• search
  • Live TV
Rajasthan - 25
Party20192014
2425
10
00
Home
 » 
ಲೋಕಸಭಾ ಚುನಾವಣೆ 2019
 » 
ರಾಜಸ್ಥಾನ

ರಾಜಸ್ಥಾನ ಲೋಕಸಭೆ ಚುನಾವಣೆ 2019

ಮಹಾರಾಣಾ ಪ್ರತಾಪ್ ನಂಥ ಶೂರಧೀರ ರಾಜನನ್ನು ಕಂಡ ನಾಡು ರಾಜಸ್ಥಾನ. ಬ್ರಿಟಿಷರು ಮತ್ತು ಮೊಘಲರ ವಿರುದ್ಧ ಭಾರತವನ್ನು ರಕ್ಷಿಸುವಲ್ಲಿ ಇಲ್ಲಿನ ರಾಜರ ಕೊಡುಗೆ ಅಪಾರ. ಸ್ವಾತಂತ್ರ್ಯ ಹೋರಾಟಕ್ಕಾಗಿ ಈ ನಾಡು ಹಲವಾರು ನಾಯಕರನ್ನು ಬಲಿಕೊಟ್ಟಿದೆ. ಇಲ್ಲಿ ಸಾಂಪ್ರದಾಯಿಕ ಶ್ರೀಮಂತಿಕೆ ಎಲ್ಲೆಲ್ಲೂ ಕಾಣಿಸುತ್ತಿರುತ್ತದೆ. ಪಿಂಕ್ ಸಿಟಿ ಜೈಪುರ ಸೇರಿದಂತೆ ಹಲವಾರು ನಗರಗಳಲ್ಲಿ ಗತಕಾಲದ ವೈಭವವನ್ನು ಕಣ್ಣಿಗೆ ಕಟ್ಟುವಂತಹ ಅರಮನೆಗಳು, ಕೋಟೆಗಳು ಸೆಳೆಯುತ್ತವೆ. ಇಲ್ಲಿನ ನಡೆನುಡಿ, ಆಚಾರವಿಚಾರಗಳು ಕೂಡ ವಿಭಿನ್ನವಾಗಿದ್ದು, ಸಂಸ್ಕೃತಿಯನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದೆ. 2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಎಲ್ಲ 25 ಸೀಟುಗಳನ್ನು ಗೆದ್ದು ಜಯಭೇರಿ ಬಾರಿಸಿತ್ತು. ಆದರೆ, ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಒಂದು ಸೀಟನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದೆ ಮತ್ತು ಎರಡು ಸೀಟುಗಳು ಇನ್ನೂ ಖಾಲಿಯಿವೆ.

ಕ್ಷೇತ್ರಗಳ ಸಂಖ್ಯೆ
( General: 18 , SC: 4 , ST: 3 )
25
1
BJP
BJP: 24
1
RLP
RLP: 1
search
ಮತದಾರರು
ಮತದಾರರು
4,84,17,169
  • ಪುರುಷ
    2,52,60,241
    ಪುರುಷ
  • ಸ್ತ್ರೀ
    2,31,56,685
    ಸ್ತ್ರೀ
ಡೆಮೊಗ್ರಫಿಕ್ಸ್
ಜನಸಂಖ್ಯೆ
6,85,48,437
ಜನಸಂಖ್ಯೆ
  • ಗ್ರಾಮೀಣ
    75.06%
    ಗ್ರಾಮೀಣ
  • ನಗರ
    24.94%
    ನಗರ
  • ಎಸ್ ಸಿ
    17.92%
    ಎಸ್ ಸಿ
  • ಎಸ್ ಟಿ
    13.14%
    ಎಸ್ ಟಿ
  • Rural
    51.86%
    ಪುರುಷರ ಸಂಖ್ಯೆ
  • Urban
    48.14%
    ಮಹಿಳೆಯರ ಸಂಖ್ಯೆ
  • SC
    79.19%
    ಪುರುಷ ಸಾಕ್ಷರತೆ
  • ST
    52.12%
    ಮಹಿಳಾ ಸಾಕ್ಷರತೆ

2019 ರಾಜಸ್ಥಾನ ಚುನಾವಣೆ ಫಲಿತಾಂಶ ವಿಶ್ಲೇಷಣೆ

  • BJP ಬಿ ಜೆ ಪಿ
    24
    Seats
    ಮತಗಳು 1,89,68,392 (58.47%)
  • RLP RLP
    1
    Seat
    ಮತಗಳು 6,60,051 (2.03%)
  • INC ಐ ಎನ್ ಸಿ
    0
    Seat
    ಮತಗಳು 1,11,07,910 (34.24%)
  • BSP ಬಿ ಎಸ್ ಪಿ
    0
    Seat
    ಮತಗಳು 3,48,678 (1.07%)
  • IND ಐ ಎನ್ ಡಿ
    0
    Seat
    ಮತಗಳು 3,47,584 (1.07%)
  • NOTA NOTA
    0
    Seat
    ಮತಗಳು 3,27,559 (1.01%)
  • BTP ಝೆಡ್ ಪಿ
    0
    Seat
    ಮತಗಳು 3,15,258 (0.97%)
  • APOI ಎ ಪಿ ಓ ಐ
    0
    Seat
    ಮತಗಳು 88,372 (0.27%)
  • OTH OTH
    0
    Seat
    ಮತಗಳು 68,247 (0.21%)
  • CPI(M) ಸಿ ಪಿ ಎಂ
    0
    Seat
    ಮತಗಳು 65,549 (0.2%)
  • CPI ಸಿ ಪಿ ಐ
    0
    Seat
    ಮತಗಳು 46,619 (0.14%)
  • BMUP ಬಿ ಎಂ ಯು ಪಿ
    0
    Seat
    ಮತಗಳು 28,476 (0.09%)
  • SHS ಎಸ್ ಎಚ್ ಎಸ್
    0
    Seat
    ಮತಗಳು 16,561 (0.05%)
  • OTH OTH
    0
    Seat
    ಮತಗಳು 51,808 (0.16%)
ಮತದಾನದ ವಿವರ
ಮತದಾರರು: 3,24,41,064
ಪುರುಷ ಮತದಾರರು
N/A
ಮಹಿಳೆ ಮತದಾರರು
N/A
ಪಕ್ಷವಾರು ಮತ ಹಂಚಿಕೆ
ಪ್ರಮುಖ ಚುನಾವಣಾ ದಿನಾಂಕಗಳು
ಹಂತ 4 - 29 Apr
  • 2
    Apr
    ನೋಟಿಫಿಕೇಶನ್ ದಿನಾಂಕ
  • 9
    Apr
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 10
    Apr
    ನಾಮನಿರ್ದೇಶನ ಪರಿಶೀಲನೆ
  • 12
    Apr
    ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
  • 29
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ
ಹಂತ 5 - 6 May
  • 10
    Apr
    ನೋಟಿಫಿಕೇಶನ್ ದಿನಾಂಕ
  • 18
    Apr
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 20
    Apr
    ನಾಮನಿರ್ದೇಶನ ಪರಿಶೀಲನೆ
  • 22
    Apr
    ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
  • 6
    May
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ ವೋಟ್ ವೋಟ್ ದರ %
2019
ಬಿ ಜೆ ಪಿ 24 1,89,68,392 58.47%
RLP 1 6,60,051 2.03%
2014
ಬಿ ಜೆ ಪಿ 25 1,48,94,748 54.94%
2009
ಐ ಎನ್ ಸಿ 20 73,23,256 40.81%
ಬಿ ಜೆ ಪಿ 4 12,44,844 6.94%
ಐ ಎನ್ ಡಿ 1 4,33,666 2.42%
2004
ಬಿ ಜೆ ಪಿ 21 74,93,753 43.32%
ಐ ಎನ್ ಸಿ 4 12,58,489 7.27%
1999
ಬಿ ಜೆ ಪಿ 16 53,56,279 31.97%
ಐ ಎನ್ ಸಿ 9 32,62,211 19.47%
1998
ಐ ಎನ್ ಸಿ 18 62,69,985 34.97%
ಬಿ ಜೆ ಪಿ 5 16,67,099 9.3%
ಐ ಎನ್ ಡಿ 1 3,65,336 2.04%
ಎ ಐ ಐ ಸಿ (ಎಸ್) 1 3,38,526 1.89%
1996
ಐ ಎನ್ ಸಿ 12 29,82,030 22.61%
ಬಿ ಜೆ ಪಿ 12 28,15,463 21.35%
ಎ ಐ ಐ ಸಿ (ಟಿ) 1 2,70,049 2.05%
1991
ಐ ಎನ್ ಸಿ 13 34,18,840 27.29%
ಬಿ ಜೆ ಪಿ 12 25,98,579 20.74%
1989
ಬಿ ಜೆ ಪಿ 13 41,10,205 28.16%
ಜೆ ಡಿ 11 36,55,613 25.05%
ಸಿ ಪಿ ಎಂ 1 2,96,719 2.03%
1984
ಐ ಎನ್ ಸಿ 25 58,98,116 51.44%
1980
ಐ ಎನ್ ಸಿ (ಐ) 18 31,05,142 31.98%
ಜೆ ಎನ್ ಪಿ 4 6,26,664 6.45%
ಜೆ ಎನ್ ಪಿ (ಎಸ್) 2 2,91,383 3%
ಐ ಎನ್ ಸಿ (ಯು) 1 1,85,025 1.91%
1977
ಬಿ ಎಲ್ ಡಿ 24 53,11,490 61.24%
ಐ ಎನ್ ಸಿ 1 1,89,290 2.18%
1971
ಐ ಎನ್ ಸಿ 14 23,75,791 33.19%
ಬಿ ಜೆ ಎಸ್ 4 6,13,870 8.58%
ಎಸ್ ಡಬ್ಲ್ಯೂ ಎ 3 4,34,257 6.07%
ಐ ಎನ್ ಡಿ 2 3,51,297 4.91%
1967
ಐ ಎನ್ ಸಿ 10 13,92,236 19.62%
ಎಸ್ ಡಬ್ಲ್ಯೂ ಎ 8 12,36,905 17.43%
ಐ ಎನ್ ಡಿ 2 4,26,602 6.01%
ಬಿ ಜೆ ಎಸ್ 3 4,26,085 6%
1962
ಐ ಎನ್ ಸಿ 14 13,91,791 25.7%
ಎಸ್ ಡಬ್ಲ್ಯೂ ಎ 3 4,95,354 9.15%
ಐ ಎನ್ ಡಿ 3 4,14,462 7.65%
ಆರ್ ಆರ್ ಪಿ 1 1,00,395 1.85%
ಜೆ ಎಸ್ 1 96,421 1.78%
1957
ಐ ಎನ್ ಸಿ 19 22,56,324 32.52%
ಐ ಎನ್ ಡಿ 3 3,68,854 5.32%
1952
ಐ ಎನ್ ಸಿ 9 7,42,842 15.23%
ಐ ಎನ್ ಡಿ 6 7,29,726 14.96%
ಕೆ ಎಲ್ ಪಿ 1 1,76,395 3.62%
ಆರ್ ಆರ್ ಪಿ 3 1,46,257 3%
ಬಿ ಜೆ ಎಸ್ 1 52,460 1.08%

ಸುದ್ದಿಗಳು

ಚುನಾವಣೆ ಮಾಹಿತಿ

ವಿಡಿಯೋ

.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more