• search
  • Live TV
Sikkim - 1
Party20192014
10
00
00
Home
 » 
ಲೋಕಸಭಾ ಚುನಾವಣೆ 2019
 » 
ಸಿಕ್ಕಿಂ

ಸಿಕ್ಕಿಂ ಲೋಕಸಭೆ ಚುನಾವಣೆ 2019

ಹಿಮಾಲಯದ ಪರ್ವತಗಳ ತಾಣದಲ್ಲಿರುವ ಸಿಕ್ಕಿಂ ರಾಜ್ಯ ನೇಪಾಳ, ಟಿಬೇಟ್, ಭೂತಾನ್ ನಿಂದ ಆವೃತವಾಗಿದೆ. ಭಾರತದ ರಾಜ್ಯಗಳಲ್ಲಿಯೇ ಅತ್ಯಂತ ಕಡಿಮೆ ಜನಸಂಖ್ಯೆಯಿರುವ ಮತ್ತು ಎರಡನೇ ಅತ್ಯಂತ ಚಿಕ್ಕ ರಾಜ್ಯ ಸಿಕ್ಕಿಂ. ದೇಶದಲ್ಲಿಯೇ ಏಲಕ್ಕಿಯನ್ನು ಹೆಚ್ಚು ಬೆಳೆಯುವ ರಾಜ್ಯ ಇದಾಗಿದ್ದು, ವಿಶ್ವದಲ್ಲಿಯೇ ಗ್ವಾಟೆಮಾಲಾ ನಂತರ ಸಾಂಬಾರ ಪದಾರ್ಥಗಳನ್ನು ಅತ್ಯಧಿಕವಾಗಿ ಬೆಳೆಯುವ ರಾಜ್ಯ ಎಂಬ ಹೆಮ್ಮೆಗೆ ಪಾತ್ರವಾಗಿದೆ. 2003ರಿಂದ 2016ರ ನಡುವಿನಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿ ಬೆಳೆಯುವ ಗುರಿಯನ್ನು ತಲುಪಿತು. ಮತ್ತು ಸಂಪೂರ್ಣವಾಗಿ ಸಾವಯವ ಕೃಷಿಯನ್ನೇ ನೆಚ್ಚಿಕೊಂಡಿರುವ ಪ್ರಥಮ ರಾಜ್ಯವೂ ಹೌದು.

ಕ್ಷೇತ್ರಗಳ ಸಂಖ್ಯೆ
( General: 1 )
1
1
SKM
SKM: 1
search
ಮತದಾರರು
ಮತದಾರರು
N/A
  • ಪುರುಷ
    N/A
    ಪುರುಷ
  • ಸ್ತ್ರೀ
    N/A
    ಸ್ತ್ರೀ
ಡೆಮೊಗ್ರಫಿಕ್ಸ್
ಜನಸಂಖ್ಯೆ
6,10,577
ಜನಸಂಖ್ಯೆ
  • ಗ್ರಾಮೀಣ
    N/A
    ಗ್ರಾಮೀಣ
  • ನಗರ
    N/A
    ನಗರ
  • ಎಸ್ ಸಿ
    N/A
    ಎಸ್ ಸಿ
  • ಎಸ್ ಟಿ
    N/A
    ಎಸ್ ಟಿ
  • Rural
    52.91%
    ಪುರುಷರ ಸಂಖ್ಯೆ
  • Urban
    47.09%
    ಮಹಿಳೆಯರ ಸಂಖ್ಯೆ
  • SC
    86.55%
    ಪುರುಷ ಸಾಕ್ಷರತೆ
  • ST
    75.61%
    ಮಹಿಳಾ ಸಾಕ್ಷರತೆ

2019 ಸಿಕ್ಕಿಂ ಚುನಾವಣೆ ಫಲಿತಾಂಶ ವಿಶ್ಲೇಷಣೆ

  • SKM ಎಸ್ ಕೆ ಎಂ
    1
    Seat
    ಮತಗಳು 1,66,922 (47.46%)
  • SDF ಎಸ್ ಡಿ ಎಫ್
    0
    Seat
    ಮತಗಳು 1,54,489 (43.92%)
  • BJP ಬಿ ಜೆ ಪಿ
    0
    Seat
    ಮತಗಳು 16,572 (4.71%)
  • OTH OTH
    0
    Seat
    ಮತಗಳು 4,511 (1.28%)
  • INC ಐ ಎನ್ ಸಿ
    0
    Seat
    ಮತಗಳು 3,990 (1.13%)
  • IND ಐ ಎನ್ ಡಿ
    0
    Seat
    ಮತಗಳು 2,600 (0.74%)
  • NOTA NOTA
    0
    Seat
    ಮತಗಳು 2,279 (0.65%)
  • JMBP ಜೆ ಎಂ ಬಿ ಪಿ
    0
    Seat
    ಮತಗಳು 383 (0.11%)
ಮತದಾನದ ವಿವರ
ಮತದಾರರು: 3,51,746
ಪುರುಷ ಮತದಾರರು
N/A
ಮಹಿಳೆ ಮತದಾರರು
N/A
ಪಕ್ಷವಾರು ಮತ ಹಂಚಿಕೆ
ಪ್ರಮುಖ ಚುನಾವಣಾ ದಿನಾಂಕಗಳು
ಹಂತ 1 - 11 Apr
  • 18
    Mar
    ನೋಟಿಫಿಕೇಶನ್ ದಿನಾಂಕ
  • 25
    Mar
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 26
    Mar
    ನಾಮನಿರ್ದೇಶನ ಪರಿಶೀಲನೆ
  • 28
    Mar
    ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
  • 11
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ

ಪ್ರಮುಖ ಕ್ಷೇತ್ರಗಳು

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ ವೋಟ್ ವೋಟ್ ದರ %
2019
ಎಸ್ ಕೆ ಎಂ 1 1,66,922 47.46%
2014
ಎಸ್ ಡಿ ಎಫ್ 1 1,63,698 52.98%
2009
ಎಸ್ ಡಿ ಎಫ್ 1 1,59,351 61.97%
2004
ಎಸ್ ಡಿ ಎಫ್ 1 1,53,409 71.26%
1999
ಎಸ್ ಡಿ ಎಫ್ 1 1,07,828 51.67%
1998
ಎಸ್ ಡಿ ಎಫ್ 1 1,02,440 64.51%
1996
ಎಸ್ ಡಿ ಎಫ್ 1 1,24,218 70.01%
1991
ಎಸ್ ಎಸ್ ಪಿ 1 1,03,970 87.74%
1989
ಎಸ್ ಎಸ್ ಪಿ 1 91,608 66.05%
1984
ಐ ಎನ್ ಡಿ 1 56,614 65.81%
1980
ಎಸ್ ಜೆ ಪಿ 1 31,750 60.02%
1977
ಐ ಎನ್ ಸಿ 1 0 NAN%

ಸುದ್ದಿಗಳು

ಚುನಾವಣೆ ಮಾಹಿತಿ

ವಿಡಿಯೋ

ಸಿಕ್ಕಿಂ Lok Sabha Constituencies

.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more