಶೇಖರ ರೆಡ್ಡಿ |
| ಸಂಡೂರ್ (ST) | ಶಿಲ್ಪಾ ರಾಘವೇಂದ್ರ |
| ಕೂಡ್ಲಿಗಿ (ST) | ಲೋಕೇಶ್ ವಿ ನಾಯ್ಕ |
| ಮೊಳಕಾಲ್ಮುರು (ಎಸ್‌ಟಿ) | ಎಸ್.ತಿಪ್ಪೇಸ್ವಾಮಿ |
| ಚಳ್ಳಕೆರೆ (ST) | ಅನಿಲಕುಮಾರ್ |
| ಚಿತ್ರದುರ್ಗ | ಜಿ ಹೆಚ್ ತಿಪ್ಪಾರೆಡ್ಡಿ |
| ಹಿರಿಯೂರು | ಕೆ.ಪೂರ್ಣಿಮಾ ಶ್ರೀನಿವಾಸ್ |
| ಹೊಸದುರ್ಗ | ಎಸ್ ಲಿಂಗಮೂರ್ತಿ |
| ಹೊಳಲ್ಕೆರೆ (SC) | ಎಂ.ಚಂದ್ರಪ್ಪ |
| ಜಗಳೂರು (ಎಸ್‌ಟಿ) | ಎಸ್ ವಿ ರಾಮಚಂದ್ರ |
| ಹರಿಹರ | ಬಿ.ಪಿ. ಹರೀಶ್ |
| ಶಿವಮೊಗ್ಗ ಗ್ರಾಮಾಂತರ (SC) | ಅಶೋಕ್ ನಾಯಕ್ |
| ಸೊರಬ | ಕುಮಾರ್ ಬಂಗಾರಪ್ಪ |
| ಸಾಗರ | ಹರತಾಳು ಹಾಲಪ್ಪ |
| ಕಾರ್ಕಳ | ವಿ ಸುನಿಲ್ ಕುಮಾರ್ |
| ಶೃಂಗೇರಿ | ಡಿ.ಎನ್.ಜೀವರಾಜ್ |
| ಚಿಕ್ಕಮಗಳೂರು | ಸಿ ಟಿ ರವಿ |
| ತರೀಕೆರೆ | ಡಿ ಎಸ್ ಸುರೇಶ್ |
| ಕಡೂರು | ಕೆ ಎಸ್ ಪ್ರಕಾಶ್ |
| ಚಿಕ್ಕನಾಯಕನಹಳ್ಳಿ | ಜೆ.ಸಿ. ಮಾಧುಸ್ವಾಮಿ |
| ತಿಪಟೂರು | ಬಿ.ಸಿ. ನಾಗೇಶ್ |
| ತುರುವೇಕೆರೆ | ಮಸಾಲೆ ಜಯರಾಮ್ |
| ಕುಣಿಗಲ್ | ಡಿ ಕೃಷ್ಣ ಕುಮಾರ್ |
| ತುಮಕೂರು ನಗರ | ಜಿ.ಬಿ. ಜ್ಯೋತಿ ಗಣೇಶ್ |
| ತುಮಕೂರು ಗ್ರಾಮಾಂತರ | ಬಿ ಸುರೇಶ್ ಗೌಡ |
| ಕೊರಟಗೆರೆ (ಎಸ್‌ಸಿ) | ಅನಿಲ್ ಕುಮಾರ್, ನಿವೃತ್ತ ಐಎಎಸ್ |
| ಶಿರಾ | ಡಾ.ರಾಜೇಶ್ ಗೌಡ |
| ಪಾವಗಡ (SC) | ಕೃಷ್ಣ ನಾಯಕ್ |
| ಮಧುಗಿರಿ | ಎಲ್ ಸಿ ನಾಗರಾಜ್ |
| ಗೌರಿಬಿದನೂರು | ಡಾ. ಶಶಿಧರ್ |
| ಬಾಗೇಪಲ್ಲಿ | ಸಿ ಮುನಿರಾಜು |
| ಚಿಕ್ಕಬಳ್ಳಾಪುರ | ಡಾ. ಕೆ.ಸುಧಾಕರ್ |
| ಚಿಂತಾಮಣಿ | ವೇಣು ಗೋಪಾಲ್ |
| ಶ್ರೀನಿವಾಸಪುರ | ಗುಂಜೂರು ಶ್ರೀನಿವಾಸ ರೆಡ್ಡಿ |
| ಮುಳಬಾಗಲು (SC) | ಶೀಗೇಹಳ್ಳಿ ಸುಂದರ್ |
| ಬಂಗಾರಪೇಟೆ (SC) | ಎಂ.ನಾರಾಯಣಸ್ವಾಮಿ |
| ಮಾಲೂರು | ಕೆ ಎಸ್ ಮಂಜುನಾಥ್ ಗೌಡ |
| ಯಲಹಂಕ | ಎಸ್.ಆರ್. ವಿಶ್ವನಾಥ್ |
| ಬ್ಯಾಟರಾಯನಪುರ | ತಮ್ಮೇಶ್ ಗೌಡ |
| ರಾಜರಾಜೇಶ್ವರಿನಗರ | ಮುನಿರತ್ನ |
| ದಾಸರಹಳ್ಳಿ | ಎಸ್ ಮುನಿರಾಜು |
| ಮಹಾಲಕ್ಷ್ಮಿ ಲೇಔಟ್ | ಕೆ. ಗೋಪಾಲಯ್ಯ |
| ಪುಲಕೇಶಿ ನಗರ (SC) | ಮುರಳಿ |
| ಸರ್ವಜ್ಞ ನಗರ | ಪದ್ಮನಾಭ ರೆಡ್ಡಿ |
| ಸಿವಿ. ರಾಮನ್ ನಗರ (SC) | ಎಸ್.ರಘು |
| ಶಿವಾಜಿ ನಗರ | ಎನ್.ಚಂದ್ರು |
| ಶಾಂತಿ ನಗರ | ಶಿವಕುಮಾರ್ |
| ಗಾಂಧಿ ನಗರ | ಎ.ಆರ್. ಸಪ್ತಗಿರಿ ಗೌಡ |
| ರಾಜಾಜಿ ನಗರ | ಎಸ್. ಸುರೇಶ್ ಕುಮಾರ್ |
| ವಿಜಯ ನಗರ | ಹೆಚ್ ರವೀಂದ್ರ |
| ಚಿಕ್ಕಪೇಟೆ | ಉದಯ್ ಗರುಡಾಚಾರ್ |
| ಪದ್ಮನಾಭ ನಗರ | ಆರ್ ಅಶೋಕ |
| ಬಿ.ಟಿ.ಎಂ. ಲೇಔಟ್ | ಶ್ರೀಧರ್ ರೆಡ್ಡಿ |
| ಬೊಮ್ಮನಹಳ್ಳಿ | ಸತೀಶ್ ರೆಡ್ಡಿ |
| ಬೆಂಗಳೂರು ದಕ್ಷಿಣ | ಎಂ ಕೃಷ್ಣಪ್ಪ |
| ಆನೇಕಲ್ (SC) | ಹುಲ್ಲಳ್ಳಿ ಶ್ರೀನಿವಾಸ್ |
| ಹೊಸಕೋಟೆ | ಎಂ.ಟಿ.ಬಿ. ನಾಗರಾಜ |
| ದೇವನಹಳ್ಳಿ (SC) | ಪಿಳ್ಳ ಮುನಿಶಾಮಪ್ಪ |
| ದೊಡ್ಡಬಳ್ಳಾಪುರ | ಧೀರಜ್ ಮುನಿರಾಜು |
| ನೆಲಮಂಗಲ (SC) | ಸಪ್ತಗಿರಿ ನಾಯ್ಕ್ |
| ಮಾಗಡಿ | ಪ್ರಸಾದ್ ಗೌಡ |
| ರಾಮನಗರ | ಗೌತಮ್ ಗೌಡ |
| ಚನ್ನಪಟ್ಟಣ | ಸಿಪಿ ಯೋಗೇಶ್ವರ್ |
| ಮಳವಳ್ಳಿ (SC) | ಮುನಿರಾಜು |
| ಮದ್ದೂರು | ಎಸ್ ಪಿ ಸ್ವಾಮಿ |
| ಮೇಲುಕೋಟೆ | ಇಂದ್ರೇಶ್ ಕುಮಾರ್ |
| ಮಂಡ್ಯ | ಅಶೋಕ್ ಜಯರಾಮ್ |
| ಶ್ರೀರಂಗಪಟ್ಟಣ | ಇಂದವಾಳು ಸಚ್ಚಿದಾನಂದ |
| ನಾಗಮಂಗಲ | ಸುಧಾ ಶಿವರಾಂ |
| ಕೃಷ್ಣ ರಾಜಪೇಟೆ | ಡಾ. ಕೆ.ಸಿ. ನಾರಾಯಣಗೌಡ |
| ಬೇಲೂರು | ಹುಲ್ಲಳ್ಳಿ ಕೆ ಸುರೇಶ್ |
| ಹೊಳೆನರಸೀಪುರ | ದೇವರಾಜೇಗೌಡ |
| ಅರಕಲಗೂಡು | ಯೋಗ ರಮೇಶ್ |
| ಸಕಲೇಶಪುರ (SC) | ಸಿಮೆಂಟ್ ಮಂಜು |
| ಬೆಳ್ತಂಗಡಿ | ಹರೀಶ್ ಪೂಂಜಾ |
| ಮೂಡಬಿದ್ರೆ | ಉಮಾನಾಥ ಕೋಟ್ಯಾನ್ |
| ಮಂಗಳೂರು ನಗರ ಉತ್ತರ | ವೈ.ಭರತ್ ಶೆಟ್ಟಿ |
| ಮಂಗಳೂರು ನಗರ ದಕ್ಷಿಣ | ವೇದವ್ಯಾಸ್ ಕಾಮತ್ |
| ಮಂಗಳೂರು | ಸತೀಶ್ ಕುಂಪಲ |
| ಬಂಟ್ವಾಳ | ರಾಜೇಶ್ ನಾಯ್ಕ್ |
| ಪುತ್ತೂರು | ಆಶಾ ತಿಮ್ಮಪ್ಪ |
| ಸುಳ್ಯ (SC) | ಭಾಗೀರಥಿ ಮುರುಳ್ಯ |
| ಮಡಿಕೇರಿ | ಎಂ ಪಿ ಅಪ್ಪಚ್ಚು ರಂಜನ್ |
| ವಿರಾಜಪೇಟೆ | ಕೆ ಜಿ ಬೋಪಯ್ಯ |
| ಪಿರಿಯಾಪಟ್ಟಣ | ಸಿ ಹೆಚ್ ವಿಜಯಶಂಕರ್ |
| ಕೃಷ್ಣರಾಜನಗರ | ವೆಂಕಟೇಶ ಹೊಸಳ್ಳಿ |
| ಹುಣಸೂರು | ದೇವರಹಳ್ಳಿ ಸೋಮಶೇಖರ್ |
| ನಂಜನಗೂಡು (SC) | ಬಿ ಹರ್ಷವರ್ಧನ್ |
| ಚಾಮುಂಡೇಶ್ವರಿ | ಕವೀಶ್ ಗೌಡ |
| ಚಾಮರಾಜ | ಎಲ್ ನಾಗೇಂದ್ರ |
| ನರಸಿಂಹರಾಜ | ಸಂದೇಶ ಸ್ವಾಮಿ |
| ವರುಣ | ವಿ.ಸೋಮಣ್ಣ |
| ಟಿ. ನರಸೀಪುರ (SC) | ಡಾ. ರೇವಣ್ಣ |
| ಹನೂರು | ಡಾ. ಪ್ರೀತಂ ನಾಗಪ್ಪ |
| ಕೊಳ್ಳೇಗಾಲ (SC) | ಎನ್ ಮಹೇಶ್ |
| ಚಾಮರಾಜ ನಗರ | ವಿ.ಸೋಮಣ್ಣ |
| ಗುಂಡ್ಲುಪೇಟೆ | ಸಿ ಎಸ್ ನಿರಂಜನ್ ಕುಮಾರ್ |
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ












Click it and Unblock the Notifications