• search
 • Live TV
Punjab - 13
Party20192014
83
24
22
14
00
Home
 » 
ಲೋಕಸಭಾ ಚುನಾವಣೆ 2019
 » 
ಪಂಜಾಬ್

ಪಂಜಾಬ್ ಲೋಕಸಭೆ ಚುನಾವಣೆ 2019

ಕಷ್ಟಪಟ್ಟು ದುಡಿಯುವ ಮಣ್ಣಿನ ಮಕ್ಕಳ ನೆಲೆ ಪಂಜಾಬ್. ಜೊತೆಗೆ ಖ್ಯಾತ ಆಟಗಾರರನ್ನು ಭಾರತಕ್ಕೆ ನೀಡಿದ ಖ್ಯಾತಿಯೂ ಪಂಜಾಬ್ ರಾಜ್ಯಕ್ಕಿದೆ. ಪಂಜಾಬ್ ಹುಟ್ಟಿಕೊಂಡಿದ್ದು 1947ರ ಭಾರತ ಮತ್ತು ಪಾಕ್ ಇಬ್ಭಾಗವಾದ ಸಮಯದಲ್ಲಿ. ಹೆಚ್ಚು ಮುಸ್ಲಿಂರಿದ್ದ ಪಂಜಾಬ್ ನ ಪಶ್ಚಿಮ ಪ್ರಾಂತ್ಯ ಪಾಕಿಸ್ತಾನದ ಪಾಲಾದರೆ, ಸಿಖ್ ಜನಾಂಗದವರು ಹೆಚ್ಚಾಗಿದ್ದ ಪೂರ್ವಭಾಗ ಭಾರತಕ್ಕೆ ಸೇರಿತು. 1966ರಲ್ಲಿ ಭಾರತದ ಪಂಬಾಜ್ ಮತ್ತೆ ಹೋಳಾಗಿ ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳಿಗೆ ಜನನ ನೀಡಿತು. ಅಲ್ಲದೆ, ಸತ್ಲೇಜ್, ವ್ಯಾಸ್, ರಾವಿ, ಚೀನಾಬ್ ಮತ್ತು ಝೀಲಂ ಎಂಬ ಪಂಚ ನದಿಗಳನ್ನು ಹೊಂದಿರುವ 'ಪಂಜಾಬ್', 22 ಜಿಲ್ಲೆಗಳನ್ನು ಹೊಂದಿದೆ. ಭಾರತದಲ್ಲಿ ಗೋಧಿಯನ್ನು ಅತಿಹೆಚ್ಚು ಬೆಳೆಯುವ ರಾಜ್ಯವೆಂದೂ ಇದು ಖ್ಯಾತಿ ಗಳಿಸಿದೆ. ಇಲ್ಲಿ ಒಟ್ಟು 13 ಲೋಕಸಭಾ ಕ್ಷೇತ್ರಗಳಿದ್ದು, ಕಳೆದ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳ 4, ಕಾಂಗ್ರೆಸ್ 3, ಆಮ್ ಆದ್ಮಿ ಪಕ್ಷ 4 ಮತ್ತು ಬಿಜೆಪಿ 2 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದವು.

ಕ್ಷೇತ್ರಗಳ ಸಂಖ್ಯೆ
( General: 9 , SC: 4 )
13
5
INC
INC: 8
0
BJP
BJP: 2
2
SAD
SAD: 2
3
AAAP
AAAP: 1
search
ಮತದಾರರು
ಮತದಾರರು
N/A
 • ಪುರುಷ
  N/A
  ಪುರುಷ
 • ಸ್ತ್ರೀ
  N/A
  ಸ್ತ್ರೀ
ಡೆಮೊಗ್ರಫಿಕ್ಸ್
ಜನಸಂಖ್ಯೆ
2,77,43,338
ಜನಸಂಖ್ಯೆ
 • ಗ್ರಾಮೀಣ
  72.31%
  ಗ್ರಾಮೀಣ
 • ನಗರ
  27.69%
  ನಗರ
 • ಎಸ್ ಸಿ
  34.19%
  ಎಸ್ ಸಿ
 • ಎಸ್ ಟಿ
  N/A
  ಎಸ್ ಟಿ
 • Rural
  52.77%
  ಪುರುಷರ ಸಂಖ್ಯೆ
 • Urban
  47.23%
  ಮಹಿಳೆಯರ ಸಂಖ್ಯೆ
 • SC
  80.44%
  ಪುರುಷ ಸಾಕ್ಷರತೆ
 • ST
  70.73%
  ಮಹಿಳಾ ಸಾಕ್ಷರತೆ

2019 ಪಂಜಾಬ್ ಚುನಾವಣೆ ಫಲಿತಾಂಶ ವಿಶ್ಲೇಷಣೆ

 • INC ಐ ಎನ್ ಸಿ
  8
  Seats
  ಮತಗಳು 55,23,066 (40.12%)
 • SAD ಎಸ್ ಎ ಡಿ
  2
  Seats
  ಮತಗಳು 37,78,574 (27.45%)
 • BJP ಬಿ ಜೆ ಪಿ
  2
  Seats
  ಮತಗಳು 13,25,445 (9.63%)
 • AAAP ಎಎಎಪಿ
  1
  Seat
  ಮತಗಳು 10,15,773 (7.38%)
 • OTH OTH
  0
  Seat
  ಮತಗಳು 11,13,599 (8.09%)
 • BSP ಬಿ ಎಸ್ ಪಿ
  0
  Seat
  ಮತಗಳು 4,79,788 (3.49%)
 • IND ಐ ಎನ್ ಡಿ
  0
  Seat
  ಮತಗಳು 2,35,106 (1.71%)
 • NOTA NOTA
  0
  Seat
  ಮತಗಳು 1,54,423 (1.12%)
 • CPI ಸಿ ಪಿ ಐ
  0
  Seat
  ಮತಗಳು 42,463 (0.31%)
 • SHS ಎಸ್ ಎಚ್ ಎಸ್
  0
  Seat
  ಮತಗಳು 13,284 (0.1%)
 • JanSP ಜೆ ಎ ಎನ್ ಎಸ್ ಪಿ
  0
  Seat
  ಮತಗಳು 10,838 (0.08%)
 • CPI(M) ಸಿ ಪಿ ಎಂ
  0
  Seat
  ಮತಗಳು 10,665 (0.08%)
 • CPI(ML)(L) ಸಿ ಪಿ ಐ (ಎಂ ಎಲ್) (ಎಲ್)
  0
  Seat
  ಮತಗಳು 10,616 (0.08%)
 • OTH OTH
  0
  Seat
  ಮತಗಳು 51,792 (0.38%)
ಮತದಾನದ ವಿವರ
ಮತದಾರರು: 1,37,65,432
ಪುರುಷ ಮತದಾರರು
N/A
ಮಹಿಳೆ ಮತದಾರರು
N/A
ಪಕ್ಷವಾರು ಮತ ಹಂಚಿಕೆ
ಪ್ರಮುಖ ಚುನಾವಣಾ ದಿನಾಂಕಗಳು
Phase 7 - 19 May
 • 22
  Apr
  ನೋಟಿಫಿಕೇಶನ್ ದಿನಾಂಕ
 • 29
  Apr
  ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
 • 30
  Apr
  ನಾಮನಿರ್ದೇಶನ ಪರಿಶೀಲನೆ
 • 2
  May
  ಸಾಮನಿರ್ದೇಶನ ಹಿಂತೆಗೆಯಲು ಕಡೆಯ ದಿನ
 • 19
  May
  ಮತದಾನದ ದಿನಾಂಕ
 • 23
  May
  ಫಲಿತಾಂಶದ ದಿನಾಂಕ

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ ವೋಟ್ ವೋಟ್ ದರ %
2019
ಐ ಎನ್ ಸಿ 8 34,65,037 25.17%
ಎಸ್ ಎ ಡಿ 2 11,26,251 8.18%
ಬಿ ಜೆ ಪಿ 2 9,80,039 7.12%
ಎಎಎಪಿ 1 4,13,561 3%
2014
ಎಸ್ ಎ ಡಿ 4 18,17,385 13.13%
ಎಎಎಪಿ 4 17,16,952 12.4%
ಐ ಎನ್ ಸಿ 3 11,63,814 8.41%
ಬಿ ಜೆ ಪಿ 2 8,28,898 5.99%
2009
ಐ ಎನ್ ಸಿ 8 32,95,424 27.86%
ಎಸ್ ಎ ಡಿ 4 19,06,086 16.11%
ಬಿ ಜೆ ಪಿ 1 3,92,046 3.31%
2004
ಎಸ್ ಎ ಡಿ 8 28,09,275 27.45%
ಬಿ ಜೆ ಪಿ 3 10,71,650 10.47%
ಐ ಎನ್ ಸಿ 2 7,54,536 7.37%
1999
ಐ ಎನ್ ಸಿ 8 25,35,651 28.75%
ಎಸ್ ಎ ಡಿ 2 6,06,135 6.87%
ಸಿ ಪಿ ಐ 1 3,27,484 3.71%
ಬಿ ಜೆ ಪಿ 1 3,15,267 3.57%
ಎಸ್ ಎ ಡಿ (ಎಂ) 1 2,98,846 3.39%
1998
ಎಸ್ ಎ ಡಿ 8 30,01,769 32.57%
ಬಿ ಜೆ ಪಿ 3 10,63,751 11.54%
ಜೆ ಡಿ 1 3,80,785 4.13%
ಐ ಎನ್ ಡಿ 1 3,43,856 3.73%
1996
ಎಸ್ ಎ ಡಿ 8 23,94,167 26.54%
ಬಿ ಎಸ್ ಪಿ 3 7,90,678 8.77%
ಐ ಎನ್ ಸಿ 2 5,05,989 5.61%
1991
ಐ ಎನ್ ಸಿ 12 13,36,682 42.36%
ಬಿ ಎಸ್ ಪಿ 1 1,50,903 4.78%
1989
ಎಸ್ ಎ ಡಿ (ಎಂ) 6 21,74,009 26.79%
ಐ ಎನ್ ಡಿ 3 7,68,731 9.47%
ಐ ಎನ್ ಸಿ 2 3,96,931 4.89%
ಜೆ ಡಿ 1 2,62,032 3.23%
ಬಿ ಎಸ್ ಪಿ 1 1,73,592 2.14%
1984
ಎಸ್ ಎ ಡಿ 7 19,34,375 26.75%
ಐ ಎನ್ ಸಿ 6 13,45,309 18.6%
1980
ಐ ಎನ್ ಸಿ (ಐ) 12 29,38,325 48.14%
ಎಸ್ ಎ ಡಿ 1 2,00,395 3.28%
1977
ಎಸ್ ಎ ಡಿ 9 23,73,331 41.45%
ಬಿ ಎಲ್ ಡಿ 3 7,01,553 12.25%
ಸಿ ಪಿ ಎಂ 1 2,76,973 4.84%
1971
ಐ ಎನ್ ಸಿ 10 17,26,508 41.47%
ಸಿ ಪಿ ಐ 2 2,53,800 6.1%
ಎಸ್ ಎ ಡಿ 1 1,52,677 3.67%
1967
ಐ ಎನ್ ಸಿ 9 11,91,286 26.54%
ಎ ಡಿ ಎಸ್ 3 4,86,984 10.85%
ಬಿ ಜೆ ಎಸ್ 1 1,04,035 2.32%
1962
ಐ ಎನ್ ಸಿ 14 18,60,250 26.47%
ಎ ಡಿ 3 4,45,622 6.34%
ಜೆ ಎಸ್ 3 3,95,103 5.62%
ಎಸ್ ಓ ಸಿ 1 1,52,369 2.17%
ಎಚ್ ಎಲ್ ಎಸ್ 1 1,18,667 1.69%
1957
ಐ ಎನ್ ಸಿ 21 35,60,561 31.64%
ಸಿ ಪಿ ಐ 1 1,48,979 1.32%
1952
ಐ ಎನ್ ಸಿ 16 18,50,716 24.85%
ಎಸ್ ಎ ಡಿ 2 3,03,273 4.07%

ಸುದ್ದಿಗಳು

ಚುನಾವಣೆ ಮಾಹಿತಿ

ಫೋಟೋ

ವಿಡಿಯೋ

.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more