Home
 » 
ಲೋಕಸಭಾ ಚುನಾವಣೆ 2019

ಲೋಕಸಭೆ ಚುನಾವಣೆ 2019

ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿರು ಬೇಸಿಗೆಯಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಸೆಣಸಾಡಲು ತಹತಹಿಸುತ್ತಿವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಿರುವ ಭಾರತ ದೇಶದಲ್ಲಿ ಮತಪ್ರಭು ತನ್ನ ಮತ ಚಲಾಯಿಸಲು ಸಿದ್ಧವಾಗುತ್ತಿದ್ದಾನೆ. ಈ ಮತದಾರನನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ರಣತಂತ್ರ ರೂಪಿಸುತ್ತಿವೆ. ಮೇಲ್ನೋಟಕ್ಕೆ ಇದು ಬಿಜೆಪಿ (ಎನ್‌ಡಿಎ) ಮತ್ತು ಕಾಂಗ್ರೆಸ್ (ಯುಪಿಎ) ನಡುವಿನ ರಾಜನೈತಿಕ ಕದನ ಎಂದು ಕರೆಯಲಾಗುತ್ತಿದ್ದರೂ, ಮೂರನೇ ಶಕ್ತಿಯಾಗಿ ಹಲವಾರು ಪ್ರಾದೇಶಿಕ ಪಕ್ಷಗಳಿರುವ ಮಹಾಘಟಬಂಧನ್ ರೂಪಗೊಳ್ಳುತ್ತಿದೆ. ಅದು ಎಷ್ಟರಮಟ್ಟಿಗೆ ಬೃಹತ್ ಶಕ್ತಿಯಾಗಿ ಪರಿವರ್ತಿತವಾಗಬಲ್ಲದು ಎಂಬುದು ಕಾಲವೇ ನಿರ್ಧರಿಸಲಿದೆ. ಕುತೂಹಲದ ಗೂಡು ಕಟ್ಟಿಕೊಳ್ಳಲು ಆರಂಭಿಸಿದೆ. 2014ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು (44) ಹೇಳಹೆಸರಿಲ್ಲದಂತೆ ಮಾಡಿದ್ದ ಬಿಜೆಪಿ 282 ಸ್ಥಾನಗಳನ್ನು ಗಳಿಸಿ ಅಭೂತಪೂರ್ವ ಜಯ ತನ್ನದಾಗಿಸಿಕೊಂಡಿತ್ತು. ಇದೀಗ ಮಹಾಘಟಬಂಧನ್ ಜೊತೆಯೂ ಕೈಜೋಡಿಸಲು ಸಿದ್ಧವಿರುವ ಕಾಂಗ್ರೆಸ್ ಅಂದುಕೊಂಡಂತೆ ಎಲ್ಲ ನಡೆದರೆ, ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ಭಾರೀ ಸವಾಲು ಎದುರಾಗಬಲ್ಲದು. ಮಹಾಘಟಬಂಧನ್ ಅನ್ನು ಕಡೆಗಣಿಸುವಂತಿಲ್ಲ. 1977ರಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟ, ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದಿದ್ದ ಕೌಟುಂಬಿಕ ಆಡಳಿತವನ್ನು ಕಿತ್ತುಕೊಂಡಿತ್ತು. ಇದೀಗ ಎಸ್ಪಿ, ಬಿಎಸ್ಪಿ, ಟಿಡಿಪಿ, ಟಿಸಿಪಿ, ಆರ್ಎಲ್ಡಿ ಮುಂತಾದ ಪಕ್ಷಗಳು ಬಿಜೆಪಿ ವಿರುದ್ಧ ಸಿಡಿದೆದ್ದಿವೆ. ಏನಾಗುತ್ತದೋ? ವೇದಿಕೆಯಂತೂ ಸಿದ್ದವಾಗಿದೆ. ಈ ಬೃಹನ್ನಾಟಕಕ್ಕೆ ಮೇ 23ರಂದು ತೆರೆಬೀಳಲಿದೆ.

India: States and Union Territories
Election Result : 23 May 2019
282-ಬಿ ಜೆ ಪಿ
44-ಐ ಎನ್ ಸಿ
37-AIADMK
180-OTH
Phase 1 - 11 Apr
Phase 2 - 18 Apr
Phase 3 - 23 Apr
Phase 4 - 29 Apr
Phase 5 - 6 May
Phase 6 - 12 May
Phase 7 - 19 May
ವಿಡಿಯೋ
ನರೇಂದ್ರ ಮೋದಿ ಕಡೆ ಬೊಟ್ಟು ಮಾಡಿದರೆ ಈ ಬಿಜೆಪಿ ನಾಯಕ ಕೊಡು ಶಿಕ್ಷೆ ಏನ್ ಗೊತ್ತಾ?
ಮತದಾರರು
ಮತದಾರರು
83,41,01,479
  • ಪುರುಷ
    ಪುರುಷ
    43,70,51,538
  • ಸ್ತ್ರೀ
    ಸ್ತ್ರೀ
    39,70,49,941
ಜನಸಂಖ್ಯೆ
ಡೆಮೊಗ್ರಫಿಕ್ಸ್
1,21,08,54,977
ಜನಸಂಖ್ಯೆ
  • ಗ್ರಾಮೀಣ
    40.48%
    ಗ್ರಾಮೀಣ
  • ನಗರ
    17.74%
    ನಗರ
  • ಎಸ್ ಸಿ
    9.44%
    ಎಸ್ ಸಿ
  • ಎಸ್ ಟಿ
    5.13%
    ಎಸ್ ಟಿ
  • ಪುರುಷ
    ಪುರುಷ
    51.47% 81.97%
    ಜನಸಂಖ್ಯೆ ಸಾಕ್ಷರತೆ
  • ಸ್ತ್ರೀ
    ಸ್ತ್ರೀ
    48.53% 68.89%
    ಜನಸಂಖ್ಯೆ ಸಾಕ್ಷರತೆ

2014 ಚುನಾವಣೆ ಫಲಿತಾಂಶ ವಿಶ್ಲೇಷಣೆ

ಪಕ್ಷ Votes ಶೇಕಡಾವಾರು ಮತ Seats
BJP ಬಿ ಜೆ ಪಿ 17,16,57,549 31% 282
INC ಐ ಎನ್ ಸಿ 10,69,38,242 19.31% 44
AIADMK AIADMK 1,81,15,825 3.27% 37
AITC ಎ ಐ ಟಿ ಸಿ 2,12,59,681 3.84% 34
BJD ಬಿ ಜೆ ಡಿ 94,91,497 1.71% 20
SHS ಎಸ್ ಎಚ್ ಎಸ್ 1,02,62,982 1.85% 18
TDP ಟಿ ಡಿ ಪಿ 1,40,94,545 2.55% 16
TRS ಟಿ ಆರ್ ಎಸ್ 67,36,490 1.22% 11
CPM ಸಿ ಪಿ ಎಂ 1,79,86,773 3.25% 9
YSRCP ವೈ ಎಸ್ ಆರ್ ಸಿ ಪಿ 1,39,91,280 2.53% 9
LJP ಎಲ್ ಜೆ ಪಿ 22,95,929 0.41% 6
NCP ಎನ್ ಸಿ ಪಿ 86,35,554 1.56% 6
SP ಎಸ್ ಪಿ 1,86,72,916 3.37% 5
RJD ಆರ್ ಜೆ ಡಿ 74,42,313 1.34% 4
SAD ಎಸ್ ಎ ಡಿ 36,36,148 0.66% 4
AAAP ಎಎಎಪಿ 1,13,25,635 2.05% 4
IND ಐ ಎನ್ ಡಿ 1,67,43,719 3.02% 3
JKPDP ಜೆ ಕೆ ಪಿ ಡಿ ಪಿ 7,32,644 0.13% 3
AIUDF ಎ ಐ ಯು ಡಿ ಎಫ್ 23,33,040 0.42% 3
BLSP ಬಿ ಎಲ್ ಎಸ್ ಪಿ 10,78,473 0.19% 3
AD ಎ ಡಿ 8,21,820 0.15% 2
IUML ಐ ಯು ಎಂ ಎಲ್ 11,00,096 0.2% 2
INLD ಐ ಎನ್ ಎಲ್ ಡಿ 27,99,899 0.51% 2
JMM ಜೆ ಎಂ ಎಂ 16,37,990 0.3% 2
JD(U) ಜೆ ಡಿ (ಯು) 59,92,196 1.08% 2
JD(S) ಜೆ ಡಿ (ಎಸ್) 37,31,481 0.67% 2
AIMIM ಎ ಐ ಎಂ ಐ ಎಂ 6,85,729 0.12% 1
NPF ಎನ್ ಪಿ ಎಫ್ 9,94,505 0.18% 1
SDF ಎಸ್ ಡಿ ಎಫ್ 1,63,698 0.03% 1
SWP ಎಸ್ ಡಬ್ಲ್ಯೂ ಪಿ 11,05,073 0.2% 1
CPI ಸಿ ಪಿ ಐ 43,27,298 0.78% 1
PMK ಪಿ ಎಂ ಕೆ 18,27,566 0.33% 1
KEC(M) ಕೆ ಇ ಸಿ (ಎಂ) 4,24,194 0.08% 1
AINRC ಎ ಐ ಎನ್ ಅರ್ ಸಿ 2,55,826 0.05% 1
RSP ಆರ್ ಎಸ್ ಪಿ 16,66,380 0.3% 1
NPEP ಎನ್ ಪಿ ಇ ಪಿ 5,76,444 0.1% 1
ಪಕ್ಷವಾರು ಮತ ಹಂಚಿಕೆ
ಮತದಾನದ ವಿವರ
ಮತದಾರರು: 55,38,01,801
ಪುರುಷ ಮತದಾರರು
52.95%
ಮಹಿಳೆ ಮತದಾರರು
47.05%

ರಾಜ್ಯದ ಸಂಸದರ ಸಾಧನೆ

  • Supriya Sule
    ಪ್ರಶ್ನೆಗಳು 1181
    National Average: 292
  • Rajesh Kumar Diwaker
    ಹಾಜರಾತಿ 99%
    National Average: 80
  • Bhairon Prasad Mishra
    ಪ್ರಮುಖ ಚರ್ಚೆಗಳು 2095
    National Average: 67.1
ಪ್ರಮುಖ ಚುನಾವಣಾ ದಿನಾಂಕಗಳು
Phase 1 - 11 Apr
  • 18
    Mar
    ನೋಟಿಫಿಕೇಶನ್ ದಿನಾಂಕ
  • 25
    Mar
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 26
    Mar
    ನಾಮನಿರ್ದೇಶನ ಪರಿಶೀಲನೆ
  • 28
    Mar
    ಸಾಮನಿರ್ದೇಶನ ಹಿಂತೆಗೆಯಲು ಕಡೆಯ ದಿನ
  • 11
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ
Phase 2 - 18 Apr
  • 19
    Mar
    ನೋಟಿಫಿಕೇಶನ್ ದಿನಾಂಕ
  • 26
    Mar
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 27
    Mar
    ನಾಮನಿರ್ದೇಶನ ಪರಿಶೀಲನೆ
  • 29
    Mar
    ಸಾಮನಿರ್ದೇಶನ ಹಿಂತೆಗೆಯಲು ಕಡೆಯ ದಿನ
  • 18
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ
Phase 3 - 23 Apr
  • 28
    Mar
    ನೋಟಿಫಿಕೇಶನ್ ದಿನಾಂಕ
  • 4
    Apr
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 5
    Apr
    ನಾಮನಿರ್ದೇಶನ ಪರಿಶೀಲನೆ
  • 8
    Apr
    ಸಾಮನಿರ್ದೇಶನ ಹಿಂತೆಗೆಯಲು ಕಡೆಯ ದಿನ
  • 23
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ
Phase 4 - 29 Apr
  • 2
    Apr
    ನೋಟಿಫಿಕೇಶನ್ ದಿನಾಂಕ
  • 9
    Apr
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 10
    Apr
    ನಾಮನಿರ್ದೇಶನ ಪರಿಶೀಲನೆ
  • 12
    Apr
    ಸಾಮನಿರ್ದೇಶನ ಹಿಂತೆಗೆಯಲು ಕಡೆಯ ದಿನ
  • 29
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ
Phase 5 - 6 May
  • 10
    Apr
    ನೋಟಿಫಿಕೇಶನ್ ದಿನಾಂಕ
  • 18
    Apr
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 20
    Apr
    ನಾಮನಿರ್ದೇಶನ ಪರಿಶೀಲನೆ
  • 22
    Apr
    ಸಾಮನಿರ್ದೇಶನ ಹಿಂತೆಗೆಯಲು ಕಡೆಯ ದಿನ
  • 6
    May
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ
Phase 6 - 12 May
  • 16
    Apr
    ನೋಟಿಫಿಕೇಶನ್ ದಿನಾಂಕ
  • 23
    Apr
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 24
    Apr
    ನಾಮನಿರ್ದೇಶನ ಪರಿಶೀಲನೆ
  • 26
    Apr
    ಸಾಮನಿರ್ದೇಶನ ಹಿಂತೆಗೆಯಲು ಕಡೆಯ ದಿನ
  • 12
    May
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ
Phase 7 - 19 May
  • 22
    Apr
    ನೋಟಿಫಿಕೇಶನ್ ದಿನಾಂಕ
  • 29
    Apr
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 30
    Apr
    ನಾಮನಿರ್ದೇಶನ ಪರಿಶೀಲನೆ
  • 2
    May
    ಸಾಮನಿರ್ದೇಶನ ಹಿಂತೆಗೆಯಲು ಕಡೆಯ ದಿನ
  • 19
    May
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ Votes ವೋಟ್ ದರ %
2014
ಭಾರತೀಯ ಜನತಾ ಪಾರ್ಟಿ 282 17,16,57,549 31%
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 44 10,69,38,242 19.31%
All India Anna Dravida Munnetra Kazhagam 37 1,81,15,825 3.27%
ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ 34 2,12,59,681 3.84%
ಬಿಜು ಜನತಾ ದಳ 20 94,91,497 1.71%
ಶಿವ ಸೇನಾ 18 1,02,62,982 1.85%
ತೆಲುಗು ದೇಸಮ್ 16 1,40,94,545 2.55%
ತೆಲಂಗಾಣ ರಾಷ್ಟ್ರ ಸಮಿತಿ 11 67,36,490 1.22%
ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ 9 1,39,91,280 2.53%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 9 1,79,86,773 3.25%
ಲೋಕ ಜನ ಶಕ್ತಿ ಪಾರ್ಟಿ 6 22,95,929 0.41%
ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ 6 86,35,554 1.56%
ಸೋಷಿಯಲಿಸ್ಟ್ ಪಾರ್ಟಿ 5 1,86,72,916 3.37%
ರಾಷ್ಟ್ರೀಯ ಜನತಾ ದಳ 4 74,42,313 1.34%
ಶಿರೋಮಣಿ ಅಕಾಲಿ ದಳ 4 36,36,148 0.66%
ಆಮ್ ಆದ್ಮಿ ಪಾರ್ಟಿ 4 1,13,25,635 2.05%
ಇಂಡಿಪೆಂಡೆಂಟ್ 3 1,67,43,719 3.02%
ರಾಷ್ಟ್ರೀಯ ಲೋಕ ಸಮತಾ ಪಾರ್ಟಿ 3 10,78,473 0.19%
ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 3 23,33,040 0.42%
ಜಮ್ಮು & ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 3 7,32,644 0.13%
ಜನತಾ ದಳ (ಜಾತ್ಯತೀತ) 2 37,31,481 0.67%
ಜನತಾ ದಳ (ಯುನೈಟೆಡ್) 2 59,92,196 1.08%
ಇಂಡಿಯನ್ ನ್ಯಾಷನಲ್ ಲೋಕ ದಳ 2 27,99,899 0.51%
ಜಾರ್ಖಂಡ್ ಮುಕ್ತಿ ಮೋರ್ಚಾ 2 16,37,990 0.3%
ಅಕಾಲಿ ದಳ 2 8,21,820 0.15%
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 2 11,00,096 0.2%
ಪಟ್ಟಾಳಿ ಮಕ್ಕಳ್ ಕಚ್ಚಿ 1 18,27,566 0.33%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 1 16,66,380 0.3%
ನ್ಯಾಷನಲ್ ಪೀಪಲ್ಸ್ ಪಾರ್ಟಿ 1 5,76,444 0.1%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 1 43,27,298 0.78%
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 1 1,63,698 0.03%
ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೂನ್ 1 6,85,729 0.12%
ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್ 1 9,94,505 0.18%
ಕೇರಳ ಕಾಂಗ್ರೆಸ್ (ಎಂ) 1 4,24,194 0.08%
ಸ್ವಾಭಿಮಾನಿ ಪಕ್ಷ 1 11,05,073 0.2%
ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ 1 2,55,826 0.05%
2009
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 191 11,91,11,019 28.56%
ಭಾರತೀಯ ಜನತಾ ಪಾರ್ಟಿ 114 7,84,35,381 18.81%
ಸೋಷಿಯಲಿಸ್ಟ್ ಪಾರ್ಟಿ 23 1,42,84,638 3.42%
ಭಾರತೀಯ ಸೋಷಿಯಲಿಸ್ಟ್ ಪಾರ್ಟಿ 21 2,57,28,920 6.17%
ಜನತಾ ದಳ (ಯುನೈಟೆಡ್) 20 63,31,201 1.52%
ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ 19 1,33,56,510 3.2%
ದ್ರಾವಿಡ ಮುನೇತ್ರ ಕಳಗಂ 18 76,25,397 1.83%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 16 2,22,19,111 5.33%
ಬಿಜು ಜನತಾ ದಳ 14 66,12,552 1.59%
ಶಿವ ಸೇನಾ 11 64,54,950 1.55%
ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ 9 85,21,502 2.04%
ಇಂಡಿಪೆಂಡೆಂಟ್ 9 2,16,47,686 5.19%
All India Anna Dravida Munnetra Kazhagam 9 69,53,591 1.67%
ರಾಷ್ಟ್ರೀಯ ಲೋಕ ದಳ 5 18,21,054 0.44%
ತೆಲುಗು ದೇಸಮ್ 4 1,04,81,659 2.51%
ರಾಷ್ಟ್ರೀಯ ಜನತಾ ದಳ 4 52,80,084 1.27%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 4 59,51,888 1.43%
ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 3 4,98,374 0.12%
ಶಿರೋಮಣಿ ಅಕಾಲಿ ದಳ 3 40,04,789 0.96%
ಜನತಾ ದಳ (ಜಾತ್ಯತೀತ) 3 34,34,082 0.82%
ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ 2 13,45,803 0.32%
ಜಾರ್ಖಂಡ್ ಮುಕ್ತಿ ಮೋರ್ಚಾ 2 16,65,173 0.4%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 2 15,73,650 0.38%
ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್ 1 8,32,224 0.2%
ಸ್ವಾಭಿಮಾನಿ ಪಕ್ಷ 1 4,81,025 0.12%
ವಿದುತಲೈ ಚಿರುತೈಗಳ್ ಕಚ್ಚಿ 1 7,35,847 0.18%
ಕೇರಳ ಕಾಂಗ್ರೆಸ್ (ಎಂ) 1 4,04,962 0.1%
ಬೊಡಾಲ್ಯಾಂಡ್ ಪೀಪಲ್ಸ್ ಫ್ರಂಟ್ 1 6,56,430 0.16%
ಬಹುಜನ ವಿಕಾಸ ಆಘಾಡಿ 1 2,23,234 0.05%
ಅಸೋಂ ಗಣ ಪರಿಷದ್ 1 17,73,103 0.43%
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 1 1,59,351 0.04%
ಹರಿಯಾಣ ಜನಹಿತ್ ಕಾಂಗ್ರೆಸ್ (ಬಿಎಲ್) 1 8,16,395 0.2%
ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ 1 11,12,908 0.27%
ಜಾರ್ಖಂಡ್ ವಿಕಾಸ ಮೋರ್ಚಾ (ಪ್ರಜಾತಾಂತ್ರಿಕ್) 1 9,63,274 0.23%
ಅಸ್ಸಾಂ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 1 21,84,553 0.52%
ತೆಲಂಗಾಣ ರಾಷ್ಟ್ರ ಸಮಿತಿ 0 25,82,326 0.62%
ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೂನ್ 0 3,08,061 0.07%
2004
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 104 10,34,08,949 26.56%
ಭಾರತೀಯ ಜನತಾ ಪಾರ್ಟಿ 102 8,63,71,561 22.18%
ಸೋಷಿಯಲಿಸ್ಟ್ ಪಾರ್ಟಿ 31 1,68,24,072 4.32%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 22 2,20,70,614 5.67%
ರಾಷ್ಟ್ರೀಯ ಜನತಾ ದಳ 18 93,84,147 2.41%
ಭಾರತೀಯ ಸೋಷಿಯಲಿಸ್ಟ್ ಪಾರ್ಟಿ 15 2,07,65,229 5.33%
ಬಿಜು ಜನತಾ ದಳ 10 50,82,849 1.31%
ದ್ರಾವಿಡ ಮುನೇತ್ರ ಕಳಗಂ 9 70,64,393 1.81%
ಶಿವ ಸೇನಾ 8 70,56,255 1.81%
ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ 6 70,23,175 1.8%
ಜನತಾ ದಳ (ಯುನೈಟೆಡ್) 6 91,44,963 2.35%
ಇಂಡಿಪೆಂಡೆಂಟ್ 5 1,65,49,900 4.25%
ಜಾರ್ಖಂಡ್ ಮುಕ್ತಿ ಮೋರ್ಚಾ 5 18,46,843 0.47%
ಶಿರೋಮಣಿ ಅಕಾಲಿ ದಳ 4 35,06,681 0.9%
ಪಟ್ಟಾಳಿ ಮಕ್ಕಳ್ ಕಚ್ಚಿ 4 21,69,020 0.56%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 4 54,84,111 1.41%
ತೆಲುಗು ದೇಸಮ್ 3 1,18,44,811 3.04%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 3 16,89,794 0.43%
ರಾಷ್ಟ್ರೀಯ ಲೋಕ ದಳ 3 24,63,607 0.63%
ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ 3 13,65,055 0.35%
ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 2 4,93,067 0.13%
ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ 2 16,79,870 0.43%
ಅಸೋಂ ಗಣ ಪರಿಷದ್ 2 20,69,600 0.53%
ಜನತಾ ದಳ (ಜಾತ್ಯತೀತ) 2 57,32,296 1.47%
ಸಮಾಜವಾದಿ ಜನತಾ ಪಾರ್ಟಿ (ರಾಷ್ಟ್ರೀಯ) 1 3,37,386 0.09%
ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ 1 80,71,867 2.07%
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 1 1,53,409 0.04%
ಮಿಜೋ ನ್ಯಾಷನಲ್ ಫ್ರಂಟ್ 1 1,82,864 0.05%
ಕೇರಳ ಕಾಂಗ್ರೆಸ್ 1 3,53,905 0.09%
ಜಮ್ಮು & ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 1 2,67,457 0.07%
ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್ 1 7,15,366 0.18%
ಲೋಕ ಜನ ಶಕ್ತಿ ಪಾರ್ಟಿ 1 27,71,427 0.71%
ತೆಲಂಗಾಣ ರಾಷ್ಟ್ರ ಸಮಿತಿ 0 24,41,405 0.63%
ಇಂಡಿಯನ್ ಫೆಡರಲ್ ಡೆಮಾಕ್ರಟಿಕ್ ಪಾರ್ಟಿ 0 2,56,411 0.07%
ನ್ಯಾಷನಲ್ ಲೋಕತಾಂತ್ರಿಕ್ ಪಾರ್ಟಿ 0 3,67,049 0.09%
ಭಾರತೀಯ ನವಶಕ್ತಿ ಪಾರ್ಟಿ 0 1,71,080 0.04%
ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೂನ್ 0 4,17,248 0.11%
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) 0 3,67,510 0.09%
1999
ಭಾರತೀಯ ಜನತಾ ಪಾರ್ಟಿ 108 8,65,62,209 23.29%
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 81 10,31,20,330 27.75%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 23 1,96,95,767 5.3%
ಸೋಷಿಯಲಿಸ್ಟ್ ಪಾರ್ಟಿ 21 1,37,17,021 3.69%
ತೆಲುಗು ದೇಸಮ್ 18 1,32,97,370 3.58%
ಜನತಾ ದಳ (ಯುನೈಟೆಡ್) 15 1,12,82,084 3.04%
ಶಿವ ಸೇನಾ 11 56,72,412 1.53%
ಭಾರತೀಯ ಸೋಷಿಯಲಿಸ್ಟ್ ಪಾರ್ಟಿ 11 1,51,75,845 4.08%
ಬಿಜು ಜನತಾ ದಳ 9 43,78,536 1.18%
ದ್ರಾವಿಡ ಮುನೇತ್ರ ಕಳಗಂ 7 62,98,832 1.69%
All India Anna Dravida Munnetra Kazhagam 6 70,46,953 1.9%
ರಾಷ್ಟ್ರೀಯ ಜನತಾ ದಳ 5 1,01,50,492 2.73%
ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ 5 82,60,311 2.22%
ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 4 4,54,481 0.12%
ಇಂಡಿಪೆಂಡೆಂಟ್ 3 99,96,386 2.69%
ಇಂಡಿಯನ್ ನ್ಯಾಷನಲ್ ಲೋಕ ದಳ 3 20,02,700 0.54%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 3 15,00,817 0.4%
ಪಟ್ಟಾಳಿ ಮಕ್ಕಳ್ ಕಚ್ಚಿ 3 23,77,741 0.64%
ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ 2 93,63,785 2.52%
ಫಾರ್ವರ್ಡ್ ಬ್ಲಾಕ್ 2 12,88,060 0.35%
ಅಖಿಲ ಭಾರತೀಯ ಲೋಕ ತಾಂತ್ರಿಕ ಕಾಂಗ್ರೆಸ್ 2 8,18,713 0.22%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 2 53,95,119 1.45%
ರಾಷ್ಟ್ರೀಯ ಲೋಕ ದಳ 2 13,64,030 0.37%
ಕೇರಳ ಕಾಂಗ್ರೆಸ್ 1 3,65,313 0.1%
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 1 1,07,828 0.03%
ಮಣಿಪುರ ಸ್ಟೇಟ್ ಕಾಂಗ್ರೆಸ್ ಪಾರ್ಟಿ 1 2,22,417 0.06%
ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ 1 16,20,527 0.44%
ಶಿರೋಮಣಿ ಅಕಾಲಿ ದಳ (ಸಿಮರಂಜೀತ ಸಿಂಗ ಮಾನ್) 1 2,98,846 0.08%
ಸಮಾಜವಾದಿ ಜನತಾ ಪಾರ್ಟಿ (ರಾಷ್ಟ್ರೀಯ) 1 2,97,337 0.08%
ಭಾರಿಪಾ ಬಹುಜನ ಮಹಾಸಂಘ 1 6,92,559 0.19%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್ - ಲೆನಿನಿಸ್ಟ್) (ಲಿಬರೇಷನ್) 1 12,20,698 0.33%
ಶಿರೋಮಣಿ ಅಕಾಲಿ ದಳ 0 25,02,949 0.67%
ಎಂ. ಜಿ. ಆರ್. ಅಣ್ಣಾ ಡಿ. ಎಂ. ಕಳಗಂ 0 3,96,216 0.11%
ಜನತಾ ದಳ (ಜಾತ್ಯತೀತ) 0 33,32,702 0.9%
ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೂನ್ 0 4,48,165 0.12%
ಕೇರಳ ಕಾಂಗ್ರೆಸ್ (ಎಂ) 0 3,57,402 0.1%
ಪೀಸಂಟ್ಸ್ ಆಂಡ್ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾ 0 2,82,583 0.08%
ಹಿಮಾಚಲ ವಿಕಾಶ್ ಕಾಂಗ್ರೆಸ್ 0 2,64,002 0.07%
1998
ಭಾರತೀಯ ಜನತಾ ಪಾರ್ಟಿ 121 9,42,66,188 25.11%
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 94 9,51,11,131 25.33%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 21 1,89,91,867 5.06%
ಸೋಷಿಯಲಿಸ್ಟ್ ಪಾರ್ಟಿ 16 1,81,67,640 4.84%
ರಾಷ್ಟ್ರೀಯ ಜನತಾ ದಳ 11 1,02,29,971 2.72%
All India Anna Dravida Munnetra Kazhagam 11 67,31,550 1.79%
ಸಮತಾ ಪಾರ್ಟಿ 9 64,91,639 1.73%
ಬಿಜು ಜನತಾ ದಳ 8 36,69,825 0.98%
ಶಿರೋಮಣಿ ಅಕಾಲಿ ದಳ 5 30,01,769 0.8%
ಭಾರತೀಯ ಸೋಷಿಯಲಿಸ್ಟ್ ಪಾರ್ಟಿ 5 1,71,86,779 4.58%
ಇಂಡಿಪೆಂಡೆಂಟ್ 5 87,19,952 2.32%
ಜನತಾ ದಳ 4 1,19,30,209 3.18%
ತೆಲುಗು ದೇಸಮ್ 4 1,01,99,463 2.72%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 3 20,32,585 0.54%
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ 3 13,51,019 0.36%
ಪಟ್ಟಾಳಿ ಮಕ್ಕಳ್ ಕಚ್ಚಿ 3 15,48,976 0.41%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 3 64,29,569 1.71%
ಶಿವ ಸೇನಾ 3 65,28,566 1.74%
ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 3 7,84,669 0.21%
ವೆಸ್ಟ್ ಬೆಂಗಾಲ ತೃಣಮೂಲ ಕಾಂಗ್ರೆಸ್ 3 89,20,583 2.38%
ದ್ರಾವಿಡ ಮುನೇತ್ರ ಕಳಗಂ 2 53,08,388 1.41%
ಫಾರ್ವರ್ಡ್ ಬ್ಲಾಕ್ 2 12,13,965 0.32%
ಅರುಣಾಚಲ ಕಾಂಗ್ರೆಸ್ 2 1,72,496 0.05%
ಹರಿಯಾಣ ಲೋಕ ದಳ (ರಾಷ್ಟ್ರೀಯ) 2 19,56,087 0.52%
ಲೋಕ ಶಕ್ತಿ 2 25,48,725 0.68%
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 1 1,02,440 0.03%
ಸಮಾಜವಾದಿ ಜನತಾ ಪಾರ್ಟಿ (ರಾಷ್ಟ್ರೀಯ) 1 11,81,083 0.31%
ಆಲ್ ಇಂಡಿಯಾ ರಾಷ್ಟ್ರೀಯ ಜನತಾ ಪಾರ್ಟಿ 1 20,71,643 0.55%
ಅಟೊನೊಮಸ್ ಸ್ಟೇಟ್ ಡಿಮ್ಯಾಂಡ್ ಕಮೀಟಿ 1 1,84,241 0.05%
ತಮಿಳು ಮಾನಿಲಾ ಕಾಂಗ್ರೆಸ್ (ಮೂಪನಾರ್) 1 51,69,183 1.38%
ಮಣಿಪುರ ಸ್ಟೇಟ್ ಕಾಂಗ್ರೆಸ್ ಪಾರ್ಟಿ 1 1,90,358 0.05%
ಆಲ್ ಇಂಡಿಯಾ ಇಂದಿರಾ ಕಾಂಗ್ರೆಸ್ (ಸೆಕ್ಯುಲರ್) 1 4,57,510 0.12%
ಜನ್ತಾ ಪಾರ್ಟಿ 1 2,66,202 0.07%
ಯುನೈಟೆಡ್ ಮೈನಾರಿಟೀಸ್ ಫ್ರಂಟ್, ಅಸ್ಸಾಂ 1 3,57,759 0.1%
ಹರಿಯಾಣ ವಿಕಾ ಪಾರ್ಟಿ 0 8,75,803 0.23%
ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೂನ್ 0 4,85,785 0.13%
ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ 0 16,02,504 0.43%
ಕೇರಳ ಕಾಂಗ್ರೆಸ್ (ಎಂ) 0 3,56,168 0.09%
ಪೀಸಂಟ್ಸ್ ಆಂಡ್ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾ 0 2,69,609 0.07%
1996
ಭಾರತೀಯ ಜನತಾ ಪಾರ್ಟಿ 101 6,79,50,851 19.79%
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 92 9,64,55,493 28.1%
ಜನತಾ ದಳ 38 2,70,70,340 7.89%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 20 2,04,96,810 5.97%
ತಮಿಳು ಮಾನಿಲಾ ಕಾಂಗ್ರೆಸ್ (ಮೂಪನಾರ್) 14 73,39,982 2.14%
ಸೋಷಿಯಲಿಸ್ಟ್ ಪಾರ್ಟಿ 14 1,09,89,241 3.2%
ಶಿವ ಸೇನಾ 12 49,89,994 1.45%
ತೆಲುಗು ದೇಸಮ್ 9 99,31,826 2.89%
ಭಾರತೀಯ ಸೋಷಿಯಲಿಸ್ಟ್ ಪಾರ್ಟಿ 8 1,34,53,235 3.92%
ದ್ರಾವಿಡ ಮುನೇತ್ರ ಕಳಗಂ 7 71,51,381 2.08%
ಇಂಡಿಪೆಂಡೆಂಟ್ 7 2,10,41,557 6.13%
ಸಮತಾ ಪಾರ್ಟಿ 5 72,56,086 2.11%
ಶಿರೋಮಣಿ ಅಕಾಲಿ ದಳ 5 25,34,979 0.74%
ಅಸೋಂ ಗಣ ಪರಿಷದ್ 5 25,60,506 0.75%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 4 65,82,263 1.92%
ಫಾರ್ವರ್ಡ್ ಬ್ಲಾಕ್ 3 12,79,492 0.37%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 3 21,05,469 0.61%
ಆಲ್ ಇಂಡಿಯಾ ಇಂದಿರಾ ಕಾಂಗ್ರೆಸ್ (ತಿವಾರಿ) 2 49,03,070 1.43%
ಮುಸ್ಲಿಂ ಲೀಗ್ 1 7,57,316 0.22%
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 1 1,24,218 0.04%
ಮಧ್ಯ ಪ್ರದೇಶ ವಿಕಾಸ ಕಾಂಗ್ರೆಸ್ 1 3,37,539 0.1%
ಅಟೊನೊಮಸ್ ಸ್ಟೇಟ್ ಡಿಮ್ಯಾಂಡ್ ಕಮೀಟಿ 1 1,80,112 0.05%
ಹರಿಯಾಣ ವಿಕಾ ಪಾರ್ಟಿ 1 11,56,322 0.34%
ಕೇರಳ ಕಾಂಗ್ರೆಸ್ (ಪಿಳ್ಳೈ ಗ್ರುಪ್) 1 5,81,868 0.17%
ಜಾರ್ಖಂಡ್ ಮುಕ್ತಿ ಮೋರ್ಚಾ 0 12,87,072 0.37%
ಕೇರಳ ಕಾಂಗ್ರೆಸ್ (ಎಂ) 0 3,82,319 0.11%
ಮಹಾರಾಷ್ಟ್ರವಾದಿ ಗೋಮಾಂತಕ್ 0 1,29,220 0.04%
ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೂನ್ 0 3,40,070 0.1%
ಯುನೈಟೆಡ್ ಗೋವನ್ಸ್ ಡೆಮಾಕ್ರಟಿಕ್ ಪಾರ್ಟಿ 0 1,09,346 0.03%
1991
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 144 10,12,85,692 35.43%
ಭಾರತೀಯ ಜನತಾ ಪಾರ್ಟಿ 83 5,58,43,074 19.54%
ಜನತಾ ದಳ 46 3,26,28,400 11.41%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 24 1,70,74,699 5.97%
ತೆಲುಗು ದೇಸಮ್ 9 82,23,271 2.88%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 7 68,98,340 2.41%
ಜಾರ್ಖಂಡ್ ಪಾರ್ಟಿ 5 92,95,062 3.25%
All India Anna Dravida Munnetra Kazhagam 5 44,70,542 1.56%
ಶಿವ ಸೇನಾ 3 22,08,712 0.77%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 3 17,49,730 0.61%
ಫಾರ್ವರ್ಡ್ ಬ್ಲಾಕ್ 3 11,45,015 0.4%
ಭಾರತೀಯ ಸೋಷಿಯಲಿಸ್ಟ್ ಪಾರ್ಟಿ 2 50,15,347 1.75%
ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ 1 1,06,247 0.04%
ಅಸೋಂ ಗಣ ಪರಿಷದ್ 1 14,89,898 0.52%
ಮಣಿಪುರ ಪೀಪಲ್ಸ್ ಪಾರ್ಟಿ 1 1,69,692 0.06%
ಜನತಾ ದಳ (ಗುಜರಾತ) 1 13,99,702 0.49%
ಅಟೊನೊಮಸ್ ಸ್ಟೇಟ್ ಡಿಮ್ಯಾಂಡ್ ಕಮೀಟಿ 1 1,39,785 0.05%
ನಾಗಾಲ್ಯಾಂಡ್ ಪೀಪಲ್ಸ್ ಕೌನ್ಸಿಲ್ 1 3,28,015 0.11%
ಮುಸ್ಲಿಂ ಲೀಗ್ 1 8,45,418 0.3%
ಇಂಡಿಪೆಂಡೆಂಟ್ 1 1,15,62,697 4.04%
ಆಲ್ ಇಂಡಿಯಾ ಮಜ್ಲೀಸ್ -ಎ- ಇತ್ತೆಹಾದ್ - ಉಲ್ - ಮುಸ್ಲಿಮೀನ್ 0 4,56,900 0.16%
ಜಾರ್ಖಂಡ್ ಮುಕ್ತಿ ಮೋರ್ಚಾ 0 14,81,900 0.52%
ಕೇರಳ ಕಾಂಗ್ರೆಸ್ (ಎಂ) 0 3,84,255 0.13%
ಇಂಡಿಯನ್ ಕಾಂಗ್ರೆಸ್ (ಸೋಷಿಯಲಿಸ್ಟ್ - ಶರತ್ ಚಂದ್ರ ಸಿನ್ಹಾ) 0 9,82,954 0.34%
ಹರಿಯಾಣ ವಿಕಾ ಪಾರ್ಟಿ 0 3,31,794 0.12%
1989
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 115 11,88,94,702 38.47%
ಜನತಾ ದಳ 103 5,35,18,521 17.32%
ಭಾರತೀಯ ಜನತಾ ಪಾರ್ಟಿ 51 3,41,71,477 11.06%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 23 1,96,91,309 6.37%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 9 77,34,697 2.5%
ಇಂಡಿಪೆಂಡೆಂಟ್ 8 1,57,93,781 5.11%
All India Anna Dravida Munnetra Kazhagam 6 45,18,649 1.46%
ಶಿರೋಮಣಿ ಅಕಾಲಿ ದಳ (ಸಿಮರಂಜೀತ ಸಿಂಗ ಮಾನ್) 4 23,18,872 0.75%
ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 3 71,194 0.02%
ಫಾರ್ವರ್ಡ್ ಬ್ಲಾಕ್ 3 12,61,310 0.41%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 3 18,54,276 0.6%
ಭಾರತೀಯ ಸೋಷಿಯಲಿಸ್ಟ್ ಪಾರ್ಟಿ 2 62,13,390 2.01%
ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ 1 91,608 0.03%
ಮುಸ್ಲಿಂ ಲೀಗ್ 1 9,74,234 0.32%
ಇಂಡಿಯನ್ ಪೀಪಲ್ಸ್ ಫ್ರಂಟ್ 1 7,37,551 0.24%
ಅಖಿಲ ಭಾರತೀಯ ಹಿಂದೂ ಮಹಾಸಭಾ 1 2,17,514 0.07%
ಗೋರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್ 1 4,35,070 0.14%
ಜಾರ್ಖಂಡ್ ಮುಕ್ತಿ ಮೋರ್ಚಾ 0 10,32,276 0.33%
ತೆಲುಗು ದೇಸಮ್ 0 99,09,728 3.21%
ಮಾರ್ಕ್ಸಿಸ್ಟ್ (ಕೊ - ಆರ್ಡಿನೇಷನ್) 0 2,47,013 0.08%
ಕೇರಳ ಕಾಂಗ್ರೆಸ್ (ಎಂ) 0 3,52,191 0.11%
ಆಲ್ ಇಂಡಿಯಾ ಮಜ್ಲೀಸ್ -ಎ- ಇತ್ತೆಹಾದ್ - ಉಲ್ - ಮುಸ್ಲಿಮೀನ್ 0 6,17,376 0.2%
ಮಹಾರಾಷ್ಟ್ರವಾದಿ ಗೋಮಾಂತಕ್ 0 1,16,392 0.04%
ಇಂಡಿಯನ್ ಕಾಂಗ್ರೆಸ್ (ಸೋಷಿಯಲಿಸ್ಟ್ - ಶರತ್ ಚಂದ್ರ ಸಿನ್ಹಾ) 0 9,78,377 0.32%
ಶಿವ ಸೇನಾ 0 3,39,426 0.11%
1984
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 266 12,01,07,044 46.86%
ತೆಲುಗು ದೇಸಮ್ 18 1,01,32,859 3.95%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 15 1,42,72,526 5.57%
ಇಂಡಿಪೆಂಡೆಂಟ್ 10 2,34,88,761 9.16%
All India Anna Dravida Munnetra Kazhagam 7 39,68,967 1.55%
ಜನ್ತಾ ಪಾರ್ಟಿ 7 1,66,30,596 6.49%
ಶಿರೋಮಣಿ ಅಕಾಲಿ ದಳ 5 25,77,279 1.01%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 3 67,33,117 2.63%
ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 3 10,10,243 0.39%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 3 11,73,869 0.46%
ಲೋಕ ದಳ 3 1,40,86,691 5.5%
ಇಂಡಿಯನ್ ಕಾಂಗ್ರೆಸ್ (ಸೋಷಿಯಲಿಸ್ಟ್) 3 40,35,082 1.57%
ಫಾರ್ವರ್ಡ್ ಬ್ಲಾಕ್ 2 10,55,556 0.41%
ಇಂಡಿಯನ್ ಕಾಂಗ್ರೆಸ್ (ಜೆ) 1 15,11,515 0.59%
ಪ್ಲೇನ್ಸ್ ಟ್ರೈಬಲ್ಸ್ ಕೌನ್ಸಿಲ್ ಆಫ್ ಅಸ್ಸಾಂ 1 3,10,150 0.12%
ಮುಸ್ಲಿಂ ಲೀಗ್ 1 6,58,821 0.26%
ಕೇರಳ ಕಾಂಗ್ರೆಸ್ (ಜೆ) 0 5,98,113 0.23%
ದ್ರಾವಿಡ ಮುನೇತ್ರ ಕಳಗಂ 0 56,95,179 2.22%
ಭಾರತೀಯ ಜನತಾ ಪಾರ್ಟಿ 0 1,84,66,137 7.21%
ಪೀಸಂಟ್ಸ್ & ವರ್ಕರ್ಸ್ ಪಾರ್ಟಿ 0 4,63,963 0.18%
1980
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐ) 224 8,44,55,313 41.65%
ಜನ್ತಾ ಪಾರ್ಟಿ (ಸೆಕ್ಯುಲರ್) 33 1,86,11,590 9.18%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 22 1,23,52,331 6.09%
ಜನ್ತಾ ಪಾರ್ಟಿ 16 3,74,93,334 18.49%
ದ್ರಾವಿಡ ಮುನೇತ್ರ ಕಳಗಂ 11 42,36,537 2.09%
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಯು) 7 1,04,49,859 5.15%
ಇಂಡಿಪೆಂಡೆಂಟ್ 6 1,27,17,510 6.27%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 4 49,27,342 2.43%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 3 12,85,517 0.63%
ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 3 4,93,143 0.24%
ಫಾರ್ವರ್ಡ್ ಬ್ಲಾಕ್ 3 10,11,564 0.5%
ಮುಸ್ಲಿಂ ಲೀಗ್ 1 4,75,507 0.23%
ಸಿಕ್ಕಿಂ ಜನತಾ ಪರಿಷದ್ 1 31,750 0.02%
ಕೇರಳ ಕಾಂಗ್ರೆಸ್ 1 3,56,997 0.18%
ಶಿರೋಮಣಿ ಅಕಾಲಿ ದಳ 0 13,96,412 0.69%
ಮಹಾರಾಷ್ಟ್ರವಾದಿ ಗೋಮಾಂತಕ್ 0 1,27,188 0.06%
All India Anna Dravida Munnetra Kazhagam 0 46,74,064 2.31%
ಜನ ಕ್ರಾಂತಿ ದಳ 0 2,54,520 0.13%
1977
ಭಾರತೀಯ ಲೋಕ ದಳ 201 7,80,62,828 40.18%
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 88 6,52,11,589 33.57%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 13 81,13,659 4.18%
All India Anna Dravida Munnetra Kazhagam 13 54,80,378 2.82%
ಇಂಡಿಪೆಂಡೆಂಟ್ 8 1,03,93,617 5.35%
ಶಿರೋಮಣಿ ಅಕಾಲಿ ದಳ 5 23,73,331 1.22%
ಪೀಸಂಟ್ಸ್ & ವರ್ಕರ್ಸ್ ಪಾರ್ಟಿ 4 10,30,232 0.53%
ಫಾರ್ವರ್ಡ್ ಬ್ಲಾಕ್ 3 6,33,644 0.33%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 3 53,22,088 2.74%
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಖೋಬ್ರಗಡೆ) 2 9,56,072 0.49%
ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 2 4,83,192 0.25%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 2 8,51,164 0.44%
ಮುಸ್ಲಿಂ ಲೀಗ್ 1 5,65,007 0.29%
ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 1 1,24,627 0.06%
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಆರ್ಗನೈಸೇಷನ್) 1 32,52,217 1.67%
ಕೇರಳ ಕಾಂಗ್ರೆಸ್ 1 4,91,674 0.25%
ಮಹಾರಾಷ್ಟ್ರವಾದಿ ಗೋಮಾಂತಕ್ 0 1,18,748 0.06%
ದ್ರಾವಿಡ ಮುನೇತ್ರ ಕಳಗಂ 0 33,23,320 1.71%
ಆಲ್ ಇಂಡಿಯಾ ಜಾರ್ಖಂಡ್ ಪಾರ್ಟಿ 0 1,26,288 0.07%
1971
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 198 6,40,33,274 42.26%
ಆಲ್ ಇಂಡಿಯಾ ಭಾರತೀಯ ಜನ ಸಂಘ 17 1,07,77,119 7.11%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 16 75,10,089 4.96%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 12 69,33,627 4.58%
ದ್ರಾವಿಡ ಮುನೇತ್ರ ಕಳಗಂ 11 56,22,758 3.71%
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಆರ್ಗನೈಸೇಷನ್) 11 1,52,85,851 10.09%
ಇಂಡಿಪೆಂಡೆಂಟ್ 10 1,22,79,629 8.1%
ಸ್ವತಂತ್ರ 4 44,97,988 2.97%
ಕೇರಳ ಕಾಂಗ್ರೆಸ್ 2 5,42,431 0.36%
ಫಾರ್ವರ್ಡ್ ಬ್ಲಾಕ್ 2 9,62,971 0.64%
ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ 2 35,55,639 2.35%
ಉತ್ಕಲ ಕಾಂಗ್ರೆಸ್ 1 10,53,176 0.69%
ಭಾರತೀಯ ಕ್ರಾಂತಿ ದಳ 1 31,89,821 2.1%
ಮುಸ್ಲಿಂ ಲೀಗ್ 1 4,16,545 0.27%
ಬಾಂಗ್ಲಾ ಕಾಂಗ್ರೆಸ್ 1 5,18,781 0.34%
ಯುನೈಟೆಡ್ ಫ್ರಂಟ್ ಆಫ್ ನಾಗಾಲ್ಯಾಂಡ್ 1 89,514 0.06%
ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್ 0 90,772 0.06%
United Goans - Seqveria Group 0 58,401 0.04%
ತೆಲಂಗಾಣ ಪ್ರಜಾ ಸಮಿತಿ 0 18,73,589 1.24%
ವಿಶಾಲ ಹರಿಯಾಣ 0 3,52,514 0.23%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 0 7,24,001 0.48%
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ 0 1,53,794 0.1%
ಆಲ್ ಇಂಡಿಯಾ ಜಾರ್ಖಂಡ್ ಪಾರ್ಟಿ 0 2,72,563 0.18%
ಶಿರೋಮಣಿ ಅಕಾಲಿ ದಳ 0 12,79,873 0.84%
ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 0 15,26,076 1.01%
1967
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 152 5,94,90,701 38.96%
ಆಲ್ ಇಂಡಿಯಾ ಭಾರತೀಯ ಜನ ಸಂಘ 23 1,35,80,935 8.89%
ಸ್ವತಂತ್ರ 23 1,26,46,847 8.28%
ಇಂಡಿಪೆಂಡೆಂಟ್ 18 2,01,06,051 13.17%
ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ 13 71,71,627 4.7%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 11 74,58,396 4.88%
ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 7 44,56,487 2.92%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) 7 62,46,522 4.09%
ಬಾಂಗ್ಲಾ ಕಾಂಗ್ರೆಸ್ 3 12,04,356 0.79%
ಫಾರ್ವರ್ಡ್ ಬ್ಲಾಕ್ 2 6,27,910 0.41%
ಅಕಾಲಿ ದಳ - ಸಂತ ಫತೇಹ ಸಿಂಗ್ ಗ್ರೂಪ್ 2 9,68,712 0.63%
ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 1 2,10,020 0.14%
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ 1 36,07,711 2.36%
ಮುಸ್ಲಿಂ ಲೀಗ್ 1 4,13,868 0.27%
ನಾಗಾಲ್ಯಾಂಡ್ ನ್ಯಾಶನಲಿಸ್ಟ್ ಆರ್ಗನೈಸೇಶನ್ 1 0 0%
ಪೀಸಂಟ್ಸ್ & ವರ್ಕರ್ಸ್ ಪಾರ್ಟಿ 0 10,28,755 0.67%
ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್ 0 1,12,492 0.07%
ದ್ರಾವಿಡ ಮುನೇತ್ರ ಕಳಗಂ 0 55,29,405 3.62%
ಜನ ಕ್ರಾಂತಿ ದಳ 0 1,83,211 0.12%
United Goans - Seqveria Group 0 1,00,137 0.07%
1962
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 159 5,15,09,084 42.96%
ಇಂಡಿಪೆಂಡೆಂಟ್ 12 1,27,22,488 10.61%
ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 11 78,48,345 6.55%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 9 1,14,50,037 9.55%
ಜನ ಸಂಘ 7 74,15,170 6.18%
ಸ್ವತಂತ್ರ 7 90,85,252 7.58%
ಸೋಷಿಯಲಿಸ್ಟ್ 4 30,99,397 2.59%
ಅಕಾಲಿ ದಳ 2 8,29,129 0.69%
ಆಲ್ ಇಂಡಿಯಾ ಗಣತಂತ್ರ ಪರಿಷದ್ 2 3,42,970 0.29%
ಫಾರ್ವರ್ಡ್ ಬ್ಲಾಕ್ 1 8,26,588 0.69%
ಮುಸ್ಲಿಂ ಲೀಗ್ 1 4,17,761 0.35%
ಅಖಿಲ ಭಾರತೀಯ ಹಿಂದೂ ಮಹಾಸಭಾ 1 7,47,861 0.62%
ಲೋಕ ಸೇವಕ್ ಸಂಘ 1 2,81,755 0.23%
ಅಖಿಲ ಭಾರತೀಯ ರಾಮ ರಾಜ್ಯ ಪರಿಷದ್ 1 6,88,990 0.57%
ರಿಪಬ್ಲಿಕನ್ ಪಾರ್ಟಿ 1 32,55,985 2.72%
ಹರಿಯಾಣ ಲೋಕ ಸಮಿತಿ 0 1,18,667 0.1%
ಹಿಲ್ ಲೀಡರ್ಸ್ ಕಾನ್ಫರೆನ್ಸ್ 0 91,850 0.08%
ಜಾರ್ಖಂಡ್ ಪಾರ್ಟಿ 0 4,67,338 0.39%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 0 4,51,717 0.38%
ದ್ರಾವಿಡ ಮುನೇತ್ರ ಕಳಗಂ 0 23,15,610 1.93%
ನೂತನ ಮಹಾ ಗುಜರಾತ ಜನತಾ ಪರಿಷಾ 0 1,95,812 0.16%
1957
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 164 5,75,79,589 48.38%
ಇಂಡಿಪೆಂಡೆಂಟ್ 16 2,33,47,249 19.62%
ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 10 1,25,42,666 10.54%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 6 1,07,54,075 9.04%
ಆಲ್ ಇಂಡಿಯಾ ಗಣತಂತ್ರ ಪರಿಷದ್ 5 12,91,141 1.08%
ಆಲ್ ಇಂಡಿಯಾ ಭಾರತೀಯ ಜನ ಸಂಘ 1 71,93,267 6.04%
ಫಾರ್ವರ್ಡ್ ಬ್ಲಾಕ್ (ಮಾರ್ಕ್ಸಿಸ್ಟ್) 1 6,65,341 0.56%
ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ 0 10,44,032 0.88%
ಛೋಟಾ ನಾಗ್ಪುರ ಸಂಥಾಲ್ ಪರ್ಗಣಾಸ್ ಜನತಾ ಪಾರ್ಟಿ 0 5,01,359 0.42%
ಆಲ್ ಇಂಡಿಯಾ ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ 0 20,38,890 1.71%
ಅಖಿಲ ಭಾರತೀಯ ಹಿಂದೂ ಮಹಾಸಭಾ 0 10,32,322 0.87%
ಜಾರ್ಖಂಡ್ ಪಾರ್ಟಿ 0 7,51,830 0.63%
ಪೀಸಂಟ್ಸ್ & ವರ್ಕರ್ಸ್ ಪಾರ್ಟಿ 0 9,24,832 0.78%
1952
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 36 4,76,64,951 46.97%
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 5 34,87,401 3.44%
ಅಖಿಲ ಭಾರತೀಯ ರಾಮ ರಾಜ್ಯ ಪರಿಷದ್ 2 20,91,898 2.06%
ಇಂಡಿಪೆಂಡೆಂಟ್ 2 1,68,50,089 16.61%
ಕಿಸಾನ ಮಝ್ದೂರ್ ಪ್ರಜಾ ಪಾರ್ಟಿ 1 61,35,978 6.05%
ಸೋಷಿಯಲಿಸ್ಟ್ ಪಾರ್ಟಿ 1 1,12,16,719 11.05%
ಅಖಿಲ ಭಾರತೀಯ ಹಿಂದೂ ಮಹಾಸಭಾ 1 10,03,034 0.99%
ಆಲ್ ಇಂಡಿಯಾ ಗಣತಂತ್ರ ಪರಿಷದ್ 1 9,59,749 0.95%
ಆಲ್ ಇಂಡಿಯಾ ಭಾರತೀಯ ಜನ ಸಂಘ 0 32,46,361 3.2%
ಫಾರ್ವರ್ಡ್ ಬ್ಲಾಕ್ (ಮಾರ್ಕ್ಸಿಸ್ಟ್ ಗ್ರುಪ್) 0 9,63,058 0.95%
ಛೋಟಾ ನಾಗ್ಪುರ ಸಂಥಾಲ್ ಪರ್ಗಣಾಸ್ ಜನತಾ ಪಾರ್ಟಿ 0 2,36,094 0.23%
ಆಲ್ ಇಂಡಿಯಾ ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ 0 25,21,695 2.49%
Common Weal Party 0 3,25,398 0.32%
ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ 0 13,67,404 1.35%
Travancore Tamil Nad Congress Party 0 1,15,893 0.11%
ಲೋಕ ಸೇವಕ್ ಸಂಘ 0 3,09,940 0.31%
ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ 0 4,68,108 0.46%
The Tamil Nad Toilers Party 0 8,89,292 0.88%
ಕೃಷಿಕಾರ್ ಲೋಕ ಪಾರ್ಟಿ 0 14,89,615 1.47%
ಜಾರ್ಖಂಡ್ ಪಾರ್ಟಿ 0 7,49,702 0.74%
ಪೀಸಂಟ್ಸ್ & ವರ್ಕರ್ಸ್ ಪಾರ್ಟಿ 0 9,92,187 0.98%
ಶಿರೋಮಣಿ ಅಕಾಲಿ ದಳ 0 10,47,611 1.03%

ಫೋಟೋ

ವಿಡಿಯೋ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more