• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ನ್ಯಾಯವಾಗಿ ರಾಜಕಾರಣಿಗಳು

ಭಾರತದ ಉನ್ನತ ನ್ಯಾಯವಾಗಿ ರಾಜಕಾರಣಿಗಳು

ರಾಜಕೀಯ ರಂಗವನ್ನು ಪ್ರವೇಶಿಸುವ ಮುನ್ನ ಹಲವಾರು ಪ್ರಧಾನ ರಾಜಕಾರಣಿಗಳು ವಕೀಲರಾಗಿ ತಮ್ಮ ವೃತ್ತಿಯಲ್ಲಿ ಗುರುತಿಸಿಕೊಂಡಿದ್ದರು. ಅರುಣ್ ಜೇಟ್ಲಿ, ರವಿ ಶಂಕರ್ ಪ್ರಸಾದ್, ಪಿ ಚಿದಂಬರಂ, ಕಪಿಲ್ ಸಿಬಲ್, ಸಲ್ಮಾನ್ ಖುರ್ಷೀದ್ ಮತ್ತು ಅಭಿಷೇಕ್ ಮನು ಸಿಂಘ್ವಿ ಮುಂತಾದವರು ರಾಜಕೀಯದಲ್ಲಿ ಧುಮುಕುವ ಮುನ್ನ ಖ್ಯಾತ ವಕೀಲರೆಂದು ಹೆಸರು ಮಾಡಿದ್ದರು. ಸ್ವಾತಂತ್ರ್ಯಕ್ಕೂ ಮುನ್ನ ಪ್ರಮುಖ ಹೋರಾಟಗಾರರಾದ ಗಾಂಧಿ, ನೆಹರೂ, ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಮತ್ತು ಜಿನ್ನಾ ಮುಂತಾದವರು ಕೂಡ ವಕೀಲರಾಗಿದ್ದರು. ಇತರ ವೃತ್ತಿಯಲ್ಲಿರುವವರಿಗಿಂತ ವಕೀಲರಿಗೆ ಕಾನೂನಿನ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರುತ್ತದೆ ಮತ್ತು ಬರಹದ ನೈಪುಣ್ಯತೆ ಹೊಂದಿರುತ್ತಾರೆ ಎಂಬುದು ಎಲ್ಲರೂ ಒಪ್ಪತಕ್ಕ ಮಾತು. ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಈ ವಕೀಲರು ರಾಜಕೀಯಕ್ಕೆ ಇಳಿದು ತಮ್ಮ ಕಾನೂನು ಜ್ಞಾನವನ್ನು ಶಾಸನ ರಚಿಸಲು ಬಳಸಲು ಸಾಧ್ಯವಾಗಿದೆ. ಭಾರತದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿರುವ ವಕೀಲ-ರಾಜಕಾರಣಿಗಳ ಪಟ್ಟಿ ಇಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X