Get Updates
Get notified of breaking news, exclusive insights, and must-see stories!

ತಕಾಮ್ ಪಾರಿಯೊ

ತಕಾಮ್ ಪಾರಿಯೊ
ತಕಾಮ್ ಪಾರಿಯೊ ಅರುಣಾಚಲ ಪ್ರದೇಶ ರಾಜ್ಯದ ರಾಜಕಾರಣಿಯಾಗಿದ್ದಾರೆ. 2014 ರಲ್ಲಿ ಅರುಣಾಚಲ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪಾಲಿನ್ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಯಾದರು.
By Ajay M V | Monday, April 29, 2019, 06:14:14 PM [IST]

ತಕಾಮ್ ಪಾರಿಯೊ ಜೀವನ ಚರಿತ್ರೆ

ತಕಾಮ್ ಪಾರಿಯೊ ಅರುಣಾಚಲ ಪ್ರದೇಶ ರಾಜ್ಯದ ರಾಜಕಾರಣಿಯಾಗಿದ್ದಾರೆ. 2014 ರಲ್ಲಿ ಅರುಣಾಚಲ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪಾಲಿನ್ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಯಾದರು. 2016ರ ಡಿಸೆಂಬರ್ 30, ರಂದು ಪೆಮಾ ಖಂಡು ಅವರನ್ನು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪಕ್ಷದಿಂದ ಉಚ್ಛಾಟಿಸಲಾಯಿತು. ಈ ಸಂದರ್ಭದಲ್ಲಿ ತಕಾಮ್ ಪಾರಿಯೊ ಅವರನ್ನು ಮುಂದಿನ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಬಿಂಬಿಸಲಾಗಿತ್ತು. ಈ ವೇಳೆ ಪೆಮಾ ಖಂಡು ಹಾಗೂ ಅವರೊಂದಿಗೆ 6 ಜನ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. 2009 ಹಾಗೂ 2014ರ ಚುನಾವಣೆಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ತಕಾಮ್ ಪಾರಿಯೊ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದರು. ಇವರ ಒಟ್ಟು ಆಸ್ತಿ ಮೌಲ್ಯ 200 ಕೋಟಿ ರೂ. ಹಾಗೂ ಬ್ಯಾಂಕ್ ಖಾತೆಯಲ್ಲಿ 100 ಕೋಟಿ ರೂ. ಇದ್ದವು.

ಮತ್ತಷ್ಟು ಓದು

ತಕಾಮ್ ಪಾರಿಯೊ ವಯಕ್ತಿಕ ಜೀವನ

ಪೂರ್ಣ ಹೆಸರು ತಕಾಮ್ ಪಾರಿಯೊ
ಜನ್ಮ ದಿನಾಂಕ 01 Jan 2018 (ವಯಸ್ಸು 8)
ಹುಟ್ಟಿದ ಸ್ಥಳ ಕುರುಂಗ್ ಕುಮೆ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ 10th Pass
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ತಕಾಮ್ ಮಾಂಘಾ
ತಾಯಿಯ ಹೆಸರು NA
ಅವಲಂಬಿತರ ಹೆಸರು NA

ತಕಾಮ್ ಪಾರಿಯೊ ಒಟ್ಟು ಆಸ್ತಿ

ಒಟ್ಟು ಆಸ್ತಿ
₹187.56 CRORE
ಆಸ್ತಿ
₹187.56 CRORE
ಸಾಲಸೋಲ
N/A

ತಕಾಮ್ ಪಾರಿಯೊ ಕುರಿತು ಆಸಕ್ತಿದಾಯಕ ಸಂಗತಿಗಳು

ತಕಾಮ್ ಪಾರಿಯೊ ಅರುಣಾಚಲ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಅತಿ ಶ್ರೀಮಂತ ಅಭ್ಯರ್ಥಿಗಳಲ್ಲೊಬ್ಬರಾಗಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ 200 ಕೋಟಿ ರೂ. ಹಾಗೂ ಬ್ಯಾಂಕ್ ಖಾತೆಯಲ್ಲಿ 100 ಕೋಟಿ ರೂ. ನಗದು ಹೊಂದಿದ್ದರು.

ತಕಾಮ್ ಪಾರಿಯೊ ರಾಜಕೀಯ ಟೈಮ್‌ಲೈನ್

  • 2014 : 2014 ರಲ್ಲಿ ಅರುಣಾಚಲ ವಿಧಾನಸಭಾ ಚುನಾವಣೆಯಲ್ಲಿ ಪಾಲಿನ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತಕಾಮ್ ಪಾರಿಯೊ ಅವಿರೋಧವಾಗಿ ಆಯ್ಕೆಯಾದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+