3 States Assembly Elections: ಅಸ್ಸಾಂ, ಪುದುಚೇರಿಯಲ್ಲಿ ಸಾರ್ವಕಾಲಿಕ ದಾಖಲೆಯ ಮತದಾನ, ಕೇರಳಂನಲ್ಲಿ ಎಷ್ಟಾಗಿದೆ
3
States
Assembly
Elections:
ದೇಶದ
ಮೂರು
ರಾಜ್ಯಗಳಲ್ಲಿ
ನಡೆದ
2026ರ
ವಿಧಾನಸಭೆ
ಚುನಾವಣೆಯಲ್ಲಿ
ದಾಖಲೆಯ
ಮತದಾನವಾಗಿದೆ.
ಕರ್ನಾಟಕದ
ಎರಡು
ವಿಧಾಸಭಾ
ಕ್ಷೇತ್ರಗಳಲ್ಲೂ
ದಾಖಲೆಯ
ಮತದಾನವಾಗಿದೆ.
ಅಸ್ಸಾಂ,
ಕೇರಳಂ
ಹಾಗೂ
ಪುದುಚೇರಿಯಲ್ಲಿ
ದಾಖಲೆಯ
ಮತದಾನವಾಗಿದೆ.
ಮೂರು
ರಾಜ್ಯಗಳಲ್ಲೂ
ಬಹುತೇಕ
ಶಾಂತಿಯುತ
ಮತದಾನ
ನಡೆದಿದೆ.
ಏಪ್ರಿಲ್
9ರ
ಗುರುವಾರ
ಕೇರಳಂ,
ಅಸ್ಸಾಂ
ಹಾಗೂ
ಪುದುಚೇರಿಯಲ್ಲಿ
ಮತದಾನ
ನಡೆಯಿತು.
ಅಸ್ಸಾಂನಲ್ಲಿ
85.38%,
ಪುದುಚೇರಿಯಲ್ಲಿ
89.83%
ಮತದಾನವಾಗಿದ್ದು
ಇದು
ಸಾರ್ವಕಾಲಿಕ
ದಾಖಲೆಯಾಗಿದೆ.
ಇನ್ನು
ಕೇರಳಂನಲ್ಲಿ
ಶೇ
78%
ಮತದಾನವಾಗಿದೆ.
id="toptextpromo">
id='are-slot-1'
class='oiad
oi-axt
oiadv'>
id='top-searched-articles'>
ಕರ್ನಾಟಕದ
ಉಪ
ಚುನಾವಣೆಯಲ್ಲಿ
ಎಷ್ಟು
ಮತದಾನ
ಇನ್ನು
ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿತ್ತು. ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಉಪ ಚುನಾವಣೆ ಮತನಾದನ ನಡೆದಿತ್ತು. ಬಾಗಲಕೋಟೆಯಲ್ಲಿ ಶೇ.68.74 ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 68.43ರಷ್ಟು ಮತದಾನವಾಗಿದೆ. ಈ ಎರಡೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ಮೇ 4ರಂದು ಪ್ರಕಟವಾಗಲಿದೆ. id='are-slot-2' class='oiad oi-axt oiadv'>












Click it and Unblock the Notifications