• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ನಳಿನ್ ಕುಮಾರ ಕಟೀಲ್

ನಳಿನ್ ಕುಮಾರ ಕಟೀಲ್

ಜೀವನ ಚರಿತ್ರೆ

2004ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗುವ ಮೂಲಕ ರಾಜಕೀಯ ರಂಗಕ್ಕೆ ಬಂದರು. ಪ್ರಸ್ತುತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಇವರು ಕೃಷಿಕ ಹಾಗೂ ವೃತ್ತಿಯಿಂದ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮಂತ್ರಿ ಜನಾರ್ಧನ ಪೂಜಾರಿ ಅವರನ್ನು ಸತತ ಎರಡು ಬಾರಿ ಸೋಲಿಸಿ ಸಂಸದರಾಗಿ ಚುನಾಯಿತರಾಗಿದ್ದಾರೆ.

ವಯಕ್ತಿಕ ಜೀವನ

ಪೂರ್ಣ ಹೆಸರು ನಳಿನ್ ಕುಮಾರ ಕಟೀಲ್
ಜನ್ಮ ದಿನಾಂಕ 07 Dec 1966 (ವಯಸ್ಸು 54)
ಹುಟ್ಟಿದ ಸ್ಥಳ ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ 10th Pass
ಉದ್ಯೋಗ ಬಿಲ್ಡರ್
ತಂದೆಯ ಹೆಸರು ದಿವಂಗತ ಶ್ರೀ ನಿರಂಜನ ಶೆಟ್ಟಿ
ತಾಯಿಯ ಹೆಸರು ಶ್ರೀಮತಿ ಸುಶೀಲಾ ಎನ್. ಶೆಟ್ಟಿ
ಅವಲಂಬಿತರ ಹೆಸರು ಶ್ರೀಮತಿ ಶ್ರೀದೇವಿ ಎನ್. ಶೆಟ್ಟಿ
ಅವಲಂಬಿತರ ಉದ್ಯೋಗ ವ್ಯಾಪಾರ
ಮಕ್ಕಳು 2 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ ಐಎಸ್24-2059/7, 201 ಅಶೋಕ ಅಪಾರ್ಟಮೆಂಟ್, ದೈವಜ್ಞ ಕಲ್ಯಾಣ ಮಂಟಪದ ಬಳಿ, ಹೊಯಿಗೆಬೈಲ್ ರಸ್ತೆ, ಅಶೋಕ ನಗರ, ಮಂಗಳೂರು – 575 006
ಪ್ರಸ್ತುತ ವಿಳಾಸ ನಂ.20, ಮಹಾದೇವ ರೋಡ, ಹೊಸದಿಲ್ಲಿ – 110 001
ಸಂಪರ್ಕ ಸಂಖ್ಯೆ 09448549445
ಈ ಮೇಲ್ mpdkannada@gmail.com
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

12 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ತಮ್ಮ 18ನೇ ವಯಸ್ಸಿನಲ್ಲಿಯೇ ಇವರು ಆರೆಸ್ಸೆಸ್ ಸೇರ್ಪಡೆಯಾದರು.

ರಾಜಕೀಯ ಕಾಲಾನುಕ್ರಮ

  • 2019
    2019ರಲ್ಲಿ ನಡೆದ 16ನೇ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಜನಾರ್ಧನ ಪೂಜಾರಿ ಅವರನ್ನು 40,420 ಮತಗಳ ಅಂತರದಿಂದ ಸೋಲಿಸಿ ಎರಡನೇ ಬಾರಿಗೆ ಸಂಸದರಾದರು.
  • 2009
    2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಗೃಹ ಮಂತ್ರಿ, ಕಾಂಗ್ರೆಸ್ಸಿನ ಜನಾರ್ಧನ ಪೂಜಾರಿ ಅವರನ್ನು 1,43,709 ಮತಗಳ ಅಂತರದಿಂದ ಸೋಲಿಸಿ 15ನೇ ಲೋಕಸಭೆಯ ಸಂಸದರಾದರು.
  • 2004
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು.
ಒಟ್ಟು ಆಸ್ತಿ72.96 LAKHS
ಆಸ್ತಿ87.89 LAKHS
ಸಾಲಸೋಲ14.93 LAKHS

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಸಾಮಾಜಿಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X