Get Updates
Get notified of breaking news, exclusive insights, and must-see stories!

ಪೆಮಾ ಖಂಡು

ಪೆಮಾ ಖಂಡು
ಪೆಮಾ ಖಂಡು ಭಾರತ ದೇಶದ ಅರುಣಾಚಲ ಪ್ರದೇಶ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಜುಲೈ 2016 ರಲ್ಲಿ ಮುಖ್ಯಮಂತ್ರಿಯಾದ ನಂತರ ಎರಡು ಬಾರಿ ಅವರು ಹಾಗೂ ಅವರ ಸರಕಾರ ಪಕ್ಷ ನಿಷ್ಠೆಯನ್ನು ಬದಲಾಯಿಸಿದೆ.
By Administrator | Monday, April 29, 2019, 06:14:14 PM [IST]

ಪೆಮಾ ಖಂಡು ಜೀವನ ಚರಿತ್ರೆ

ಪೆಮಾ ಖಂಡು ಭಾರತ ದೇಶದ ಅರುಣಾಚಲ ಪ್ರದೇಶ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಜುಲೈ 2016 ರಲ್ಲಿ ಮುಖ್ಯಮಂತ್ರಿಯಾದ ನಂತರ ಎರಡು ಬಾರಿ ಅವರು ಹಾಗೂ ಅವರ ಸರಕಾರ ಪಕ್ಷ ನಿಷ್ಠೆಯನ್ನು ಬದಲಾಯಿಸಿದೆ. ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ ಪಕ್ಷದ ಕೈಹಿಡಿದ ಇವರು ನಂತರ ಡಿಸೆಂಬರ್ 2016 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಸೂಚಿಸಿದರು. ಇದಕ್ಕೂ ಮುನ್ನ ಪೆಮಾ ಖಂಡು ಅವರು ನಬಾಮ್ ತುಕಿ ಅವರ ಸರಕಾರದಲ್ಲಿ ಪ್ರವಾಸೋದ್ಯಮ, ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದಾರೆ.

ಮತ್ತಷ್ಟು ಓದು

ಪೆಮಾ ಖಂಡು ವಯಕ್ತಿಕ ಜೀವನ

ಪೂರ್ಣ ಹೆಸರು ಪೆಮಾ ಖಂಡು
ಜನ್ಮ ದಿನಾಂಕ 21 Aug 1979 (ವಯಸ್ಸು 46)
ಹುಟ್ಟಿದ ಸ್ಥಳ ತವಾಂಗ್ ಜಿಲ್ಲೆ, ಅರುಣಾಚಲ ಪ್ರದೇಶ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ದಿವಂಗತ ದೋರ್ಜಿ ಖಂಡು
ತಾಯಿಯ ಹೆಸರು N/A
ಅವಲಂಬಿತರ ಹೆಸರು N/A
ಅವಲಂಬಿತರ ಉದ್ಯೋಗ N/A
ಮಕ್ಕಳು 2 ಪುತ್ರ(ರು) 1 ಪುತ್ರಿ(ಯರು)
ವೆಬ್‌ಸೈಟ್ http://www.arunachalpradesh.gov.in/cm-profile/

ಪೆಮಾ ಖಂಡು ಒಟ್ಟು ಆಸ್ತಿ

ಒಟ್ಟು ಆಸ್ತಿ
₹152.29 CRORE
ಆಸ್ತಿ
₹332.57 CRORE
ಸಾಲಸೋಲ
₹180.28 CRORE

ಪೆಮಾ ಖಂಡು ಕುರಿತು ಆಸಕ್ತಿದಾಯಕ ಸಂಗತಿಗಳು

ಪ್ರಸ್ತುತ ಪೆಮಾ ಖಂಡು ಅತಿ ಚಿಕ್ಕ ವಯಸ್ಸಿನ ಅಧಿಕಾರದಲ್ಲಿರುವ ಮುಖ್ಯಮಂತ್ರಿಯಾಗಿದ್ದಾರೆ. ಭಾರತೀಯ ಜನತಾ ಪಕ್ಷದ ವತಿಯಿಂದ ಅರುಣಾಚಲ ಪ್ರದೇಶದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ.

ಪೆಮಾ ಖಂಡು ಸಾಧನೆಗಳು

ತೋಟಗಾರಿಕೆ, ಶಿಕ್ಷಣ, ಎರಿ ಸಿಲ್ಕ್ ಉದ್ಯಮ ಹಾಗೂ ಮೂಲಭೂತ ಸೌಕರ್ಯಗಳ ವಲಯದಲ್ಲಿ ಪೆಮಾ ಖಂಡು ಕೆಲ ಉತ್ತಮ ಸಾಧನೆಗಳನ್ನು ಮಾಡಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+