• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಶ್ರೀಮಂತ ರಾಜಕಾರಣಿಗಳು

ಭಾರತದ ಉನ್ನತ ಶ್ರೀಮಂತ ರಾಜಕಾರಣಿಗಳು

ಭಾರತ ಮೇಲ್ನೋಟಕ್ಕೆ ಶ್ರೀಮಂತ ರಾಷ್ಟ್ರವೆಂದು ಕಾಣಲಿಕ್ಕಿಲ್ಲ. ಆದರೆ, ರಾಜಕಾರಣಿಗಳನ್ನು ಪರಿಗಣಿಸಿದರೆ 'ಕೋಟ್ಯಧಿಪತಿ' ರಾಜಕಾರಣಿಗಳಿಗೇನು ಇಲ್ಲಿ ಕಮ್ಮಿಯಿಲ್ಲ. ಶ್ರೀಮಂತಿಗೆ ಗಳಿಸಲೆಂದು ರಾಜಕೀಯಕ್ಕೆ ಬರುತ್ತಾರೆ ಎಂಬ ಕಲ್ಪನೆಯಿದೆ, ಆದರೆ ಇದು ಸಂಪೂರ್ಮ ಸತ್ಯವಲ್ಲ. ಹಲವಾರು ಸಾಮಾನ್ಯ ಹಿನ್ನೆಲೆಯ ರಾಜಕಾರಣಿಗಳು ತಮ್ಮ ಕಷ್ಟದ ದುಡಿಮೆ ಮತ್ತು ಜನರ ಬಗ್ಗೆ ಇರುವ ಬದ್ಧತೆಯಿಂದಾಗಿ ಜನನಾಯಕರಾಗಿ ಹೊರಹೊಮ್ಮಿದ್ದಾರೆ. ಇದೇ ಸಮಯದಲ್ಲಿ, ಹಲವಾರು ರಾಜಕಾರಣಿಗಳು ರಾಜಕೀಯ ಪ್ರವೇಶಿಸಿದ್ದರಿಂದಲೇ ಶ್ರೀಮಂತರಾಗಿದ್ದಾರೆ ಎಂದು ಕೂಡ ಹೇಳಲಾಗದು. ಇವರಲ್ಲಿ ಹಲವರು ಕಷ್ಟಪಟ್ಟು ದುಡಿದು, ಬದ್ಧತೆ ಮತ್ತು ಸಮರ್ಪಣಾ ಭಾವದಿಂದ ದುಡಿದು ಶ್ರೀಮಂತರಾಗಿದ್ದಾರೆ. ಭಾರತದಲ್ಲಿ ಶ್ರೀಮಂತರ ರಾಜಕಾರಣಿಗಳ ಪಟ್ಟಿ ಇಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X