• search
  • Live TV
Tripura - 2
Party20192014
20
02
00
Home
 » 
ಲೋಕಸಭಾ ಚುನಾವಣೆ 2019
 » 
ತ್ರಿಪುರ

ತ್ರಿಪುರ ಲೋಕಸಭೆ ಚುನಾವಣೆ 2019

ಈಶಾನ್ಯ ರಾಜ್ಯದಲ್ಲಿ ಬರುವ ಗುಡ್ಡಗಾಡು ರಾಜ್ಯಗಳಲ್ಲಿ ತ್ರಿಪುರವೂ ಒಂದು. ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ತ್ರಿಪುರಾ, ಸಪ್ತರ ಸಹೋದರಿಯರು ಎಂದು ಕರೆಯಲ್ಪಡುವ ಏಳು ಈಶಾನ್ಯ ರಾಜ್ಯಗಳಲ್ಲೊಂದು. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಜನ ಸಮುದಾಯವನ್ನು ಹೊಂದಿರುವ ರಾಜ್ಯ ಇದು. ತ್ರಿಪುರಾದಲ್ಲಿ ಒಟ್ಟು ಎರಡು ಲೋಕಸಭಾ ಕ್ಷೇತ್ರಗಳಿದ್ದು, ಒಂದು ತ್ರಿಪುರ ಪಶ್ಚಿಮ ಕ್ಷೇತ್ರ ಮತ್ತು ಇನ್ನೊಂದು ತ್ರಿಪುರ ಪೂರ್ವ ಕ್ಷೇತ್ರ. 2014ರ ಲೋಕಸಭಾ ಚುನಾವಣೆಯಲ್ಲಿ ತ್ರಿಪುರಾ ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳಲ್ಲಿ ಸಿಪಿಐಎಂ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಅತ್ಯಂತ ವಿಶಿಷ್ಟ ಬಗೆಯ ಗುಡ್ಡಗಾಡು ಜನಾಂಗದ ಸಂಸ್ಕೃತಿ ಮತ್ತು ಜನಪದಕ್ಕೆ ದೇಶವಿದೇಶದ ಜನರೂ ಆಕರ್ಷಿತರಾಗಿದ್ದಾರೆ.

ಕ್ಷೇತ್ರಗಳ ಸಂಖ್ಯೆ
( ST: 1 , General: 1 )
2
2
BJP
BJP: 2
search
ಮತದಾರರು
ಮತದಾರರು
N/A
  • ಪುರುಷ
    N/A
    ಪುರುಷ
  • ಸ್ತ್ರೀ
    N/A
    ಸ್ತ್ರೀ
ಡೆಮೊಗ್ರಫಿಕ್ಸ್
ಜನಸಂಖ್ಯೆ
36,73,917
ಜನಸಂಖ್ಯೆ
  • ಗ್ರಾಮೀಣ
    N/A
    ಗ್ರಾಮೀಣ
  • ನಗರ
    N/A
    ನಗರ
  • ಎಸ್ ಸಿ
    N/A
    ಎಸ್ ಸಿ
  • ಎಸ್ ಟಿ
    N/A
    ಎಸ್ ಟಿ
  • Rural
    51.02%
    ಪುರುಷರ ಸಂಖ್ಯೆ
  • Urban
    48.98%
    ಮಹಿಳೆಯರ ಸಂಖ್ಯೆ
  • SC
    91.53%
    ಪುರುಷ ಸಾಕ್ಷರತೆ
  • ST
    82.73%
    ಮಹಿಳಾ ಸಾಕ್ಷರತೆ

2019 ತ್ರಿಪುರ ಚುನಾವಣೆ ಫಲಿತಾಂಶ ವಿಶ್ಲೇಷಣೆ

  • BJP ಬಿ ಜೆ ಪಿ
    2
    Seats
    ಮತಗಳು 10,55,658 (49.03%)
  • INC ಐ ಎನ್ ಸಿ
    0
    Seat
    ಮತಗಳು 5,45,679 (25.34%)
  • CPI(M) ಸಿ ಪಿ ಎಂ
    0
    Seat
    ಮತಗಳು 3,72,789 (17.31%)
  • OTH OTH
    0
    Seat
    ಮತಗಳು 91,605 (4.25%)
  • IND ಐ ಎನ್ ಡಿ
    0
    Seat
    ಮತಗಳು 34,288 (1.59%)
  • NOTA NOTA
    0
    Seat
    ಮತಗಳು 23,174 (1.08%)
  • AMB ಎಎಂಬಿ
    0
    Seat
    ಮತಗಳು 9,708 (0.45%)
  • AITC ಎ ಐ ಟಿ ಸಿ
    0
    Seat
    ಮತಗಳು 8,613 (0.4%)
  • APOI ಎ ಪಿ ಓ ಐ
    0
    Seat
    ಮತಗಳು 7,133 (0.33%)
  • SUCI ಎಸ್ ಯು ಸಿ ಐ
    0
    Seat
    ಮತಗಳು 4,525 (0.21%)
ಮತದಾನದ ವಿವರ
ಮತದಾರರು: 21,53,172
ಪುರುಷ ಮತದಾರರು
N/A
ಮಹಿಳೆ ಮತದಾರರು
N/A
ಪಕ್ಷವಾರು ಮತ ಹಂಚಿಕೆ
ಪ್ರಮುಖ ಚುನಾವಣಾ ದಿನಾಂಕಗಳು
ಹಂತ 1 - 11 Apr
  • 18
    Mar
    ನೋಟಿಫಿಕೇಶನ್ ದಿನಾಂಕ
  • 25
    Mar
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 26
    Mar
    ನಾಮನಿರ್ದೇಶನ ಪರಿಶೀಲನೆ
  • 28
    Mar
    ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
  • 11
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ
ಹಂತ 2 - 18 Apr
  • 19
    Mar
    ನೋಟಿಫಿಕೇಶನ್ ದಿನಾಂಕ
  • 26
    Mar
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 27
    Mar
    ನಾಮನಿರ್ದೇಶನ ಪರಿಶೀಲನೆ
  • 29
    Mar
    ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
  • 18
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ ವೋಟ್ ವೋಟ್ ದರ %
2019
ಬಿ ಜೆ ಪಿ 2 10,55,658 49.03%
2014
ಸಿ ಪಿ ಎಂ 2 12,95,436 64.01%
2009
ಸಿ ಪಿ ಎಂ 2 10,84,883 61.44%
2004
ಸಿ ಪಿ ಎಂ 2 9,11,073 69.08%
1999
ಸಿ ಪಿ ಎಂ 2 6,77,487 55.36%
1998
ಸಿ ಪಿ ಎಂ 2 6,68,736 47.88%
1996
ಸಿ ಪಿ ಎಂ 2 6,74,386 51.74%
1991
ಐ ಎನ್ ಸಿ 2 8,42,179 80.19%
1989
ಐ ಎನ್ ಸಿ 2 7,03,094 54.55%
1984
ಸಿ ಪಿ ಎಂ 2 4,63,362 49.57%
1980
ಸಿ ಪಿ ಎಂ 2 3,94,534 46.65%
1977
ಐ ಎನ್ ಸಿ 1 1,33,907 22.07%
ಬಿ ಎಲ್ ಡಿ 1 1,04,858 17.28%
1971
ಸಿ ಪಿ ಎಂ 2 1,79,456 41.91%
1967
ಐ ಎನ್ ಸಿ 2 2,55,583 56.73%
1962
ಸಿ ಪಿ ಐ 2 1,63,623 50.1%
1957
ಐ ಎನ್ ಸಿ 1 1,33,078 12.09%
ಸಿ ಪಿ ಐ 1 1,28,624 11.69%
1952
ಸಿ ಪಿ ಐ 2 96,458 61.29%

ಸುದ್ದಿಗಳು

ಚುನಾವಣೆ ಮಾಹಿತಿ

ವಿಡಿಯೋ

.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more