• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಮೆಹಬೂಬಾ ಮುಫ್ತಿ

ಮೆಹಬೂಬಾ ಮುಫ್ತಿ

ಜೀವನ ಚರಿತ್ರೆ

1996ರಲ್ಲಿ ಜಮ್ಮು-ಕಾಶ್ಮೀರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಮೆಹಬೂಬಾ ಮುಫ್ತಿ ತಮ್ಮ ರಾಜಕೀಯವನ್ನು ಆರಂಭಿಸಿದರು. ನಂತರದಲ್ಲಿ ಎರಡು ಬಾರಿ ಜಮ್ಮು-ಕಾಶ್ಮೀರ ವಿಧಾನಸಭೆ ಶಾಸಕರಾಗಿ, ಅನಂತನಾಗ ಜಿಲ್ಲೆಯಿಂದ ಲೋಕಸಭೆಗೆ ಸಂಸದರಾಗಿ 2004ರಲ್ಲಿ ಆಯ್ಕೆಯಾದರು. ನಂತರ 2016ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಜಮ್ಮು- ಕಾಶ್ಮೀರದ ಮೊದಲ ಮಹಿಳಾ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2018ರಲ್ಲಿ ಬಿಜೆಪಿ ತನ್ನ ಬೆಂಬಲ ಹಿಂಪಡೆದ ಹಿನ್ನೆಲೆಯಲ್ಲಿ ಮುಫ್ತಿ ಸರ್ಕಾರ ಬಿದ್ದು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು.

ವಯಕ್ತಿಕ ಜೀವನ

ಪೂರ್ಣ ಹೆಸರು ಮೆಹಬೂಬಾ ಮುಫ್ತಿ
ಜನ್ಮ ದಿನಾಂಕ 22 May 1969 (ವಯಸ್ಸು 52)
ಹುಟ್ಟಿದ ಸ್ಥಳ ಅಖ್ರಾನ್ ನೌಪೋರಾ, ಅನಂತನಾಗ ಜಿಲ್ಲೆ ಜಮ್ಮು-ಕಾಶ್ಮೀರ
ಪಕ್ಷದ ಹೆಸರು Jammu & Kashmir Peoples Democratic Party
ವಿದ್ಯಾರ್ಹತೆ Graduate Professional
ಉದ್ಯೋಗ ಸಾಮಾಜಿಕ ಕಾರ್ಯಕರ್ತೆ, ರಾಜಕಾರಣಿ
ತಂದೆಯ ಹೆಸರು ಮುಫ್ತಿ ಮಹಮ್ಮದ ಸಯೀದ್
ತಾಯಿಯ ಹೆಸರು ಗುಲ್ಶಾನ್ ನಾಜಿರ್
ಅವಲಂಬಿತರ ಹೆಸರು ಜಾವೇದ್ ಇಕ್ಬಾಲ್
ಮಕ್ಕಳು 2 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ ಫೇರ್ ವಿವ್ ಗುಪ್ಕಾರ್ ರೋಡ, ಶ್ರೀನಗರ - 3, ಅನಂತನಾಗ
ಪ್ರಸ್ತುತ ವಿಳಾಸ ಜಮ್ಮು- ಕಾಶ್ಮೀರ ಹೌಸ್, ಪೃಥಿರಾಜ್ ರಸ್ತೆ, ನವದೆಹಲಿ -110 003
ಈ ಮೇಲ್ NA

ಆಸಕ್ತಿಕರ ಅಂಶಗಳು

4 ಏಪ್ರೀಲ್ 2016 ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಜಮ್ಮು ಕಾಶ್ಮೀರದ ಮೊದಲ ಮಹಿಳಾ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. 19 ಜೂನ್ 2018ರಂದು ಬಿಜೆಪಿ ತನ್ನ ಬೆಂಬಲ ಹಿಂಪಡೆದ ಕಾರಣ ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.
ಒಟ್ಟು ಆಸ್ತಿ89.00
ಆಸ್ತಿ89.00
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಸಾಮಾಜಿಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X