• search
  • Live TV
Mizoram - 1
Party20192014
10
01
00
Home
 » 
ಲೋಕಸಭಾ ಚುನಾವಣೆ 2019
 » 
ಮಿಜೋರಾಂ

ಮಿಜೋರಾಂ ಲೋಕಸಭೆ ಚುನಾವಣೆ 2019

ಮಣಿಪುರದಂತೆಯೇ 1972ರಲ್ಲಿ ಅಸ್ಸಾಂನಿಂದ ಮಿಜೋರಾಂ ಬೇರ್ಪಟ್ಟಿತ್ತು. ಒಂದು ಜಿಲ್ಲೆಯಾಗಿದ್ದ ಮಿಜೋರಾಂ, ಬಳಿಕ ಕೇಂದ್ರಾಡಳಿತ ಪ್ರದೇಶವಾಗಿತ್ತು. ಈಶಾನ್ಯ ಪ್ರಾದೇಶಿಕ ಪುನರ್ ರಚನೆಯ ಕಾಯ್ದೆಯು ಮಿಜೋರಾಂ ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿತು. 1986ರಲ್ಲಿ ಕೇಂದ್ರ ಸರ್ಕಾರ ಮತ್ತು ಮಿಜೋ ನ್ಯಾಷನಲ್ ಫ್ರಂಟ್ ನಡುವೆ ನಡೆದ ಐತಿಹಾಸಿಕ ಒಪ್ಪಂದದ ಫಲವಾಗಿ 1987ರ ಫೆಬ್ರವರಿ 20ರಂದು ಮೇಘಾಲಯಕ್ಕೆ ಸಂಪೂರ್ಣ ರಾಜ್ಯದ ಅಸ್ತಿತ್ವ ದೊರೆಕಿತು. ಪೂರ್ವ ಮತ್ತು ದಕ್ಷಿಣದಲ್ಲಿ ಮಯನ್ಮಾರ್, ಪಶ್ಚಿಮದಲ್ಲಿ ಬಾಂಗ್ಲಾದೇಶವನ್ನು ಹೊಂದಿರುವ ಮಿಜೊರಾಂ, ರಾಜಕೀಯವಾಗಿ ಭಾರತಕ್ಕೆ ಸೂಕ್ಷ್ಮ ಪ್ರದೇಶವೂ ಹೌದು. ಇಲ್ಲಿನ ಏಕೈಕ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

ಕ್ಷೇತ್ರಗಳ ಸಂಖ್ಯೆ
( ST: 1 )
1
1
MNF
MNF: 1
search
ಮತದಾರರು
ಮತದಾರರು
N/A
  • ಪುರುಷ
    N/A
    ಪುರುಷ
  • ಸ್ತ್ರೀ
    N/A
    ಸ್ತ್ರೀ
ಡೆಮೊಗ್ರಫಿಕ್ಸ್
ಜನಸಂಖ್ಯೆ
10,97,206
ಜನಸಂಖ್ಯೆ
  • ಗ್ರಾಮೀಣ
    N/A
    ಗ್ರಾಮೀಣ
  • ನಗರ
    N/A
    ನಗರ
  • ಎಸ್ ಸಿ
    N/A
    ಎಸ್ ಸಿ
  • ಎಸ್ ಟಿ
    N/A
    ಎಸ್ ಟಿ
  • Rural
    50.61%
    ಪುರುಷರ ಸಂಖ್ಯೆ
  • Urban
    49.39%
    ಮಹಿಳೆಯರ ಸಂಖ್ಯೆ
  • SC
    93.35%
    ಪುರುಷ ಸಾಕ್ಷರತೆ
  • ST
    89.27%
    ಮಹಿಳಾ ಸಾಕ್ಷರತೆ

2019 ಮಿಜೋರಾಂ ಚುನಾವಣೆ ಫಲಿತಾಂಶ ವಿಶ್ಲೇಷಣೆ

  • MNF ಎಂ ಎನ್ ಎಫ್
    1
    Seat
    ಮತಗಳು 2,24,286 (44.89%)
  • IND ಐ ಎನ್ ಡಿ
    0
    Seat
    ಮತಗಳು 2,30,796 (46.19%)
  • BJP ಬಿ ಜೆ ಪಿ
    0
    Seat
    ಮತಗಳು 28,707 (5.75%)
  • OTH OTH
    0
    Seat
    ಮತಗಳು 13,323 (2.67%)
  • NOTA NOTA
    0
    Seat
    ಮತಗಳು 2,509 (0.5%)
ಮತದಾನದ ವಿವರ
ಮತದಾರರು: 4,99,621
ಪುರುಷ ಮತದಾರರು
N/A
ಮಹಿಳೆ ಮತದಾರರು
N/A
ಪಕ್ಷವಾರು ಮತ ಹಂಚಿಕೆ
ಪ್ರಮುಖ ಚುನಾವಣಾ ದಿನಾಂಕಗಳು
Phase 1 - 11 Apr
  • 18
    Mar
    ನೋಟಿಫಿಕೇಶನ್ ದಿನಾಂಕ
  • 25
    Mar
    ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
  • 26
    Mar
    ನಾಮನಿರ್ದೇಶನ ಪರಿಶೀಲನೆ
  • 28
    Mar
    ಸಾಮನಿರ್ದೇಶನ ಹಿಂತೆಗೆಯಲು ಕಡೆಯ ದಿನ
  • 11
    Apr
    ಮತದಾನದ ದಿನಾಂಕ
  • 23
    May
    ಫಲಿತಾಂಶದ ದಿನಾಂಕ

ಪ್ರಮುಖ ಕ್ಷೇತ್ರಗಳು

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ ವೋಟ್ ವೋಟ್ ದರ %
2019
ಎಂ ಎನ್ ಎಫ್ 1 2,24,286 44.89%
2014
ಐ ಎನ್ ಸಿ 1 2,10,485 48.59%
2009
ಐ ಎನ್ ಸಿ 1 2,13,779 64.28%
2004
ಎಂ ಎನ್ ಎಫ್ 1 1,82,864 52.95%
1999
ಐ ಎನ್ ಡಿ 1 1,71,557 58.45%
1998
ಐ ಎನ್ ಡಿ 1 1,06,552 34.62%
1996
ಐ ಎನ್ ಸಿ 1 1,26,191 42.12%
1991
ಐ ಎನ್ ಸಿ 1 91,612 37.7%
1989
ಐ ಎನ್ ಸಿ 1 1,09,571 48.01%
1984
ಐ ಎನ್ ಸಿ 1 0 NAN%
1980
ಐ ಎನ್ ಡಿ 1 74,430 57.46%
1977
ಐ ಎನ್ ಡಿ 1 53,350 52.27%

ಸುದ್ದಿಗಳು

ಚುನಾವಣೆ ಮಾಹಿತಿ

ಫೋಟೋ

ವಿಡಿಯೋ

ಮಿಜೋರಾಂ Lok Sabha Constituencies

.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more