• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು

ಭಾರತದ ಉನ್ನತ ರಾಜಕಾರಣಿಗಳ ಪಟ್ಟಿ

ಭಾರತ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದನಂತರ ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರದಲ್ಲಿ 200 ರಾಜಕೀಯ ಪಕ್ಷಗಳ ಜನ್ಮತಳೆದಿವೆ. ಇತರ ರಾಷ್ಟ್ರಗಳ ಪ್ರಜಾಪ್ರಭುತ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜಕೀಯ ಪಕ್ಷಗಳು ಆಯಾ ಪಕ್ಷದ ನಾಯಕನ ಸುತ್ತ ಕೇಂದ್ರೀಕೃತವಾಗಿವೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಮುಖ ಪಕ್ಷಗಳಾಗಿವೆ. ಆಧುನಿಕ ಭಾರತದ ನಿರ್ಮಾತೃ ಎಂದು ಜನಜನಿತರಾಗಿರುವ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಇಡೀ ಭಾರತದ ರಾಜಕೀಯ ಚಟುವಟಿಕೆಯ ಕೇಂದ್ರಬಿಂದುವಾಗಿದ್ದರು. ಅವರ ಮಗಳು ಇಂದಿರಾ ಗಾಂಧಿ, ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದರು. ಹಲವಾರು ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಭಾರತದ ರಾಜಕೀಯವನ್ನು ಆಳಿದರೆ, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಉನ್ನತಮಟ್ಟದ ನಾಯಕರಾದ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ಮತ್ತು ಪ್ರಸ್ತುತ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಪ್ರಭುತ್ವ ಸಾಧಿಸಿದ್ದು, ಭಾರತದ ರಾಜಕೀಯ ನಕ್ಷೆಯನ್ನೇ ಬದಲಿಸಿದ್ದಾರೆ.

ನಿಮ್ಮ ನಾಯಕರನ್ನು ತಲುಪಿ

ಬಗೆಯನ್ನು ಆಯ್ಕೆ ಮಾಡಿಕೊಳ್ಳಿ
ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ
ಕನಿಮೋಳಿ DMK
ಖಾಯಂ ವಿಳಾಸ 14-1, ಮೊದಲ ಮುಖ್ಯ ರಸ್ತೆ, ಸಿಐಟಿ ಕಾಲನಿ, ಮೈಲಾಪುರ, ಚೆನ್ನೈ
ಪ್ರಸ್ತುತ ವಿಳಾಸ ಸಿ-601, ಸ್ವರ್ಣ ಜಯಂತಿ ಸದನ, ಡಾ. ಬಿ.ಡಿ. ಮಾರ್ಗ, ಹೊಸದಿಲ್ಲಿ
ಈ ಮೇಲ್ kanimozhi@sansad.nic.in
ಸಂಪರ್ಕ ಸಂಖ್ಯೆ 23795057, 23793646, Mobile: 9868181967

ಶ್ರೀಮಂತ ರಾಜಕಾರಣಿಗಳು

ರಾಜ್ಯ ಆಯ್ಕೆ ಮಾಡಿ
ಪಕ್ಷ ಆಯ್ಕೆ ಮಾಡಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion