• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ನಟ ರಾಜಕಾರಣಿಗಳು

ಭಾರತದ ಉನ್ನತ ನಟ ರಾಜಕಾರಣಿಗಳು

ವಕೀಲರು ಮಾತ್ರವಲ್ಲ ಹಲವಾರು ಖ್ಯಾತ ನಟರು ಕೂಡ, ತಮ್ಮ ಅಭಿಮಾನಿಗಳ ಬೆಂಬಲ ದೊರೆಯುತ್ತದೆಂದು ರಾಜಕೀಯಕ್ಕಿಳಿದಿದ್ದಾರೆ. ಇವರಲ್ಲಿ ಕೆಲವರು, ಬೆಳ್ಳಿ ಪರದೆಯ ಮೇಲೆ ಅಭಿಮಾನಿಗಳನ್ನು ರಂಜಿಸಿದಂತೆ, ಜನನಾಯಕರಾಗಿಯೂ ಯಶಸ್ವಿಯಾಗುವುದಾಗಿ ಸಾಬೀತುಪಡಿಸಿದ್ದಾರೆ. ಆದರೆ, ಕೆಲವರು ಯಶಸ್ವಿಯಾಗಿಲ್ಲ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಟಿಯಾಗಿ ರಾರಾಜಿಸಿದಂತೆ ರಾಜಕೀಯದಲ್ಲಿಯೂ ಮಿಂಚಿದರು. ಶತ್ರುಘ್ನ ಸಿನ್ಹಾ ಅವರು ಸಿನೆಮಾ ತೊರೆದ ಮೇಲೆ ಬಿಜೆಪಿ ಸೇರಿ ರಾಜಕೀಯದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಹೇಮಾ ಮಾಲಿನಿ, ರಾಜ್ ಬಬ್ಬರ್, ಜಯಾ ಬಾಧುರಿ, ಕಿರಣ್ ಖೇರ್... ರಾಜಕೀಯದಲ್ಲಿಯೂ ಮಿಂಚಿದ ತಾರೆಯರ ಪಟ್ಟಿ ದೊಡ್ಡದಾಗಿಯೇ ಇದೆ. ರಾಷ್ಟ್ರ ರಾಜಕಾರಣದಲ್ಲಿ ಯಶಸ್ಸು ಕಂಡ ನಟನಟಿಯರ ಪಟ್ಟಿ ಇಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X