Get Updates
Get notified of breaking news, exclusive insights, and must-see stories!

ಕಮಲ್ ಹಾಸನ್

ಕಮಲ್ ಹಾಸನ್
ಭಾರತೀಯ ಚಿತ್ರರಂಗದ ದಂತಕತೆ ಎಂದೇ ಗುರುತಿಸಿಕೊಂಡಿರುವ, ಬಹುಭಾಷಾ ನಟ ಕಮಲ್ ಹಾಸನ್ ನಟ ಮಾತ್ರವಲ್ಲ, ನಿರ್ಮಾಪಕ ಹಾಗೂ ನಿರ್ದೇಶಕರೂ ಹೌದು. 2018ರಲ್ಲಿ ಮಕ್ಕಳ್ ನಿಧಿ ಮಯ್ಯಂ (ಎಂಎನ್ಎಂ) ಪಕ್ಷ ಸ್ಥಾಪನೆಯೊಂದಿಗೆ ರಾಜಕಾರಣ ಪ್ರವೇಶಿಸಲು ಅಡಿ ಇಟ್ಟರು.
By Zainab Ashraf | Tuesday, March 16, 2021, 11:44:24 AM [IST]

ಕಮಲ್ ಹಾಸನ್ ಜೀವನ ಚರಿತ್ರೆ

ಭಾರತೀಯ ಚಿತ್ರರಂಗದ ದಂತಕತೆ ಎಂದೇ ಗುರುತಿಸಿಕೊಂಡಿರುವ, ಬಹುಭಾಷಾ ನಟ ಕಮಲ್ ಹಾಸನ್ ನಟ ಮಾತ್ರವಲ್ಲ, ನಿರ್ಮಾಪಕ ಹಾಗೂ ನಿರ್ದೇಶಕರೂ ಹೌದು. 2018ರಲ್ಲಿ ಮಕ್ಕಳ್ ನಿಧಿ ಮಯ್ಯಂ (ಎಂಎನ್ಎಂ) ಪಕ್ಷ ಸ್ಥಾಪನೆಯೊಂದಿಗೆ ರಾಜಕಾರಣ ಪ್ರವೇಶಿಸಲು ಅಡಿ ಇಟ್ಟರು. ಆದರೆ ಮೊದಲ ಪ್ರಯತ್ನ ಯಶಸ್ವಿಯಾಗಿಲ್ಲ.
ಈ ಹಿಂದೆ ತಮಿಳುನಾಡಿನಲ್ಲಿ ಚಿತ್ರರಂಗದ ಮೂಲಕ ಚಿರಪರಿಚಿತರಾಗಿ ನಂತರ ರಾಜಕಾರಣ ಸೇರಿ ಸಿಎಂ ಪಟ್ಟ ಪಡೆದ ಎಂ.ಜಿ. ರಾಮಚಂದ್ರನ್, ಜಯಲಲಿತಾ ಹಾದಿಯಲ್ಲಿ ಇರುವ ಸಾಗುವರೇ ಕಾದು ನೋಡಬೇಕಿದೆ.

ಮತ್ತಷ್ಟು ಓದು

ಕಮಲ್ ಹಾಸನ್ ವಯಕ್ತಿಕ ಜೀವನ

ಪೂರ್ಣ ಹೆಸರು ಕಮಲ್ ಹಾಸನ್
ಜನ್ಮ ದಿನಾಂಕ 07 Nov 1954 (ವಯಸ್ಸು 71)
ಹುಟ್ಟಿದ ಸ್ಥಳ ರಾಮನಾಥಪುರಂ, ತಮಿಳುನಾಡು
ಪಕ್ಷದ ಹೆಸರು Makkal Needhi Maiam
ವಿದ್ಯಾರ್ಹತೆ NULL
ಉದ್ಯೋಗ ನಟ, ರಾಜಕಾರಣಿ
ತಂದೆಯ ಹೆಸರು ಡಿ.ಶ್ರೀನಿವಾಸನ್
ತಾಯಿಯ ಹೆಸರು ರಾಜಲಕ್ಷ್ಮೀ
ಅವಲಂಬಿತರ ಹೆಸರು ಗೌತಮಿ
ಅವಲಂಬಿತರ ಉದ್ಯೋಗ ನಟಿ
ಮಕ್ಕಳು 2 ಪುತ್ರಿ(ಯರು)
ಧರ್ಮ ಹಿಂದು

ಕಮಲ್ ಹಾಸನ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹127.4 CRORE
ಆಸ್ತಿ
₹176.9 CRORE
ಸಾಲಸೋಲ
₹49.5 CRORE

ಕಮಲ್ ಹಾಸನ್ ಕುರಿತು ಆಸಕ್ತಿದಾಯಕ ಸಂಗತಿಗಳು

ಕಮಲ್ ಹಾಸನ್ ಅವರ 100ನೇ ಚಿತ್ರ ರಾಜಾ ಪಾರವೈ 1981ರಲ್ಲಿ ತೆರೆಕಂಡಿದೆ. ಅದರಲ್ಲಿ ಕುರುಡನಾದ ಪಿಟಿಲು ವಾದಕನ ಮನೋಜ್ಞ ಅಭಿನಯಕ್ಕೆ ಕಮಲ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2018ರಲ್ಲಿ ತಮ್ಮ ಎಂಎನ್ಎಂ ಪಕ್ಷ ಸ್ಥಾಪನೆಯೊಂದಿಗೆ ಚಿತ್ರರಂಗದಿಂದ ಹಿಂದೆ ಸರಿದಿದ್ದಾರೆ.

ಕಮಲ್ ಹಾಸನ್ ಸಾಧನೆಗಳು

ಅತ್ಯುತ್ತಮ ವಿದೇಶಿ ಭಾಷೆ ಚಲನಚಿತ್ರಕ್ಕಾಗಿ ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾರತೀಯ ನಟ ಎಂಬ ಗೌರವ ಇವರ ಪಾಲಿಗಿದೆ.
1960ರಲ್ಲಿ ಇವರಿಗೆ ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಪದ್ಮಭೂಷಣ, 2014ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಅಲ್ಲದೇ ಖ್ಯಾತನಾಮ 15 ಚಲನಚಿತ್ರ ಪ್ರಶಸ್ತಿಗಳು ಕಮಲ್ಗೆ ಸಂದಿವೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+