» 
ಚುನಾವಣೆಗಳು
ಭಾರತದ ಚುನಾವಣೆಗಳು 2024

ಲೋಕಸಭೆ ಚುನಾವಣೆಗೂ ಮುನ್ನ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸನ್ನು ಗಳಿಸಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವು ಬಿಜೆಪಿಯ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ರಾಜಸ್ಥಾನ ಹಾಗೂ ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರದಲ್ಲಿತ್ತು. ಈ ರಾಜ್ಯಗಳಲ್ಲಿ ಬಿಜೆಪಿಯು ಕಾಂಗ್ರೆಸ್‌ನಿಂದ ಅಧಿಕಾರವನ್ನು ವಶಪಡಿಸಿಕೊಂಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿದಿದೆ.

ತೆಲಂಗಾಣದಲ್ಲಿ ಮಾತ್ರ ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಅಲ್ಲಿ ಅಧಿಕಾರದಲ್ಲಿದ್ದ ಬಿಆರ್‌ಎಸ್‌ ಪಕ್ಷವು ಅಧಿಕಾರದಿಂದ ಕೆಳಗೆ ಇಳಿದಿದೆ. ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿದೆ ಅಧಿಕಾರದ ಗದ್ದುಗೆ ಏರಿದೆ. 2018ರಲ್ಲಿ ಗಳಿಸಿದ ಅರ್ಧದಷ್ಟು ಸ್ಥಾನಗಳನ್ನು ಬಿಆರ್‌ಎಸ್‌ ಗಳಿಸಿಲ್ಲವೆಂಬುದು ಪ್ರಮುಖ ರಾಜಕೀಯ ಬೆಳವಣಿಗೆಯಾಗಿದೆ.

ಮಿಜೋರಾಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 'ಮಿಜೋ ನ್ಯಾಷನಲ್ ಫ್ರಂಟ್‌' ಹೀನಾಯ ಸೋಲು ಕಂಡು ಅಧಿಕಾರ ಕಳೆದುಕೊಂಡಿದೆ. ಈ ಮೂಲಕ ಆಡಳಿತದ ಹೊಣೆ ಹೊತ್ತಿದ್ದ ಎಂಎನ್‌ಎಫ್‌ ವಿರುದ್ಧ ಭಾರಿ ಪ್ರಚಾರ ನಡೆಸಿದ್ದ ಜೋರಂ ಪೀಪಲ್ಸ್ ಮೂಮೆಂಟ್‌ ಝೆಡ್‌ಪಿಎಂ 2023ರ ಚುನಾವಣೆಯಲ್ಲಿ ಪ್ರಚಂಡ ಜಯ ದಾಖಲಿಸಿದೆ.

ಮತ್ತಷ್ಟು ಓದು
ಮುಂಬರುವ ಚುನಾವಣೆ
ಮತದಾನ: Fri, 19th Apr, Fri, 26th Apr, Tue, 7th May, Mon, 13th May, Mon, 20th May, Sat, 25th May, Sat, 1st Jun 2024
ಮತ ಏಣಿಕೆ: Tue, 4th Jun
ಸಂಸತ್ ಕ್ಷೇತ್ರಗಳು: 543
ಆಡಳಿತಾರೂಢ ಪಕ್ಷ: ಭಾರತೀಯ ಜನತಾ ಪಕ್ಷ(BJP)
ಪ್ರಧಾನಮಂತ್ರಿ: ನರೇಂದ್ರ ಮೋದಿ
2019 ಲೋಕಸಭಾ ಚುನಾವಣೆ

272 to win

543
353
92
13
83
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತಾರೂಢ ಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ)
  • ಎನ್‌ಡಿಎ - 353
  • ಯುಪಿಎ - 92
  • SP + BSP - 13
  • ಇತರರು - 83
ಹಿಂದಿನ ವಿಧಾನಸಭಾ ಚುನಾವಣಾ ಫಲಿತಾಂಶಗಳು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X