ಮುಖ್ಯಪುಟ
 » 
ಒಮರ್ ಅಬ್ದುಲ್ಲಾ

ಒಮರ್ ಅಬ್ದುಲ್ಲಾ

ಒಮರ್ ಅಬ್ದುಲ್ಲಾ

ಜಮ್ಮು-ಕಾಶ್ಮೀರದ ಪ್ರಮುಖ ರಾಜಕೀಯ ವಂಶಸ್ಥನಾಗಿ ಹುಟ್ಟಿದ ಒಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದ 11ನೇ ಸಿಎಂ ಆಗಿ ಮತ್ತು ಅತಿ ಚಿಕ್ಕ ವಯಸ್ಸಿನಲ್ಲೇ 2009ರಲ್ಲಿ ಅಧಿಕಾರ ಪಡೆದರು. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡನಾಗಿ ಕಾಂಗ್ರೆಸ್ ಪಕ್ಷದ ಮೈತ್ರಿಯೊಂದಿಗೆ 2009ರಲ್ಲಿ ಸಿಎಂ ಆಗಿ ಸರ್ಕಾರ ರಚನೆ ಮಾಡಿದರು.

ಒಮರ್ ಅಬ್ದುಲ್ಲಾ ಜೀವನ ಚರಿತ್ರೆ

ಜಮ್ಮು-ಕಾಶ್ಮೀರದ ಪ್ರಮುಖ ರಾಜಕೀಯ ವಂಶಸ್ಥನಾಗಿ ಹುಟ್ಟಿದ ಒಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದ 11ನೇ ಸಿಎಂ ಆಗಿ ಮತ್ತು ಅತಿ ಚಿಕ್ಕ ವಯಸ್ಸಿನಲ್ಲೇ 2009ರಲ್ಲಿ ಅಧಿಕಾರ ಪಡೆದರು. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡನಾಗಿ ಕಾಂಗ್ರೆಸ್ ಪಕ್ಷದ ಮೈತ್ರಿಯೊಂದಿಗೆ 2009ರಲ್ಲಿ ಸಿಎಂ ಆಗಿ ಸರ್ಕಾರ ರಚನೆ ಮಾಡಿದರು. ಶ್ರೀನಗರದ ಸಂಸದರಾಗಿಯೂ ಸೇವೆ ಸಲ್ಲಿಸಿದ ಒಮರ್, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮತ್ತಷ್ಟು ಓದು
By Moumi Majumdar Updated: Monday, February 8, 2021, 12:47:51 PM [IST]

ಒಮರ್ ಅಬ್ದುಲ್ಲಾ ವಯಕ್ತಿಕ ಜೀವನ

ಪೂರ್ಣ ಹೆಸರು ಒಮರ್ ಅಬ್ದುಲ್ಲಾ
ಜನ್ಮ ದಿನಾಂಕ 10 Mar 1970 (ವಯಸ್ಸು 54)
ಹುಟ್ಟಿದ ಸ್ಥಳ ರೋಚ್ಫೋರ್ಡ್, ಎಸ್ಸೆಕ್ಸ್, ಇಂಗ್ಲೆಂಡ್
ಪಕ್ಷದ ಹೆಸರು Jknc
ವಿದ್ಯಾರ್ಹತೆ Graduate
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಡಾ. ಫಾರೂಕ್ ಅಬ್ದುಲ್ಲಾ
ತಾಯಿಯ ಹೆಸರು ಮೋಲಿ ಅಬ್ದುಲ್ಲಾ
ಧರ್ಮ ಇಸ್ಲಾಂ
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಒಮರ್ ಅಬ್ದುಲ್ಲಾ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹65.69 LAKHS
ಆಸ್ತಿ:₹65.69 LAKHS
ಸಾಲಸೋಲ: N/A

ಒಮರ್ ಅಬ್ದುಲ್ಲಾ ಕುರಿತು ಆಸಕ್ತಿದಾಯಕ ಸಂಗತಿಗಳು

ಭಾರತೀಯ ಅರೆ ಸೈನಿಕ ಪಡೆಗಳಿಂದ ಶೋಫಿಯಾನ್ ದಲ್ಲಿ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ನಡೆದು ಕೊಲೆಯಾಗಿದೆ. ಆದರೆ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದರು ಎಂಬ ಆರೋಪದ ಮೇರೆಗೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X