ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ 2008ರಲ್ಲಿ ರಾಜಕಾರಣ ಪ್ರವೇಶಿಸಿದರು. ಆದರೆ ಈ ಅವಧಿಯಲ್ಲಿ ಬಿಜೆಪಿ ಪಕ್ಷದ ವಕ್ತಾರರಾಗಿ ಸೀಮಿತವಾಗಿದ್ದ ಅವರನ್ನು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದಲ್ಲಿ ಪ್ರಮುಖ ಕ್ಯಾಬಿನೆಟ್ ಖಾತೆಗಳನ್ನು ನೀಡಿ ಅವರ ಸಾಮರ್ಥ್ಯ ತೋರಲು ಅವಕಾಶ ಮಾಡಿಕೊಟ್ಟಂತಾಯಿತು.

ನಿರ್ಮಲಾ ಸೀತಾರಾಮನ್ ಜೀವನ ಚರಿತ್ರೆ

ನಿರ್ಮಲಾ ಸೀತಾರಾಮನ್ 2008ರಲ್ಲಿ ರಾಜಕಾರಣ ಪ್ರವೇಶಿಸಿದರು. ಆದರೆ ಈ ಅವಧಿಯಲ್ಲಿ ಬಿಜೆಪಿ ಪಕ್ಷದ ವಕ್ತಾರರಾಗಿ ಸೀಮಿತವಾಗಿದ್ದ ಅವರನ್ನು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದಲ್ಲಿ ಪ್ರಮುಖ ಕ್ಯಾಬಿನೆಟ್ ಖಾತೆಗಳನ್ನು ನೀಡಿ ಅವರ ಸಾಮರ್ಥ್ಯ ತೋರಲು ಅವಕಾಶ ಮಾಡಿಕೊಟ್ಟಂತಾಯಿತು. ಈ ವೇಳೆ ಅವರು ರಕ್ಷಣಾ ಸಚಿವೆಯಾಗಿ ಪ್ರಮುಖ ಹುದ್ದೆ ನಿಭಾಯಿಸಿದ ಎರಡನೇ ಮಹಿಳೆ ಎಂಬ ಖ್ಯಾತಿಗೆ ಭಾಜನರಾದರು. ಇದಕ್ಕೂ ಮುನ್ನ ಮಹಿಳೆಯಾಗಿ ಇಂದಿರಾ ಗಾಂಧಿ ಈ ಖಾತೆ ನಿರ್ವಹಿಸಿದ್ದರು.

2019ರ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಪೂರ್ಣಪ್ರಮಾಣದ ಹಣಕಾಸು ಸಚಿವೆಯಾಗಿ ಕಾರ್ಯನಿರ್ವಹಿಸಿದರು. ಅಲ್ಲದೇ ಬೃಹತ್ ಭಾರತ ದೇಶದ ಕೇಂದ್ರ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಇಂದಿರಾ ಗಾಂಧಿ ಹೆಚ್ಚುವರಿಯಾಗಿ ಹಣಕಾಸು ಖಾತೆ ಹೊಂದಿದ್ದರು.

ಮತ್ತಷ್ಟು ಓದು

ನಿರ್ಮಲಾ ಸೀತಾರಾಮನ್ ವಯಕ್ತಿಕ ಜೀವನ

ಪೂರ್ಣ ಹೆಸರು ನಿರ್ಮಲಾ ಸೀತಾರಾಮನ್
ಜನ್ಮ ದಿನಾಂಕ 18 Aug 1959 (ವಯಸ್ಸು 64)
ಹುಟ್ಟಿದ ಸ್ಥಳ ಮಧುರೈ (ತಮಿಳುನಾಡು)
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ
ಉದ್ಯೋಗ ಆರ್ಥಿಕ ತಜ್ಞೆ, ಸಮಾಜ ಸೇವಕಿ ಹಾಗೂ ರಾಜಕಾರಣಿ
ತಂದೆಯ ಹೆಸರು ಶ್ರೀ ನಾರಾಯಣ ಸೀತಾರಾಮನ್
ತಾಯಿಯ ಹೆಸರು ಶ್ರೀಮತಿ ಸಾವಿತ್ರಿ
ಅವಲಂಬಿತರ ಹೆಸರು ಡಾ.ಪರಕಾಲ ಪ್ರಭಾಕರ
ಅವಲಂಬಿತರ ಉದ್ಯೋಗ ಉದ್ಯಮಿ
ಮಕ್ಕಳು 1 ಪುತ್ರಿ(ಯರು)
ಧರ್ಮ ಹಿಂದು
ಖಾಯಂ ವಿಳಾಸ C/o, K. LAKSHMI NARAYAN, 911, 21st Main, 38th Cross, 4th T-Block, Jayanagar, Bengaluru, Karnataka560041
ಪ್ರಸ್ತುತ ವಿಳಾಸ 15, Safdarjung Road, New Delhi.
ಸಂಪರ್ಕ ಸಂಖ್ಯೆ 23793791, 23793792
ಈ ಮೇಲ್ [email protected]
ವೆಬ್‌ಸೈಟ್ finmin.nic.in
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ನಿರ್ಮಲಾ ಸೀತಾರಾಮನ್ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹1.91 CRORE
ಆಸ್ತಿ:₹2.64 CRORE
ಸಾಲಸೋಲ: ₹73.07 LAKHS

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ನಿರ್ಮಲಾ ಸೀತಾರಾಮನ್ ಕುರಿತು ಆಸಕ್ತಿದಾಯಕ ಸಂಗತಿಗಳು

ನಿರ್ಮಲಾ ಸೀತಾರಾಮನ್ ಬಿಜೆಪಿಗೆ ಬೆಂಬಲಿಸಿದರೆ, ಅವರ ಪತಿ ಕಾಂಗ್ರೆಸ್ಗೆ ಬೆಂಬಲಿಸುವ ಕುಟುಂಬದವರಾಗಿದ್ದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X