• search
  • Live TV
Chhattisgarh - 11
Party20192014
910
21
00
00
Home
 » 
ಲೋಕಸಭಾ ಚುನಾವಣೆ 2019
 » 
ಛತ್ತೀಸಗಢ

ಛತ್ತೀಸಗಢ ಲೋಕಸಭೆ ಚುನಾವಣೆ 2019

ದೇಶದ ವಿದ್ಯುತ್ ಮತ್ತು ಉಕ್ಕಿನ ಶಕ್ತಿಕೇಂದ್ರ ಎಂದು ಕರೆಸಿಕೊಂಡಿರುವ ಛತ್ತೀಸ್‌ಗಢ ರಾಜಕೀಯವಾಗಿ ಪ್ರಾಮುಖ್ಯ ಪಡೆದುಕೊಳ್ಳದೆ ಇದ್ದರೂ, ತನ್ನ ಅಗಾಧ ಪ್ರಾಕೃತಿಕ ಸೌಂದರ್ಯದಿಂದ ಕಣ್ಮನ ಸೆಳೆಯುತ್ತದೆ. 2000ದವರೆಗೂ ಮಧ್ಯಪ್ರದೇಶ ರಾಜ್ಯದ ಭಾಗವಾಗಿದ್ದ ಛತ್ತೀಸ್‌ಗಢ ದೇಶದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದು. ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ, ಈ ಇಷ್ಟೂ ರಾಜ್ಯಗಳ ಜೊತೆ ಛತ್ತೀಸ್‌ಗಢ ತನ್ನ ಗಡಿ ಹಂಚಿಕೊಂಡಿದೆ. ಇಲ್ಲಿರುವ 11 ಲೋಕಸಭೆ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳು ಕಳೆದ ಚುನಾವಣೆಯಲ್ಲಿ ಬಿಜೆಪಿ ಪಾಲಾಗಿದ್ದವು. ಆಗ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ, ಈಗ ಅಲ್ಲಿನ ಪರಿಸ್ಥಿತಿ ಬದಲಾಗಿದೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಗದ್ದುಗೆಗೇರಿದೆ. ಹೀಗಾಗಿ ಬಿಜೆಪಿಗೆ ಇಲ್ಲಿ ಹೆಚ್ಚಿನ ಸವಾಲು ಎದುರಾಗುವುದು ನಿಶ್ಚಿತ.

ಕ್ಷೇತ್ರಗಳ ಸಂಖ್ಯೆ
( General: 6 , ST: 4 , SC: 1 )
11
1
BJP
BJP: 9
1
INC
INC: 2
search
ಮತದಾರರು
ಮತದಾರರು
N/A
  • ಪುರುಷ
    N/A
    ಪುರುಷ
  • ಸ್ತ್ರೀ
    N/A
    ಸ್ತ್ರೀ
ಡೆಮೊಗ್ರಫಿಕ್ಸ್
ಜನಸಂಖ್ಯೆ
2,55,45,198
ಜನಸಂಖ್ಯೆ
  • ಗ್ರಾಮೀಣ
    77.33%
    ಗ್ರಾಮೀಣ
  • ನಗರ
    22.67%
    ನಗರ
  • ಎಸ್ ಸಿ
    12.47%
    ಎಸ್ ಸಿ
  • ಎಸ್ ಟಿ
    31.83%
    ಎಸ್ ಟಿ
  • Rural
    50.24%
    ಪುರುಷರ ಸಂಖ್ಯೆ
  • Urban
    49.76%
    ಮಹಿಳೆಯರ ಸಂಖ್ಯೆ
  • SC
    80.27%
    ಪುರುಷ ಸಾಕ್ಷರತೆ
  • ST
    60.24%
    ಮಹಿಳಾ ಸಾಕ್ಷರತೆ

2019 ಛತ್ತೀಸಗಢ ಚುನಾವಣೆ ಫಲಿತಾಂಶ ವಿಶ್ಲೇಷಣೆ

  • BJP ಬಿ ಜೆ ಪಿ
    9
    Seats
    ಮತಗಳು 69,02,477 (50.7%)
  • INC ಐ ಎನ್ ಸಿ
    2
    Seats
    ಮತಗಳು 55,69,283 (40.91%)
  • BSP ಬಿ ಎಸ್ ಪಿ
    0
    Seat
    ಮತಗಳು 3,13,261 (2.3%)
  • IND ಐ ಎನ್ ಡಿ
    0
    Seat
    ಮತಗಳು 2,59,902 (1.91%)
  • NOTA NOTA
    0
    Seat
    ಮತಗಳು 1,96,265 (1.44%)
  • GGP ಜಿ ಜಿ ಪಿ
    0
    Seat
    ಮತಗಳು 86,097 (0.63%)
  • OTH OTH
    0
    Seat
    ಮತಗಳು 70,252 (0.52%)
  • APOI ಎ ಪಿ ಓ ಐ
    0
    Seat
    ಮತಗಳು 57,703 (0.42%)
  • SHS ಎಸ್ ಎಚ್ ಎಸ್
    0
    Seat
    ಮತಗಳು 50,719 (0.37%)
  • CPI ಸಿ ಪಿ ಐ
    0
    Seat
    ಮತಗಳು 38,395 (0.28%)
  • BSCP ಬಿ ಎಸ್ ಸಿ ಪಿ
    0
    Seat
    ಮತಗಳು 14,931 (0.11%)
  • SDP(MP) ಎಸ್ ಡಿ ಪಿ (ಎಂ ಪಿ)
    0
    Seat
    ಮತಗಳು 12,107 (0.09%)
  • SSD ಎಸ್‌ಎಸ್‌ಡಿ
    0
    Seat
    ಮತಗಳು 9,060 (0.07%)
  • OTH OTH
    0
    Seat
    ಮತಗಳು 34,101 (0.25%)
ಮತದಾನದ ವಿವರ
ಮತದಾರರು: 1,36,14,553
ಪುರುಷ ಮತದಾರರು
N/A
ಮಹಿಳೆ ಮತದಾರರು
N/A
ಪಕ್ಷವಾರು ಮತ ಹಂಚಿಕೆ
ಪ್ರಮುಖ ಚುನಾವಣಾ ದಿನಾಂಕಗಳು
ಹಂತ 1 - 11 Apr
  • 18
    Mar
    ನೋಟಿಫಿಕೇಶನ್ ದಿನಾಂಕ
  • 25
    Mar
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 26
    Mar
    ನಾಮನಿರ್ದೇಶನ ಪರಿಶೀಲನೆ
  • 28
    Mar
    ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
  • 11
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ
ಹಂತ 2 - 18 Apr
  • 19
    Mar
    ನೋಟಿಫಿಕೇಶನ್ ದಿನಾಂಕ
  • 26
    Mar
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 27
    Mar
    ನಾಮನಿರ್ದೇಶನ ಪರಿಶೀಲನೆ
  • 29
    Mar
    ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
  • 18
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ
ಹಂತ 3 - 23 Apr
  • 28
    Mar
    ನೋಟಿಫಿಕೇಶನ್ ದಿನಾಂಕ
  • 4
    Apr
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 5
    Apr
    ನಾಮನಿರ್ದೇಶನ ಪರಿಶೀಲನೆ
  • 8
    Apr
    ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
  • 23
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ ವೋಟ್ ವೋಟ್ ದರ %
2019
ಬಿ ಜೆ ಪಿ 9 60,41,871 44.38%
ಐ ಎನ್ ಸಿ 2 9,25,937 6.8%
2014
ಬಿ ಜೆ ಪಿ 10 54,20,065 44.23%
ಐ ಎನ್ ಸಿ 1 5,70,687 4.66%
2009
ಬಿ ಜೆ ಪಿ 10 35,58,091 41.59%
ಐ ಎನ್ ಸಿ 1 3,14,616 3.68%
2004
ಬಿ ಜೆ ಪಿ 10 31,17,617 43.66%
ಐ ಎನ್ ಸಿ 1 4,14,647 5.81%

ಸುದ್ದಿಗಳು

ಚುನಾವಣೆ ಮಾಹಿತಿ

ವಿಡಿಯೋ

.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more