• search
 • Live TV
Goa - 2
Party20192014
12
10
00
00
Home
 » 
ಲೋಕಸಭಾ ಚುನಾವಣೆ 2019
 » 
ಗೋವಾ

ಗೋವಾ ಲೋಕಸಭೆ ಚುನಾವಣೆ 2019

ಪ್ರವಾಸೋದ್ಯಮದ ಮೂಲಕವೇ ದೇಶದ ಜನರನ್ನು ಕೈ ಬೀಸಿ ಕರೆಯುವ ಚಿಕ್ಕ ರಾಜ್ಯ ಗೋವಾ. 450 ವರ್ಷಗಳ ಹಿಂದೆ ಪೋರ್ಚುಗೀಸರು ಆಳಿದ ರಾಜ್ಯದಲ್ಲಿ ಇಂದಿಗೂ ಅವರ ಸಂಸ್ಕೃತಿಯನ್ನು ಕಾಣಬಹುದಾಗಿದೆ. 1961ರಲ್ಲಿ ಭಾರತಕ್ಕೆ ಗೋವಾ ಸೇರ್ಪಡೆ ಆಯಿತು. 1962ರ ಡಿಸೆಂಬರ್‌ನಲ್ಲಿ ದಯಾನಂದ್ ಭಂಡಾರ್ಕರ್ ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. 1987ರಲ್ಲಿ ಗೋವಾವನ್ನು ದೇಶದ 25ನೇ ರಾಜ್ಯ ಎಂದು ಘೋಷಣೆ ಮಾಡಲಾಯಿತು. ಕೇವಲ 14.5 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಚಿಕ್ಕ ರಾಜ್ಯ ಗೋವಾ. ಶೇ 37ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ, ಶೇ 62ರಷ್ಟು ಜನರು ನಗರ ಪ್ರದೇಶದಲ್ಲಿ ವಾಸವಾಗಿದ್ದಾರೆ. ದೇಶದ ಅತಿ ಚಿಕ್ಕರಾಜ್ಯವಾದರೂ ಸದಾಕಾಲ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಆದಾಯಕ್ಕಾಗಿ ಪ್ರವಾಸೋದ್ಯಮವನ್ನೇ ಹೆಚ್ಚಾಗಿ ಅವಲಂಬಿಸಿರುವ ರಾಜ್ಯ ಗೋವಾ. ಗೋವಾದ ಪ್ರವಾಸೋದ್ಯಮ ದೇಶದ ಆರ್ಥಿಕತೆಗೆ ಸಾಕಷ್ಟು ಕೊಡುಗೆಯನ್ನು ನೀಡುತ್ತಿದೆ. ಕೇವಲ 2 ಲೋಕಸಭಾ ಕ್ಷೇತ್ರವನ್ನು ಹೊಂದಿರುವ ರಾಜ್ಯವಿದು. 2014ರ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರು ಕ್ಷೇತ್ರದಲ್ಲಿ ಜಯಗಳಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಗೋವಾದಲ್ಲಿ ಬಹುಮತ ಸಿಕ್ಕಿಲ್ಲ.

ಕ್ಷೇತ್ರಗಳ ಸಂಖ್ಯೆ
( General: 2 )
2
1
BJP
BJP: 1
1
INC
INC: 1
search
ಮತದಾರರು
ಮತದಾರರು
N/A
 • ಪುರುಷ
  N/A
  ಪುರುಷ
 • ಸ್ತ್ರೀ
  N/A
  ಸ್ತ್ರೀ
ಡೆಮೊಗ್ರಫಿಕ್ಸ್
ಜನಸಂಖ್ಯೆ
14,58,545
ಜನಸಂಖ್ಯೆ
 • ಗ್ರಾಮೀಣ
  37.91%
  ಗ್ರಾಮೀಣ
 • ನಗರ
  62.09%
  ನಗರ
 • ಎಸ್ ಸಿ
  1.77%
  ಎಸ್ ಸಿ
 • ಎಸ್ ಟಿ
  10.09%
  ಎಸ್ ಟಿ
 • Rural
  50.68%
  ಪುರುಷರ ಸಂಖ್ಯೆ
 • Urban
  49.32%
  ಮಹಿಳೆಯರ ಸಂಖ್ಯೆ
 • SC
  92.65%
  ಪುರುಷ ಸಾಕ್ಷರತೆ
 • ST
  84.66%
  ಮಹಿಳಾ ಸಾಕ್ಷರತೆ

ಗೋವಾ ನಾಯಕರ ರಾಜಕೀಯ ಪಯಣ

2019 ಗೋವಾ ಚುನಾವಣೆ ಫಲಿತಾಂಶ ವಿಶ್ಲೇಷಣೆ

 • BJP ಬಿ ಜೆ ಪಿ
  1
  Seat
  ಮತಗಳು 4,36,650 (51.18%)
 • INC ಐ ಎನ್ ಸಿ
  1
  Seat
  ಮತಗಳು 3,66,158 (42.92%)
 • AAAP ಎಎಎಪಿ
  0
  Seat
  ಮತಗಳು 25,647 (3.01%)
 • NOTA NOTA
  0
  Seat
  ಮತಗಳು 12,499 (1.46%)
 • IND ಐ ಎನ್ ಡಿ
  0
  Seat
  ಮತಗಳು 7,677 (0.9%)
 • RPI(KM) ಆರ್ ಪಿ ಐ (ಕೆ ಎಂ)
  0
  Seat
  ಮತಗಳು 2,809 (0.33%)
 • SHS ಎಸ್ ಎಚ್ ಎಸ್
  0
  Seat
  ಮತಗಳು 1,763 (0.21%)
ಮತದಾನದ ವಿವರ
ಮತದಾರರು: 8,53,203
ಪುರುಷ ಮತದಾರರು
N/A
ಮಹಿಳೆ ಮತದಾರರು
N/A
ಪಕ್ಷವಾರು ಮತ ಹಂಚಿಕೆ
ಪ್ರಮುಖ ಚುನಾವಣಾ ದಿನಾಂಕಗಳು
ಹಂತ 3 - 23 Apr
 • 28
  Mar
  ನೋಟಿಫಿಕೇಶನ್ ದಿನಾಂಕ
 • 4
  Apr
  ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
 • 5
  Apr
  ನಾಮನಿರ್ದೇಶನ ಪರಿಶೀಲನೆ
 • 8
  Apr
  ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
 • 23
  Apr
  ಮತದಾನದ ದಿನಾಂಕ
 • 23
  May
  ಫಲಿತಾಂಶದ ದಿನಾಂಕ

ಪ್ರಮುಖ ಕ್ಷೇತ್ರಗಳು

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ ವೋಟ್ ವೋಟ್ ದರ %
2019
ಬಿ ಜೆ ಪಿ 1 2,44,844 28.7%
ಐ ಎನ್ ಸಿ 1 2,01,561 23.62%
2014
ಬಿ ಜೆ ಪಿ 2 4,36,679 53.45%
2009
ಬಿ ಜೆ ಪಿ 1 1,37,716 24.39%
ಐ ಎನ್ ಸಿ 1 1,27,494 22.58%
2004
ಐ ಎನ್ ಸಿ 1 1,64,432 29.84%
ಬಿ ಜೆ ಪಿ 1 1,44,842 26.28%
1999
ಬಿ ಜೆ ಪಿ 2 2,11,022 51.48%
1998
ಐ ಎನ್ ಸಿ 2 1,68,314 31.25%
1996
ಯು ಜಿ ಡಿ ಪಿ 1 1,09,346 22.34%
ಎಂ ಎ ಜಿ 1 92,348 18.86%
1991
ಐ ಎನ್ ಸಿ 2 1,81,434 56.75%
1989
ಎಂ ಎ ಜಿ 1 1,16,392 27.25%
ಐ ಎನ್ ಸಿ 1 97,545 22.84%

ಸುದ್ದಿಗಳು

ಚುನಾವಣೆ ಮಾಹಿತಿ

ವಿಡಿಯೋ

.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X