• search
  • Live TV
Kerala - 20
Party20192014
158
22
11
11
15
01
00
02
Home
 » 
ಲೋಕಸಭಾ ಚುನಾವಣೆ 2019
 » 
ಕೇರಳ

ಕೇರಳ ಲೋಕಸಭೆ ಚುನಾವಣೆ 2019

ಎಲ್ಲಿ ನೋಡಿದಲ್ಲಿ ಹಚ್ಚುಹಸಿರು, ಕಣ್ಮನ ಸೆಳೆಯುವ ನಿಸರ್ಗಸಿರಿ, ಎಲ್ಲೆಲ್ಲೂ ತೆಂಗಿನ ಮರಗಳು, ಸಂಪದ್ಭರಿತ ಅರಣ್ಯ ಸಂಪತ್ತು, ದೇಗುಲಗಳು, ಸಮುದ್ರತೀರ, ಆಯುರ್ವೇದದ ಕೇಂದ್ರವಾಗಿರುವ ಕೇರಳ ಸಹಜವಾಗಿ ಪ್ರವಾಸಿಗರ ಸ್ವರ್ಗವಾಗಿದೆ. ಅಲ್ಲದೆ, ಅತೀಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಯೂ ಕೇರಳಕ್ಕಿದೆ. ವಿಶ್ವದ ಅತ್ಯುತ್ತಮ 50 ಸ್ಥಳಗಳಲ್ಲಿ ಕೇರಳ ಕೂಡ ಒಂದಾಗಿದೆ. ಇಲ್ಲಿ ಕಾಂಗ್ರೆಸ್ ಮತ್ತು ಸಿಪಿಐಎಂ ಪಕ್ಷಗಳದ್ದೇ ಪಾರುಪತ್ಯ. ಒಟ್ಟು 20 ಲೋಕಸಭಾ ಕ್ಷೇತ್ರಗಳಿದ್ದು, ಕಳೆದ ಬಾರಿ 2014ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಮತ್ತು ಸಿಪಿಐಎಂ 8ರಲ್ಲಿ ಗೆದ್ದು ಬೀಗಿದ್ದವು. ಭಾರತೀಯ ಜನತಾ ಪಕ್ಷ ಇಲ್ಲಿ ಲೆಕ್ಕಕ್ಕೇ ಇಲ್ಲ. ವಿಶ್ವಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹಿಳೆಯರಿಗೆ ಪ್ರವೇಶ ಮಾಡಲು ಅವಕಾಶ ನೀಡಿದ್ದರಿಂದ ಭಾರೀ ಪ್ರತಿಭಟನೆ ನಡೆಸಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಬಿಜೆಪಿ ಹರಸಾಹಸಪಡುತ್ತಿದೆ.

ಕ್ಷೇತ್ರಗಳ ಸಂಖ್ಯೆ
( General: 18 , SC: 2 )
20
7
INC
INC: 15
0
IUML
IUML: 2
1
CPI(M)
CPI(M): 1
1
RCP
RCP: 1
1
KCM
KCM: 1
search
ಮತದಾರರು
ಮತದಾರರು
2,54,08,711
  • ಪುರುಷ
    1,22,97,403
    ಪುರುಷ
  • ಸ್ತ್ರೀ
    1,31,11,189
    ಸ್ತ್ರೀ
ಡೆಮೊಗ್ರಫಿಕ್ಸ್
ಜನಸಂಖ್ಯೆ
3,34,06,061
ಜನಸಂಖ್ಯೆ
  • ಗ್ರಾಮೀಣ
    52.13%
    ಗ್ರಾಮೀಣ
  • ನಗರ
    47.87%
    ನಗರ
  • ಎಸ್ ಸಿ
    9.11%
    ಎಸ್ ಸಿ
  • ಎಸ್ ಟಿ
    1.41%
    ಎಸ್ ಟಿ
  • Rural
    47.98%
    ಪುರುಷರ ಸಂಖ್ಯೆ
  • Urban
    52.02%
    ಮಹಿಳೆಯರ ಸಂಖ್ಯೆ
  • SC
    96.11%
    ಪುರುಷ ಸಾಕ್ಷರತೆ
  • ST
    92.07%
    ಮಹಿಳಾ ಸಾಕ್ಷರತೆ

ಕೇರಳ ನಾಯಕರ ರಾಜಕೀಯ ಪಯಣ

2019 ಕೇರಳ ಚುನಾವಣೆ ಫಲಿತಾಂಶ ವಿಶ್ಲೇಷಣೆ

  • INC ಐ ಎನ್ ಸಿ
    15
    Seats
    ಮತಗಳು 75,96,610 (37.27%)
  • CPI(M) ಸಿ ಪಿ ಎಂ
    1
    Seat
    ಮತಗಳು 52,66,510 (25.83%)
  • IUML ಐ ಎಂ ಎಲ್
    2
    Seats
    ಮತಗಳು 11,11,697 (5.45%)
  • RCP ಆರ್ ಎಸ್ ಪಿ
    1
    Seat
    ಮತಗಳು 4,99,677 (2.45%)
  • KCM KCM
    1
    Seat
    ಮತಗಳು 4,21,046 (2.07%)
  • BJP ಬಿ ಜೆ ಪಿ
    0
    Seat
    ಮತಗಳು 26,35,810 (12.93%)
  • CPI ಸಿ ಪಿ ಐ
    0
    Seat
    ಮತಗಳು 12,33,886 (6.05%)
  • IND ಐ ಎನ್ ಡಿ
    0
    Seat
    ಮತಗಳು 8,17,459 (4.01%)
  • BDJS BDJS
    0
    Seat
    ಮತಗಳು 3,80,847 (1.87%)
  • KEC ಕೆ ಇ ಸಿ
    0
    Seat
    ಮತಗಳು 1,55,135 (0.76%)
  • NOTA NOTA
    0
    Seat
    ಮತಗಳು 1,03,596 (0.51%)
  • SDPI ಎಸ್ ಡಿ ಪಿ ಐ
    0
    Seat
    ಮತಗಳು 80,111 (0.39%)
  • BSP ಬಿ ಎಸ್ ಪಿ
    0
    Seat
    ಮತಗಳು 50,153 (0.25%)
  • OTH OTH
    0
    Seat
    ಮತಗಳು 32,679 (0.16%)
ಮತದಾನದ ವಿವರ
ಮತದಾರರು: 2,03,85,216
ಪುರುಷ ಮತದಾರರು
N/A
ಮಹಿಳೆ ಮತದಾರರು
N/A
ಪಕ್ಷವಾರು ಮತ ಹಂಚಿಕೆ
ಪ್ರಮುಖ ಚುನಾವಣಾ ದಿನಾಂಕಗಳು
Phase 3 - 23 Apr
  • 28
    Mar
    ನೋಟಿಫಿಕೇಶನ್ ದಿನಾಂಕ
  • 4
    Apr
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 5
    Apr
    ನಾಮನಿರ್ದೇಶನ ಪರಿಶೀಲನೆ
  • 8
    Apr
    ಸಾಮನಿರ್ದೇಶನ ಹಿಂತೆಗೆಯಲು ಕಡೆಯ ದಿನ
  • 23
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ ವೋಟ್ ವೋಟ್ ದರ %
2019
ಐ ಎನ್ ಸಿ 15 71,61,114 35.13%
ಐ ಎಂ ಎಲ್ 2 11,11,697 5.45%
ಆರ್ ಎಸ್ ಪಿ 1 4,99,677 2.45%
ಸಿ ಪಿ ಎಂ 1 4,45,970 2.19%
KCM 1 4,21,046 2.07%
2014
ಐ ಎನ್ ಸಿ 8 30,66,575 17.06%
ಸಿ ಪಿ ಎಂ 5 20,29,769 11.29%
ಐ ಯು ಎಂ ಎಲ್ 2 8,16,226 4.54%
ಐ ಎನ್ ಡಿ 2 7,40,459 4.12%
ಕೆ ಇ ಸಿ (ಎಂ) 1 4,24,194 2.36%
ಆರ್ ಎಸ್ ಪಿ 1 4,08,528 2.27%
ಸಿ ಪಿ ಐ 1 3,89,209 2.17%
2009
ಐ ಎನ್ ಸಿ 13 51,01,054 31.74%
ಸಿ ಪಿ ಎಂ 4 14,38,980 8.95%
ಎಂ ಯು ಎಲ್ 2 8,13,741 5.06%
ಕೆ ಇ ಸಿ (ಎಂ) 1 4,04,962 2.52%
2004
ಸಿ ಪಿ ಎಂ 12 44,98,685 29.9%
ಸಿ ಪಿ ಐ 3 9,39,233 6.24%
ಎಂ ಯು ಎಲ್ 1 3,54,051 2.35%
ಕೆ ಇ ಸಿ 1 3,53,905 2.35%
ಜೆ ಡಿ (ಎಸ್) 1 3,40,111 2.26%
ಐ ಎನ್ ಡಿ 1 3,23,042 2.15%
ಐ ಎಫ್ ಡಿ ಪಿ 1 2,56,411 1.7%
1999
ಸಿ ಪಿ ಎಂ 8 29,94,072 19.34%
ಐ ಎನ್ ಸಿ 8 28,46,980 18.39%
ಎಂ ಯು ಎಲ್ 2 8,10,135 5.23%
ಕೆ ಇ ಸಿ 1 3,65,313 2.36%
ಕೆ ಇ ಸಿ (ಎಂ) 1 3,57,402 2.31%
1998
ಐ ಎನ್ ಸಿ 8 28,06,798 18.75%
ಸಿ ಪಿ ಎಂ 6 21,42,497 14.31%
ಎಂ ಯು ಎಲ್ 2 7,45,070 4.98%
ಸಿ ಪಿ ಐ 2 6,73,513 4.5%
ಆರ್ ಎಸ್ ಪಿ 1 3,96,145 2.65%
ಕೆ ಇ ಸಿ (ಎಂ) 1 3,56,168 2.38%
1996
ಐ ಎನ್ ಸಿ 7 24,28,926 16.52%
ಸಿ ಪಿ ಎಂ 5 17,85,257 12.14%
ಎಂ ಯು ಎಲ್ 2 7,30,809 4.97%
ಸಿ ಪಿ ಐ 2 6,21,104 4.22%
ಕೆ ಇ ಸಿ (ಎಂ) 1 3,82,319 2.6%
ಆರ್ ಎಸ್ ಪಿ 1 3,59,786 2.45%
ಜೆ ಡಿ 1 3,55,565 2.42%
ಐ ಎನ್ ಡಿ 1 3,35,479 2.28%
1991
ಐ ಎನ್ ಸಿ 13 45,09,943 31.29%
ಸಿ ಪಿ ಎಂ 3 10,40,848 7.22%
ಎಂ ಯು ಎಲ್ 2 7,15,222 4.96%
ಐ ಸಿ ಎಸ್ (ಎಸ್ ಸಿ ಎಸ್) 1 3,95,501 2.74%
ಕೆ ಸಿ ಎಂ 1 3,84,255 2.67%
1989
ಐ ಎನ್ ಸಿ 14 51,52,333 34.33%
ಎಂ ಯು ಎಲ್ 2 7,80,322 5.2%
ಸಿ ಪಿ ಎಂ 2 7,07,124 4.71%
ಐ ಸಿ ಎಸ್ (ಎಸ್ ಸಿ ಎಸ್) 1 3,70,434 2.47%
ಕೆ ಸಿ ಎಂ 1 3,52,191 2.35%
1984
ಐ ಎನ್ ಸಿ 13 36,24,315 32.92%
ಕೆ ಸಿ ಜೆ 2 5,98,113 5.43%
ಎಂ ಯು ಎಲ್ 2 5,75,754 5.23%
ಐ ಸಿ ಎಸ್ 1 2,70,416 2.46%
ಸಿ ಪಿ ಎಂ 1 2,64,444 2.4%
ಜೆ ಎನ್ ಪಿ 1 2,32,339 2.11%
1980
ಸಿ ಪಿ ಎಂ 7 15,62,120 18.94%
ಐ ಎನ್ ಸಿ (ಐ) 5 10,75,142 13.04%
ಐ ಎನ್ ಸಿ (ಯು) 3 7,56,253 9.17%
ಎಂ ಯು ಎಲ್ 2 4,54,235 5.51%
ಕೆ ಇ ಸಿ 1 1,88,676 2.29%
ಐ ಎನ್ ಡಿ 1 1,72,651 2.09%
ಸಿ ಪಿ ಐ 1 1,70,433 2.07%
1977
ಐ ಎನ್ ಸಿ 11 25,79,745 28.42%
ಸಿ ಪಿ ಐ 4 9,19,359 10.13%
ಎಂ ಯು ಎಲ್ 2 5,33,726 5.88%
ಕೆ ಇ ಸಿ 2 4,91,674 5.42%
ಆರ್ ಎಸ್ ಪಿ 1 2,72,378 3%
1971
ಐ ಎನ್ ಸಿ 6 11,55,338 17.52%
ಸಿ ಪಿ ಐ 3 5,93,761 9.01%
ಕೆ ಇ ಸಿ 3 5,42,431 8.23%
ಆರ್ ಎಸ್ ಪಿ 2 4,19,796 6.37%
ಎಂ ಯು ಎಲ್ 2 3,66,702 5.56%
ಸಿ ಪಿ ಎಂ 2 3,37,275 5.12%
ಐ ಎನ್ ಡಿ 1 1,67,872 2.55%
1967
ಸಿ ಪಿ ಎಂ 9 15,40,027 23.63%
ಎಸ್ ಎಸ್ ಪಿ 3 5,16,509 7.92%
ಸಿ ಪಿ ಐ 3 5,01,352 7.69%
ಎಂ ಯು ಎಲ್ 2 4,13,868 6.35%
ಐ ಎನ್ ಡಿ 1 2,07,338 3.18%
ಐ ಎನ್ ಸಿ 1 1,75,778 2.7%
1962
ಐ ಎನ್ ಸಿ 6 10,44,987 18.51%
ಸಿ ಪಿ ಐ 6 9,52,356 16.87%
ಐ ಎನ್ ಡಿ 3 5,82,864 10.32%
ಎಂ ಎಲ್ 2 2,01,567 3.57%
ಆರ್ ಎಸ್ ಪಿ 1 1,99,377 3.53%
1957
ಸಿ ಪಿ ಐ 9 16,43,110 20.12%
ಐ ಎನ್ ಸಿ 6 8,14,120 9.97%
ಐ ಎನ್ ಡಿ 2 2,21,127 2.71%
ಪಿ ಎಸ್ ಪಿ 1 1,11,425 1.36%

ಸುದ್ದಿಗಳು

ಚುನಾವಣೆ ಮಾಹಿತಿ

ಫೋಟೋ

ವಿಡಿಯೋ

.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more