• search
  • Live TV
Delhi - 7
Party20192014
77
00
00
00
Home
 » 
ಲೋಕಸಭಾ ಚುನಾವಣೆ 2019
 » 
ದೆಹಲಿ

ದೆಹಲಿ ಲೋಕಸಭೆ ಚುನಾವಣೆ 2019

ಭಾರತದ ರಾಜಧಾನಿಯಾಗಿರುವ ದೆಹಲಿ ಒಂದು ಕೇಂದ್ರಾಡಳಿತ ಪ್ರದೇಶ. ಉತ್ತರ ಪ್ರದೇಶ, ಹರ್ಯಾಣದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಭಾರತದ ಹೃದಯ ಭಾಗ ಎಂದೇ ಕರೆಯಲ್ಪಡುವ ದೆಹಲಿ 1,484 ಚ.ಕಿ.ಮೀ ಆವರಿಸಿದೆ. ಮುಂಬೈ ನಂತರ ಭಾರತದ ಅತ್ಯಂತ ಶ್ರೀಮಂತ ನಗರ ಎಂದರೆ ದೆಹಲಿ. 450 ಬಿಲಿಯನ್ ಡಾಲರ್ ಖಾಸಗೀ ಸಂಪತ್ತು ಹೊಂದಿರುವ ದೆಹಲಿಯಲ್ಲಿ 18 ಬಿಲಿಯನೇರ್ ಗಳಿದ್ದರೆ 23000 ಮಿಲಿಯನೇರ್ ಗಳಿದ್ದಾರೆ. ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿದ್ದು ಚಾಂದಿನಿ ಚೌಕ್, ಈಶಾನ್ಯ ದೆಹಲಿ, ಪೂರ್ವ ದೆಹಲಿ, ನವದೆಹಲಿ, ಉತ್ತರ ದೆಹಲಿ, ಪಶ್ಚಿಮ ದೆಹಲಿ ಮತ್ತು ದಕ್ಷಿಣ ದೆಹಲಿ ಇವು ರಾಜಧಾನಿ ಹೊಂಡಿರುವ ಲೋಕಸಭಾ ಕ್ಷೇತ್ರಗಳು. 2014 ರಲ್ಲಿ ದೆಹಲಿಯ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ತಮ್ಮ ಚಮತ್ಕಾರ ತೋರಲು ಸಿದ್ಧವಾಗಿವೆ.

ಕ್ಷೇತ್ರಗಳ ಸಂಖ್ಯೆ
( General: 6 , SC: 1 )
7
0
BJP
BJP: 7
search
ಮತದಾರರು
ಮತದಾರರು
N/A
  • ಪುರುಷ
    N/A
    ಪುರುಷ
  • ಸ್ತ್ರೀ
    N/A
    ಸ್ತ್ರೀ
ಡೆಮೊಗ್ರಫಿಕ್ಸ್
ಜನಸಂಖ್ಯೆ
1,67,87,941
ಜನಸಂಖ್ಯೆ
  • ಗ್ರಾಮೀಣ
    N/A
    ಗ್ರಾಮೀಣ
  • ನಗರ
    N/A
    ನಗರ
  • ಎಸ್ ಸಿ
    N/A
    ಎಸ್ ಸಿ
  • ಎಸ್ ಟಿ
    N/A
    ಎಸ್ ಟಿ
  • Rural
    53.53%
    ಪುರುಷರ ಸಂಖ್ಯೆ
  • Urban
    46.47%
    ಮಹಿಳೆಯರ ಸಂಖ್ಯೆ
  • SC
    90.94%
    ಪುರುಷ ಸಾಕ್ಷರತೆ
  • ST
    80.76%
    ಮಹಿಳಾ ಸಾಕ್ಷರತೆ

ದೆಹಲಿ ನಾಯಕರ ರಾಜಕೀಯ ಪಯಣ

2019 ದೆಹಲಿ ಚುನಾವಣೆ ಫಲಿತಾಂಶ ವಿಶ್ಲೇಷಣೆ

  • BJP ಬಿ ಜೆ ಪಿ
    7
    Seats
    ಮತಗಳು 49,08,541 (56.56%)
  • INC ಐ ಎನ್ ಸಿ
    0
    Seat
    ಮತಗಳು 19,53,900 (22.51%)
  • AAAP ಎಎಎಪಿ
    0
    Seat
    ಮತಗಳು 15,71,687 (18.11%)
  • BSP ಬಿ ಎಸ್ ಪಿ
    0
    Seat
    ಮತಗಳು 93,977 (1.08%)
  • OTH OTH
    0
    Seat
    ಮತಗಳು 53,239 (0.61%)
  • NOTA NOTA
    0
    Seat
    ಮತಗಳು 45,654 (0.53%)
  • IND ಐ ಎನ್ ಡಿ
    0
    Seat
    ಮತಗಳು 27,849 (0.32%)
  • PPOI ಪಿ ಪಿ ಓ ಐ
    0
    Seat
    ಮತಗಳು 2,830 (0.03%)
  • RPI(A) ಆರ್ ಪಿ ಐ (ಎ)
    0
    Seat
    ಮತಗಳು 2,783 (0.03%)
  • RRP ಆರ್‌ಆರ್‌ಪಿ
    0
    Seat
    ಮತಗಳು 2,244 (0.03%)
  • ANC ಎ ಎನ್ ಸಿ
    0
    Seat
    ಮತಗಳು 2,148 (0.02%)
  • PSJP ಪಿ ಎಸ್ ಜೆ ಪಿ
    0
    Seat
    ಮತಗಳು 1,897 (0.02%)
  • SUCI ಎಸ್ ಯು ಸಿ ಐ
    0
    Seat
    ಮತಗಳು 1,749 (0.02%)
  • OTH OTH
    0
    Seat
    ಮತಗಳು 10,514 (0.12%)
ಮತದಾನದ ವಿವರ
ಮತದಾರರು: 86,79,012
ಪುರುಷ ಮತದಾರರು
N/A
ಮಹಿಳೆ ಮತದಾರರು
N/A
ಪಕ್ಷವಾರು ಮತ ಹಂಚಿಕೆ
ಪ್ರಮುಖ ಚುನಾವಣಾ ದಿನಾಂಕಗಳು
Phase 6 - 12 May
  • 16
    Apr
    ನೋಟಿಫಿಕೇಶನ್ ದಿನಾಂಕ
  • 23
    Apr
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 24
    Apr
    ನಾಮನಿರ್ದೇಶನ ಪರಿಶೀಲನೆ
  • 26
    Apr
    ಸಾಮನಿರ್ದೇಶನ ಹಿಂತೆಗೆಯಲು ಕಡೆಯ ದಿನ
  • 12
    May
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ ವೋಟ್ ವೋಟ್ ದರ %
2019
ಬಿ ಜೆ ಪಿ 7 49,08,541 56.56%
2014
ಬಿ ಜೆ ಪಿ 7 38,38,850 46.41%
2009
ಐ ಎನ್ ಸಿ 7 32,85,353 57.1%
2004
ಐ ಎನ್ ಸಿ 6 20,36,550 49.36%
ಬಿ ಜೆ ಪಿ 1 2,40,654 5.83%
1999
ಬಿ ಜೆ ಪಿ 7 19,63,125 51.75%
1998
ಬಿ ಜೆ ಪಿ 6 19,98,193 46.95%
ಐ ಎನ್ ಸಿ 1 1,45,887 3.43%
1996
ಬಿ ಜೆ ಪಿ 5 18,14,714 44.49%
ಐ ಎನ್ ಸಿ 2 2,43,970 5.98%
1991
ಬಿ ಜೆ ಪಿ 5 7,88,326 26.75%
ಐ ಎನ್ ಸಿ 2 4,83,712 16.41%
1989
ಬಿ ಜೆ ಪಿ 4 7,17,543 23.17%
ಐ ಎನ್ ಸಿ 2 4,49,493 14.52%
ಜೆ ಡಿ 1 3,84,076 12.4%
1984
ಐ ಎನ್ ಸಿ 7 15,28,252 67.78%
1980
ಐ ಎನ್ ಸಿ (ಐ) 6 9,00,951 45.23%
ಜೆ ಎನ್ ಪಿ 1 94,098 4.72%
1977
ಬಿ ಎಲ್ ಡಿ 7 12,25,289 67.46%
1971
ಐ ಎನ್ ಸಿ 7 8,35,673 63.57%
1967
ಬಿ ಜೆ ಎಸ್ 6 4,66,066 39.81%
ಐ ಎನ್ ಸಿ 1 67,017 5.72%
1962
ಐ ಎನ್ ಸಿ 5 4,53,174 49%
1957
ಐ ಎನ್ ಸಿ 5 4,40,775 34.34%
1952
ಐ ಎನ್ ಸಿ 3 2,84,150 25.64%
ಕೆ ಎಂ ಪಿ ಪಿ 1 47,735 4.31%

ಸುದ್ದಿಗಳು

ಚುನಾವಣೆ ಮಾಹಿತಿ

ಫೋಟೋ

ವಿಡಿಯೋ

.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more