• search
 • Live TV
Arunachal Pradesh - 2
Party20192014
21
01
00
00
Home
 » 
ಲೋಕಸಭಾ ಚುನಾವಣೆ 2019
 » 
ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶ ಲೋಕಸಭೆ ಚುನಾವಣೆ 2019

ಕಣ್ಮನ ಸೆಳೆಯುವ ಸುಂದರ ತಾಣಗಳನ್ನು ಹೊಂದಿರುವ ಈಶಾನ್ಯ ರಾಜ್ಯಗಳಲ್ಲಿ ಒಂದಾಗ ಅರುಣಾಚಲ ಪ್ರದೇಶದಲ್ಲಿ ಟಿಬೇಟಿಯನ್ನರ ಸಂಖ್ಯೆಯೇ ಹೆಚ್ಚು. ಬರ್ಮಾ ನಾಗರಿಕರ ಸಂಖ್ಯೆ ಕೂಡ ಇಲ್ಲಿ ಅಧಿಕವಾಗಿದೆ. ಇಲ್ಲಿನ ಒಟ್ಟಾರೆ ಜನಾಂಗದ ಶೇ.63ರಷ್ಟನ್ನು ಗುಡ್ಡಗಾಡು ಜನಾಂಗದವರು ಆಕ್ರಮಿಸಿಕೊಂಡಿದ್ದಾರೆ. ಇವರನ್ನು ಸೆಳೆಯಲು ಯಶಸ್ವಿಯಾದರೆ ಮತಗಳು ಬೀಳುವುದು ಗ್ಯಾರಂಟಿ. 104 ಗುಡ್ಡಗಾಡು ಜನಾಂಗದವರಲ್ಲಿ ಗಾಲೋ, ನಿಶಿ, ಖಮ್ತಿ ಮುಂತಾದ ಜನಾಂಗಗಳಿವೆ. ಇಲ್ಲಿ ಸ್ಥಳೀಯರಿಗಿಂದ ಹೊರಗಿನವರೇ ಹೆಚ್ಚಿರುವುದು ವಿಶೇಷ. ಇಲ್ಲಿನ ರಾಜಧಾನಿ ಇಟಾನಗರವನ್ನು ಅತ್ಯಂತ ಸುಂದರ ನಗರಗಳಲ್ಲಿ ಒಂದು ಎಂದು ಬಣ್ಣಿಸಲಾಗಿದೆ. ಕಳೆದ ಬಾರಿ ನಡೆಸಿದ ಜನಗಣತಿಯ ಪ್ರಕಾರ ಶೇ.29.04ರಷ್ಟು ಹಿಂದೂಗಳಿದ್ದಾರೆ, ಶೇ.1.95ರಷ್ಟು ಮುಸ್ಲಿಂರಿದ್ದಾರೆ.

ಕ್ಷೇತ್ರಗಳ ಸಂಖ್ಯೆ
( General: 2 )
2
1
BJP
BJP: 2
search
ಮತದಾರರು
ಮತದಾರರು
N/A
 • ಪುರುಷ
  N/A
  ಪುರುಷ
 • ಸ್ತ್ರೀ
  N/A
  ಸ್ತ್ರೀ
ಡೆಮೊಗ್ರಫಿಕ್ಸ್
ಜನಸಂಖ್ಯೆ
13,83,727
ಜನಸಂಖ್ಯೆ
 • ಗ್ರಾಮೀಣ
  N/A
  ಗ್ರಾಮೀಣ
 • ನಗರ
  N/A
  ನಗರ
 • ಎಸ್ ಸಿ
  N/A
  ಎಸ್ ಸಿ
 • ಎಸ್ ಟಿ
  N/A
  ಎಸ್ ಟಿ
 • Rural
  51.59%
  ಪುರುಷರ ಸಂಖ್ಯೆ
 • Urban
  48.41%
  ಮಹಿಳೆಯರ ಸಂಖ್ಯೆ
 • SC
  72.55%
  ಪುರುಷ ಸಾಕ್ಷರತೆ
 • ST
  57.70%
  ಮಹಿಳಾ ಸಾಕ್ಷರತೆ

ಅರುಣಾಚಲ ಪ್ರದೇಶ ನಾಯಕರ ರಾಜಕೀಯ ಪಯಣ

2019 ಅರುಣಾಚಲ ಪ್ರದೇಶ ಚುನಾವಣೆ ಫಲಿತಾಂಶ ವಿಶ್ಲೇಷಣೆ

 • BJP ಬಿ ಜೆ ಪಿ
  2
  Seats
  ಮತಗಳು 3,79,679 (58.22%)
 • INC ಐ ಎನ್ ಸಿ
  0
  Seat
  ಮತಗಳು 1,34,888 (20.69%)
 • JD(S) ಜೆ ಡಿ (ಎಸ್)
  0
  Seat
  ಮತಗಳು 59,877 (9.18%)
 • OTH OTH
  0
  Seat
  ಮತಗಳು 27,703 (4.25%)
 • NPEP ಎನ್ ಪಿ ಇ ಪಿ
  0
  Seat
  ಮತಗಳು 27,119 (4.16%)
 • IND ಐ ಎನ್ ಡಿ
  0
  Seat
  ಮತಗಳು 13,439 (2.06%)
 • NOTA NOTA
  0
  Seat
  ಮತಗಳು 7,464 (1.14%)
 • AIFB ಎಫ್ ಬಿ ಎಲ್
  0
  Seat
  ಮತಗಳು 1,921 (0.29%)
ಮತದಾನದ ವಿವರ
ಮತದಾರರು: 6,52,090
ಪುರುಷ ಮತದಾರರು
N/A
ಮಹಿಳೆ ಮತದಾರರು
N/A
ಪಕ್ಷವಾರು ಮತ ಹಂಚಿಕೆ
ಪ್ರಮುಖ ಚುನಾವಣಾ ದಿನಾಂಕಗಳು
ಹಂತ 1 - 11 Apr
 • 18
  Mar
  ನೋಟಿಫಿಕೇಶನ್ ದಿನಾಂಕ
 • 25
  Mar
  ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
 • 26
  Mar
  ನಾಮನಿರ್ದೇಶನ ಪರಿಶೀಲನೆ
 • 28
  Mar
  ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
 • 11
  Apr
  ಮತದಾನದ ದಿನಾಂಕ
 • 23
  May
  ಫಲಿತಾಂಶದ ದಿನಾಂಕ

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ ವೋಟ್ ವೋಟ್ ದರ %
2019
ಬಿ ಜೆ ಪಿ 2 3,79,679 58.22%
2014
ಬಿ ಜೆ ಪಿ 1 1,69,367 28.37%
ಐ ಎನ್ ಸಿ 1 1,18,455 19.84%
2009
ಐ ಎನ್ ಸಿ 2 2,55,866 51.11%
2004
ಬಿ ಜೆ ಪಿ 2 2,07,286 54.08%
1999
ಐ ಎನ್ ಸಿ 2 2,42,275 54.91%
1998
ಎ ಸಿ 2 1,72,496 51.54%
1996
ಐ ಎನ್ ಡಿ 2 1,31,502 43.88%
1991
ಐ ಎನ್ ಸಿ 2 1,79,824 67.52%
1989
ಐ ಎನ್ ಸಿ 2 1,36,541 48.48%
1984
ಐ ಎನ್ ಸಿ 2 98,131 40.76%
1980
ಐ ಎನ್ ಸಿ (ಐ) 2 76,600 41.88%
1977
ಐ ಎನ್ ಡಿ 1 28,557 54.12%
ಐ ಎನ್ ಸಿ 1 0 0%

ಸುದ್ದಿಗಳು

ಚುನಾವಣೆ ಮಾಹಿತಿ

ವಿಡಿಯೋ

ಅರುಣಾಚಲ ಪ್ರದೇಶ Lok Sabha Constituencies

.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X