• search
  • Live TV
25
Saturday May 2019
Save A Life
For Daily Alerts
FACTOON
1965ರಲ್ಲಿ ಇಂಡೋ-ಪಾಕ್ ಯುದ್ಧ ನಡೆದಿದ್ದಾಗ, ಬಾಲಕನಾಗಿದ್ದ ನರೇಂದ್ರ ಮೋದಿಯವರು ರೈಲ್ವೆ ನಿಲ್ದಾಣಗಳಲ್ಲಿ ಭಾರತೀಯ ಸೇನೆಗೆ ಸ್ವಯಂಸೇವಕರಾಗಿ ಕೆಲಸ ಮಾಡಿದ್ದರು. 1967ರಲ್ಲಿ ಬಾಲಕನಾಗಿದ್ದಾಗಲೇ ಅವರು ಗುಜರಾತ್ ಪ್ರವಾಹ ಪೀಡಿತರಿಗೆ ಸಹಾಯ ಮಾಡಿದ್ದರು.
-ನರೇಂದ್ರ ಮೋದಿ
FACTOON
ಇಂದಿರಾ ಗಾಂಧಿ ಅವರು 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದಾಗ ಅರುಣ್ ಜೇಟ್ಲಿ ಅವರನ್ನು 19 ತಿಂಗಳುಗಳ ಕಾಲ ನಿರ್ಬಂಧಿತ ಬಂಧನದಲ್ಲಿ ಇರಿಸಲಾಗಿತ್ತು. 1973ರಲ್ಲಿ ರಾಜ್ ನಾರಾಯಣ್ ಮತ್ತು ಜಯಪ್ರಕಾಶ್ ನಾರಾಯಣ್ ಅವರು ಭ್ರಷ್ಟಾಚಾರದ ವಿರುದ್ಧ ಆಂದೋಲನ ಆರಂಭಿಸಿದ್ದಾಗ ಪ್ರಮುಖ ನಾಯಕರಾಗಿ ಜೇಟ್ಲಿ ಗುರುತಿಸಿಕೊಂಡಿದ್ದರು.
-ಅರುಣ್ ಜೇಟ್ಲಿ
FACTOON
ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಐಎಎಸ್ ಅಸೋಸಿಯೇಷನ್ ಮತ್ತು ಪತ್ರಕರ್ತರ ಸಂಘದ ಪರ ಮತ್ತು ಇನ್ನೂ ಹಲವಾರು ಸಂಸ್ಥೆಗಳ ಪರವಾಗಿ ಕ್ರಿಕೆಟ್ ಆಡಿದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ.
-ಅಖಿಲೇಶ್ ಯಾದವ್
FACTOON
1970ರಲ್ಲಿ ದಿಗ್ವಿಜಯ್ ಸಿಂಗ್ ಅವರಿಗೆ ವಿಜಯರಾಜೇ ಸಿಂಧಿಯಾ ಅವರಿಂದ ಜನ ಸಂಘ ಸೇರಲು ಅವಕಾಶ ಸಿಕ್ಕಿತ್ತು. ಆದರೆ, ಅವರು ಅದನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಜಿಎಸ್ಐಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದ್ದಾರೆ.
-ದಿಗ್ವಿಜಯ್ ಸಿಂಗ್
FACTOON
ಎಐಎಸ್ಎಫ್ ಸದಸ್ಯರಾಗಿರುವ ಕನ್ಹಯ್ಯ ಕುಮಾರ್ ಅವರು, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕೂಡ ಆಗಿದ್ದಾರೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಆಫ್ರಿಕನ್ ಸ್ಟಡೀಸ್ ವಿಷಯದಲ್ಲಿ ಅವರು ಪಿಎಚ್‌ಡಿಯನ್ನೂ ಕೂಡ ಮಾಡಿದ್ದಾರೆ.
-ಕನ್ಹಯ್ಯ ಕುಮಾರ್
FACTOON
ಚಂದ್ರ ಬಾಬು ನಾಯ್ಡು ಅವರು ಶೇಷಪುರಂನಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಅವರು ಚಂದ್ರಗಿರಿ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ 9ನೇ ತರಗತಿವರೆಗೆ ಓದಿದ್ದು, ಪ್ರತಿದಿನ 11 ಕಿ.ಮೀ. ನಡೆದುಕೊಂಡು ಶಾಲೆಗೆ ಬರುತ್ತಿದ್ದರು. 10ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಗಳಿಸುವವರೆಗೆ ಅವರು ತಿರಪತಿಯಲ್ಲಿ ವ್ಯಾಸಂಗ ಮಾಡಿದರು.
-ಚಂದ್ರಬಾಬು ನಾಯ್ಡು
FACTOON
ಪ್ರಕಾಶ್ ರಾಜ್ ಅವರು ತಮ್ಮ ನಟನಾ ವೃತ್ತಿ ಜೀವನದ ಆರಂಭದಲ್ಲಿ ಕೇವಲ 300 ರು. ಪಡೆದು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಅವರು ಮೆಹಬೂಬನಗರದ ಕೊಂಡಾರೆಡ್ಡಿಪಲ್ಲೆ ಮತ್ತು ಚಿತ್ರದುರ್ಗದ ಬಂಡ್ಲಾರಹಟ್ಟಿಯಲ್ಲಿ ಗ್ರಾಮವನ್ನು ದತ್ತು ಪಡೆದಿದ್ದಾರೆ.
-ಪ್ರಕಾಶ್ ರಾಜ್
FACTOON
ತಮ್ಮ ಅಬಿಮಾನಿ ಸಂಘಟನೆಯನ್ನು ಕಲ್ಯಾಣ ಸಂಸ್ಥೆಯನ್ನಾಗಿ ಪರಿವರ್ತಿಸಿದ ಮೊದಲ ತಮಿಳು ನಟ ಕಮಲ್ ಹಾಸನ್ ಅವರು. ಅವರು ಕಮಲ್ ನಾರ್ಪಾನಿ ಇಳಯಕ್ಕಂ ಎಂಬ ಹೆಸರಿನ ಸಂಸ್ಥೆಯ ಮೂಲಕ ಹಲವಾರು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ.
-ಕಮಲ್ ಹಾಸನ್
ಒನ್ಇಂಡಿಯಾ ಕನ್ನಡ ಫಾಲೋ ಮಾಡಿ
ಒನ್ಇಂಡಿಯಾ ಕನ್ನಡ ಸಿನೆಮಾ ಫಾಲೋ ಮಾಡಿ
ಒನ್ಇಂಡಿಯಾ ಲೈಫ್ ಸ್ಟೈಲ್ ಫಾಲೋ ಮಾಡಿ
ವಾಲ್ ಪೇಪರ್ಸ್

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more