• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ನಿತೀಶ್ ಕುಮಾರ

ನಿತೀಶ್ ಕುಮಾರ

ಜೀವನ ಚರಿತ್ರೆ

ಬಿಹಾರ ರಾಜ್ಯದಲ್ಲಿನ ಪ್ರಕ್ಷುಬ್ಧ ಸ್ಥಿತಿಗೆ ಪರಿಹಾರ ಎಂಬಂತೆ ಸಂಕಷ್ಟ ಸಂದರ್ಭದಲ್ಲಿ ರಾಜ್ಯದ ಚುಕ್ಕಾಣಿ ಹಿಡಿದ ನಿತೀಶ ಕುಮಾರ್ ಪ್ರಸ್ತುತ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಐದು ಬಾರಿ ಅವರು ಈ ಹುದ್ದೆ ನಿರ್ವಹಿಸಿದ್ದಾರೆ. ಅಲ್ಲದೇ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವವೂ ಇದೆ.

ರಾಜ್ಯದಲ್ಲಿ ಶಿಕ್ಷಣ ಸಚಿವರಾಗಿದ್ದ ವೇಳೆ 1ಲಕ್ಷ ಶಿಕ್ಷಕರ ನೇಮಕಾತಿ, ಆರೋಗ್ಯ ಸಚಿವರಾಗಿದ್ದ ವೇಳೆ ವೈದ್ಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವ ಮೂಲಕ, ಮೂಲ ಸೌಕರ್ಯ ಕಲ್ಪಿಸುವ ಮೂಲಕ ಜನಾರೋಗ್ಯಕ್ಕೆ ಒತ್ತು ನೀಡಿದರು. ರಾಜ್ಯದಲ್ಲಿನ ಗೂಂಡಾರಾಜ್ಯ ಸಂಸ್ಕೃತಿಗೆ ಕಡಿವಾಣ ಹಾಕಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ, ರಾಜ್ಯದ ಆದಾಯ ದ್ವಿಗುಣ, ಆರ್ಥಿಕತೆ ಸುಧಾರಣೆ, ಅನಕ್ಷರತೆಯನ್ನು ಪರಿಣಾಮಕಾರಿಯಾಗಿ ಅರ್ಧಕ್ಕೆ ಇಳಿಸಿದರು.

ವಯಕ್ತಿಕ ಜೀವನ

ಪೂರ್ಣ ಹೆಸರು ನಿತೀಶ್ ಕುಮಾರ
ಜನ್ಮ ದಿನಾಂಕ 01 Mar 1951 (ವಯಸ್ಸು 71)
ಹುಟ್ಟಿದ ಸ್ಥಳ ಭಕ್ತಿಯಾರ್ ಪುರ, ಜಿ.ಪಾಟ್ನಾ (ಬಿಹಾರ)
ಪಕ್ಷದ ಹೆಸರು Janata Dal (united)
ವಿದ್ಯಾರ್ಹತೆ Graduate
ಉದ್ಯೋಗ ಸಾಮಾಜಿಕ ಕಾರ್ಯಕರ್ತ, ಕೃಷಿಕ, ಇಂಜನೀಯರ್, ರಾಜಕಾರಣಿ
ತಂದೆಯ ಹೆಸರು ದಿ. ಶ್ರೀ ಕವಿರಾಜ ರಾಮ ಲಖನ್ ಸಿಂಗ್
ತಾಯಿಯ ಹೆಸರು ಶ್ರೀಮತಿ ಪರಮೇಶ್ವರಿ ದೇವಿ
ಅವಲಂಬಿತರ ಹೆಸರು ಶ್ರೀಮತಿ ಮಂಜು ಕುಮಾರಿ ಸಿನ್ಹಾ
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 1 ಪುತ್ರ(ರು)

ವಿಳಾಸ

ಖಾಯಂ ವಿಳಾಸ ಹಾಕ್ಕಿತ್ಪುರ ಗ್ರಾಮ, ಥಾಣಾ/ ಪೋಸ್ಟ್ ಭಕ್ತಿಯಾರ್ ಪುರ, ಪಾಟ್ನಾ
ಪ್ರಸ್ತುತ ವಿಳಾಸ ೨೨ ಅಕ್ಬರ್ ರೋಡ ದೆಹಲಿ ೧೧೦೦೧೧
ಸಂಪರ್ಕ ಸಂಖ್ಯೆ (011) 23017588, 23017596, 9868180490 (M)
ಈ ಮೇಲ್ nitish@sansad.nic.in

ಆಸಕ್ತಿಕರ ಅಂಶಗಳು

ಇವರ ಅಧಿಕಾರಾವಧಿಯಲ್ಲಿ ಶಾಲಾ ಬಾಲಕಿಯರಿಗೆ ಬೈಸಿಕಲ್ ನೀಡುವ ಮೂಲಕ ಮಹಿಳಾ ಸಾಕ್ಷರತೆಯನ್ನು ಹೆಚ್ಚಿಸಿದರು. ಅಲ್ಲದೇ ಇದಕ್ಕೆ ಸಂಬಂದಿಸಿದ ಹಲವಾರು ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.
ಒಟ್ಟು ಆಸ್ತಿ36.46 LAKHS
ಆಸ್ತಿ43.18 LAKHS
ಸಾಲಸೋಲ6.73 LAKHS

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಸಾಮಾಜಿಕ

ಆಲ್ಬಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X