Get Updates
Get notified of breaking news, exclusive insights, and must-see stories!

ತೇಜಪ್ರತಾಪ ಸಿಂಗ್ ಯಾದವ

ತೇಜಪ್ರತಾಪ ಸಿಂಗ್ ಯಾದವ
ತೇಜಪ್ರತಾಪ ಸಿಂಗ್ ಯಾದವ ಭಾರತದ ಸಕ್ರಿಯ ರಾಜಕಾರಣಿಗಳಲ್ಲೊಬ್ಬರಾಗಿದ್ದು, ಇವರು ಲೋಕಸಭೆಯ ಸದಸ್ಯರಾಗಿದ್ದಾರೆ. 2014 ರಿಂದ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಮೈನಪುರಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇವರು ಸಮಾಜವಾದಿ ಪಕ್ಷದ ಸದಸ್ಯರಾಗಿದ್ದಾರೆ.
By Zainab Ashraf | Friday, February 1, 2019, 05:56:02 PM [IST]

ತೇಜಪ್ರತಾಪ ಸಿಂಗ್ ಯಾದವ ಜೀವನ ಚರಿತ್ರೆ

ತೇಜಪ್ರತಾಪ ಸಿಂಗ್ ಯಾದವ ಭಾರತದ ಸಕ್ರಿಯ ರಾಜಕಾರಣಿಗಳಲ್ಲೊಬ್ಬರಾಗಿದ್ದು, ಇವರು ಲೋಕಸಭೆಯ ಸದಸ್ಯರಾಗಿದ್ದಾರೆ. 2014 ರಿಂದ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಮೈನಪುರಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇವರು ಸಮಾಜವಾದಿ ಪಕ್ಷದ ಸದಸ್ಯರಾಗಿದ್ದಾರೆ.

ತೇಜಪ್ರತಾಪ ಸಿಂಗ್ ಯಾದವ ವಯಕ್ತಿಕ ಜೀವನ

ಪೂರ್ಣ ಹೆಸರು ತೇಜಪ್ರತಾಪ ಸಿಂಗ್ ಯಾದವ
ಜನ್ಮ ದಿನಾಂಕ 21 Nov 1987 (ವಯಸ್ಸು 38)
ಹುಟ್ಟಿದ ಸ್ಥಳ ಸೈಫಾಯ್, ಎಟಾವಾ ಜಿಲ್ಲೆ, ಉತ್ತರ ಪ್ರದೇಶ
ಪಕ್ಷದ ಹೆಸರು Samajwadi Party
ವಿದ್ಯಾರ್ಹತೆ
ಉದ್ಯೋಗ ಕೃಷಿಕ
ತಂದೆಯ ಹೆಸರು ರಣವೀರ ಸಿಂಗ್ ಯಾದವ
ತಾಯಿಯ ಹೆಸರು ಮೃದುಲಾ ಯಾದವ
ಅವಲಂಬಿತರ ಹೆಸರು ಶ್ರೀಮತಿ ರಾಜಲಕ್ಷ್ಮಿ ಯಾದವ
ಮಕ್ಕಳು 2 ಪುತ್ರ(ರು) 2 ಪುತ್ರಿ(ಯರು)
ಧರ್ಮ ಹಿಂದು

ತೇಜಪ್ರತಾಪ ಸಿಂಗ್ ಯಾದವ ಒಟ್ಟು ಆಸ್ತಿ

ಒಟ್ಟು ಆಸ್ತಿ
₹4.18 CRORE
ಆಸ್ತಿ
₹4.29 CRORE
ಸಾಲಸೋಲ
₹10.81 LAKHS

ತೇಜಪ್ರತಾಪ ಸಿಂಗ್ ಯಾದವ ಕುರಿತು ಆಸಕ್ತಿದಾಯಕ ಸಂಗತಿಗಳು

ತೇಜಪ್ರತಾಪ ಸಿಂಗ್ ಯಾದವ ಯುಕೆಯ ಲೀಡ್ಸ್ ವಿಶ್ವವಿದ್ಯಾಲಯದ ಎಂಬಿಎ ಪದವೀಧರರಾಗಿದ್ದಾರೆ. ತಮ್ಮ 26ನೇ ವಯಸ್ಸಿನಲ್ಲಿ 2014 ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ತೇಜಪ್ರತಾಪ ಸಂಸದರಾಗಿ ಆಯ್ಕೆಯಾದರು. ತಮ್ಮ ಸೋದರ ಚಿಕ್ಕಪ್ಪ ಮುಲಾಯಂ ಸಿಂಗ್ ಯಾದವ ಅವರು ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಮೈನಪುರಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಇವರು ಜಯಶಾಲಿಯಾದರು.

ತೇಜಪ್ರತಾಪ ಸಿಂಗ್ ಯಾದವ ರಾಜಕೀಯ ಟೈಮ್‌ಲೈನ್

  • 2010 - 2014: ತೇಜಪ್ರತಾಪ ಯಾದವ ಪಕ್ಷದ ಬ್ಲಾಕ್ ಮುಖಂಡನಾಗಿ ನೇಮಿಸಲ್ಪಟ್ಟರು.
  • 16 ಸೆಪ್ಟೆಂಬರ್ 2014: ಉತ್ತರ ಪ್ರದೇಶದ ಮೈನಪುರಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಪ್ರೇಮ ಸಿಂಗ್ ಶಾಕ್ಯ ಅವರನ್ನು ಸೋಲಿಸಿ 16ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು.
  • : ಲೋಕಸಭೆಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿಯ ಸದಸ್ಯರಾದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+