• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಯುವ ರಾಜಕಾರಣಿಗಳು

ಭಾರತದ ಉನ್ನತ ಯುವ ರಾಜಕಾರಣಿಗಳು

ಇವರು ದೇಶದ ಭವಿಷ್ಯದ ರಾಜಕಾರಣಿಗಳು ಮತ್ತು ದೇಶವನ್ನು ಔನ್ನತ್ಯಕ್ಕೆ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಯುವಕರಾಗಿದ್ದಾಗಲೇ ರಾಜಕೀಯದಲ್ಲಿ ಧುಮುಕಿದ್ದಾರೆ. ಇವರಲ್ಲಿ ಕೆಲವರು ಇತರ ಕುಟುಂಬದ ಹಿರಿಯ ಸದಸ್ಯರ ಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗಿದ್ದರೆ, ಇನ್ನು ಕೆಲವರು ಸಮಾಜದಲ್ಲಿ ಮತ್ತು ರಾಜಕೀಯದಲ್ಲಿ ಬದಲಾವಣೆ ತೋರಿಸಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಾಜಾ ಮನಸ್ಥಿತಿ ಮತ್ತು ಉತ್ಸಾಹ ತುಂಬಿಕೊಂಡಿರುವ ಇವರು ರಾಜಕೀಯಕ್ಕೆ ಬೇಕಾದ ಶಕ್ತಿಯನ್ನು ತುಂಬಬಲ್ಲರು. ಹಲವರು ರಾಜಕೀಯಕ್ಕೆ ಧುಮುಕಲು ಕಾಯುತ್ತಿದ್ದರೆ, 16ನೇ ಲೋಕಸಭೆಯಲ್ಲಿ ಕೇವಲ 47 ಜನ ಮಾತ್ರ ಆಯ್ಕೆಯಾಗಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X