• search
 • Live TV
Manipur - 2
PartyLead20192014
00
00
02
00
Home
 » 
ಲೋಕಸಭಾ ಚುನಾವಣೆ 2019
 » 
ಮಣಿಪುರ

ಮಣಿಪುರ ಲೋಕಸಭೆ ಚುನಾವಣೆ 2019

ಮಣಿಪುರ'ಆಭರಣದ ಭೂಮಿ' ಎಂಬ ಬಿರುದು ಮಣಿಪುರ ರಾಜ್ಯಕ್ಕೆ ಇದೆ. ಈಶಾನ್ಯ ರಾಜ್ಯಗಳಲ್ಲಿ ಒಂದಾದ ಇದು ಪ್ರಕೃತಿಯ ಚೆಲುವನ್ನು ಹೊದ್ದುಕೊಂಡ ನವ ತರುಣಿಯಂತೆ ಕಾಣಿಸುವ ಸ್ವರ್ಗ ಸೀಮೆಯ ನೆಲ. ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಸ್ವತಂತ್ರ ರಾಜ್ಯವಾಯಿತು. ಬರ್ಮಾ ಈ ರಾಜ್ಯವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಹವಣಿಸಿದಾಗ ಮಹಾರಾಜ ಬೋಧಚಂದ್ರ ಭಾರತದೊಂದಿಗೆ ಸೇರಿಕೊಂಡರು. ಇದು ಆರಂಭದಲ್ಲಿ ಕೇಂದ್ರಾಡಳಿತ ಪ್ರದೇಶವಾಗಿತ್ತು. 1972ರಲ್ಲಿ ರಾಜ್ಯದ ಸ್ಥಾನಮಾನ ಪಡೆದುಕೊಂಡಿತು. ಮಣಿಪುರ ಸೌಂದರ್ಯದಂತೆಯೇ ಹಿಂಸಾಚಾರದ ಕಾರಣಕ್ಕೂ ಕುಖ್ಯಾತಿ ಪಡೆದುಕೊಂಡಿದೆ. ಇಲ್ಲಿ ಉಗ್ರವಾದ ಮತ್ತು ಅಂತರ್ ಸಮುದಾಯಗಳ ನಡುವೆ ಹಿಂಸಾಚಾರ ತೀವ್ರವಾಗಿದೆ. ಇಡೀ ರಾಜ್ಯದಲ್ಲಿರುವುದು ಕೇವಲ ಎರಡು ಲೋಕಸಭೆ ಕ್ಷೇತ್ರಗಳು.

ಕ್ಷೇತ್ರಗಳ ಸಂಖ್ಯೆ
( General: 1 , ST: 1 )
2
1
BJP
BJP: 1
1
NPF
NPF: 1
search
ಮತದಾರರು
ಮತದಾರರು
N/A
 • ಪುರುಷ
  N/A
  ಪುರುಷ
 • ಸ್ತ್ರೀ
  N/A
  ಸ್ತ್ರೀ
ಡೆಮೊಗ್ರಫಿಕ್ಸ್
ಜನಸಂಖ್ಯೆ
28,55,794
ಜನಸಂಖ್ಯೆ
 • ಗ್ರಾಮೀಣ
  N/A
  ಗ್ರಾಮೀಣ
 • ನಗರ
  N/A
  ನಗರ
 • ಎಸ್ ಸಿ
  N/A
  ಎಸ್ ಸಿ
 • ಎಸ್ ಟಿ
  N/A
  ಎಸ್ ಟಿ
 • Rural
  50.37%
  ಪುರುಷರ ಸಂಖ್ಯೆ
 • Urban
  49.63%
  ಮಹಿಳೆಯರ ಸಂಖ್ಯೆ
 • SC
  83.58%
  ಪುರುಷ ಸಾಕ್ಷರತೆ
 • ST
  70.26%
  ಮಹಿಳಾ ಸಾಕ್ಷರತೆ

2019 ಮಣಿಪುರ ಚುನಾವಣೆ ಫಲಿತಾಂಶ ವಿಶ್ಲೇಷಣೆ

 • BJP ಬಿ ಜೆ ಪಿ
  1
  Seat
  ಮತಗಳು 5,53,377 (34.22%)
 • NPF ಎನ್‌ಪಿಎಫ್
  1
  Seat
  ಮತಗಳು 3,63,527 (22.48%)
 • INC ಐ ಎನ್ ಸಿ
  0
  Seat
  ಮತಗಳು 3,98,387 (24.63%)
 • CPI ಸಿ ಪಿ ಐ
  0
  Seat
  ಮತಗಳು 1,33,813 (8.27%)
 • IND ಐ ಎನ್ ಡಿ
  0
  Seat
  ಮತಗಳು 85,565 (5.29%)
 • OTH OTH
  0
  Seat
  ಮತಗಳು 39,751 (2.46%)
 • NPEP ಎನ್ ಪಿ ಇ ಪಿ
  0
  Seat
  ಮತಗಳು 30,726 (1.9%)
 • NOTA NOTA
  0
  Seat
  ಮತಗಳು 5,389 (0.33%)
 • JD(U) ಜೆಡಿಯು
  0
  Seat
  ಮತಗಳು 2,987 (0.18%)
 • NCP ಎನ್ ಸಿ ಪಿ
  0
  Seat
  ಮತಗಳು 2,552 (0.16%)
 • MDPF ಎಂ ಡಿ ಪಿ ಎಫ್
  0
  Seat
  ಮತಗಳು 1,256 (0.08%)
ಮತದಾನದ ವಿವರ
ಮತದಾರರು: 16,17,330
ಪುರುಷ ಮತದಾರರು
N/A
ಮಹಿಳೆ ಮತದಾರರು
N/A
ಪಕ್ಷವಾರು ಮತ ಹಂಚಿಕೆ
ಪ್ರಮುಖ ಚುನಾವಣಾ ದಿನಾಂಕಗಳು
ಹಂತ 1 - 11 Apr
 • 18
  Mar
  ನೋಟಿಫಿಕೇಶನ್ ದಿನಾಂಕ
 • 25
  Mar
  ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
 • 26
  Mar
  ನಾಮನಿರ್ದೇಶನ ಪರಿಶೀಲನೆ
 • 28
  Mar
  ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
 • 11
  Apr
  ಮತದಾನದ ದಿನಾಂಕ
 • 23
  May
  ಫಲಿತಾಂಶದ ದಿನಾಂಕ
ಹಂತ 2 - 18 Apr
 • 19
  Mar
  ನೋಟಿಫಿಕೇಶನ್ ದಿನಾಂಕ
 • 26
  Mar
  ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
 • 27
  Mar
  ನಾಮನಿರ್ದೇಶನ ಪರಿಶೀಲನೆ
 • 29
  Mar
  ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
 • 18
  Apr
  ಮತದಾನದ ದಿನಾಂಕ
 • 23
  May
  ಫಲಿತಾಂಶದ ದಿನಾಂಕ

ಪ್ರಮುಖ ಕ್ಷೇತ್ರಗಳು

ಹಿಂದಿನ ಚುನಾವಣೆಗಳು

ವರ್ಷ
ಪಕ್ಷ ಸ್ಥಾನ ವೋಟ್ ವೋಟ್ ದರ %
2019
ಎನ್‌ಪಿಎಫ್ 1 3,63,527 22.48%
ಬಿ ಜೆ ಪಿ 1 2,63,632 16.3%
2014
ಐ ಎನ್ ಸಿ 2 5,88,872 41.69%
2009
ಐ ಎನ್ ಸಿ 2 5,75,393 43.05%
2004
ಐ ಎನ್ ಡಿ 1 2,29,634 22.18%
ಐ ಎನ್ ಸಿ 1 1,54,055 14.88%
1999
ಎಂ ಎಸ್ ಸಿ ಪಿ 1 1,53,387 17.02%
ಎನ್ ಸಿ ಪಿ 1 1,20,559 13.38%
1998
ಎಂ ಎಸ್ ಸಿ ಪಿ 1 1,31,972 17.46%
ಸಿ ಪಿ ಐ 1 97,012 12.83%
1996
ಐ ಎನ್ ಸಿ 2 3,85,206 39.76%
1991
ಐ ಎನ್ ಸಿ 1 1,76,428 20.56%
ಎಂ ಆರ್ ಪಿ 1 1,69,692 19.77%
1989
ಐ ಎನ್ ಸಿ 2 3,87,829 44.32%
1984
ಐ ಎನ್ ಸಿ 2 2,94,002 33.81%
1980
ಐ ಎನ್ ಸಿ (ಐ) 1 1,06,749 14.38%
ಸಿ ಪಿ ಐ 1 69,670 9.38%
1977
ಐ ಎನ್ ಸಿ 2 2,10,851 44.49%
1971
ಐ ಎನ್ ಸಿ 2 77,974 29.37%
1967
ಸಿ ಪಿ ಐ 1 91,131 28.06%
ಐ ಎನ್ ಡಿ 1 30,403 9.36%
1962
ಐ ಎನ್ ಸಿ 1 46,281 17.48%
ಎಸ್ ಓ ಸಿ 1 35,621 13.45%
1957
ಐ ಎನ್ ಡಿ 1 28,881 16.59%
ಐ ಎನ್ ಸಿ 1 21,316 12.24%
1952
ಎಸ್ ಪಿ 1 23,625 15.5%
ಐ ಎನ್ ಸಿ 1 22,902 15.02%

ಸುದ್ದಿಗಳು

ಚುನಾವಣೆ ಮಾಹಿತಿ

ವಿಡಿಯೋ

.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more