Get Updates
Get notified of breaking news, exclusive insights, and must-see stories!

ಸನ್ನಿ ಡಿಯೋಲ್

ಸನ್ನಿ ಡಿಯೋಲ್
ಬಾಲಿವುಡ್ನ ಖ್ಯಾತ ಮಹೋನ್ನತ ಮಾದರಿ ನಟ ಧಮೇಂದ್ರ ಅವರ ಪುತ್ರನಾದ ಸನ್ನಿ ಡಿಯೋಲ್ 1980ರಲ್ಲಿ ಆಕಸ್ಮಿಕವಾಗಿ ನಾಟಕೀಯ ತಿರುವಿನಲ್ಲಿ ಚಿತ್ರರಂಗಕ್ಕೆ ಪ್ರವೇಶ ಪಡೆದರು. ಆದರೆ ಮುಂದೆ ತಮ್ಮ ಅತ್ಯುತ್ತಮ ನಟನೆಯಿಂದ ಹೆಸರು, ಕೀರ್ತಿಗಳನ್ನು ಗಳಿಸಿಕೊಂಡರು.
By Rashmi | Monday, February 8, 2021, 12:40:26 PM [IST]

ಸನ್ನಿ ಡಿಯೋಲ್ ಜೀವನ ಚರಿತ್ರೆ

ಬಾಲಿವುಡ್ನ ಖ್ಯಾತ ಮಹೋನ್ನತ ಮಾದರಿ ನಟ ಧಮೇಂದ್ರ ಅವರ ಪುತ್ರನಾದ ಸನ್ನಿ ಡಿಯೋಲ್ 1980ರಲ್ಲಿ ಆಕಸ್ಮಿಕವಾಗಿ ನಾಟಕೀಯ ತಿರುವಿನಲ್ಲಿ ಚಿತ್ರರಂಗಕ್ಕೆ ಪ್ರವೇಶ ಪಡೆದರು. ಆದರೆ ಮುಂದೆ ತಮ್ಮ ಅತ್ಯುತ್ತಮ ನಟನೆಯಿಂದ ಹೆಸರು, ಕೀರ್ತಿಗಳನ್ನು ಗಳಿಸಿಕೊಂಡರು. 1983ರಿಂದ ಅತ್ಯಂತ ಹಿಟ್ ಚಿತ್ರಗಳನ್ನು ನೀಡಿರುವ ಸನ್ನಿ ಡಿಯೋಲ್ ಮೂರು ದಶಕಗಳ ಕಾಲ ಹಿಂದಿ ಚಿತ್ರರಂಗದ ಸ್ಟಾರ್ ನಟರಲ್ಲಿ ಮೊದಲ ಸಾಲಿನಲ್ಲಿದ್ದಾರೆ. ಅಲ್ಲದೇ ದೇಶಪ್ರೇಮ ಬಿಂಬಿಸುವ ಹೆಚ್ಚಿನ ಚಿತ್ರಗಳಲ್ಲಿ ನಟಿಸುವ ಮೂಲಕ ಜನಮನ ಸೂರೆಗೊಂಡವರು ಹಾಗೂ ಹಲವಾರು ಗೌರವ ಮತ್ತು ಪ್ರಶಸ್ತಿಗೆ ಭಾಜನರಾಗಿದ್ದಾರೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ. ಆದರೆ ಇದೀಗ ಚುನಾವಣೆಗೆ ಸಲ್ಲಿಸಿದ ಲೆಕ್ಕಪತ್ರದ ಪ್ರಕಾರ ಚುನಾವಣಾ ಆಯೋಗ ನಿಗಧಿ ಮಾಡಿದ ನಿಗದಿತ ವೆಚ್ಚಕ್ಕಿಂತ ಹೆಚ್ಚಿನ ವೆಚ್ಚ ಮಾಡಿದ ಹಿನ್ನೆಲೆಯಲ್ಲಿ ಅನರ್ಹತೆಯ ಭೀತಿ ಎದುರಿಸುತ್ತಿದ್ದಾರೆ.

ಮತ್ತಷ್ಟು ಓದು

ಸನ್ನಿ ಡಿಯೋಲ್ ವಯಕ್ತಿಕ ಜೀವನ

ಪೂರ್ಣ ಹೆಸರು ಸನ್ನಿ ಡಿಯೋಲ್
ಜನ್ಮ ದಿನಾಂಕ 19 Oct 1956 (ವಯಸ್ಸು 69)
ಹುಟ್ಟಿದ ಸ್ಥಳ ಸಾಹ್ನೇವಾಲ್, ಪಂಜಾಬ್
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ
ಉದ್ಯೋಗ ನಟ, ರಾಜಕಾರಣಿ
ತಂದೆಯ ಹೆಸರು ಖ್ಯಾತ ಚಿತ್ರನಟ ಧರ್ಮೇಂದ್ರ
ತಾಯಿಯ ಹೆಸರು ಪರಕಾಶ್ ಕೌರ್
ಅವಲಂಬಿತರ ಹೆಸರು ಪೂಜಾ ಡಿಯೋಲ್
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 2 ಪುತ್ರ(ರು)
ಧರ್ಮ ಸಿಖ್

ಸನ್ನಿ ಡಿಯೋಲ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹33.73 CRORE
ಆಸ್ತಿ
₹87.19 CRORE
ಸಾಲಸೋಲ
₹53.46 CRORE

ಸನ್ನಿ ಡಿಯೋಲ್ ಕುರಿತು ಆಸಕ್ತಿದಾಯಕ ಸಂಗತಿಗಳು

ಸನ್ನಿ ತಂದೆ ಧಮೇಂದ್ರ ರಾಜಸ್ಥಾನದ ಬಿಕಾನೇರ್ ನಿಂದ 2004ರಿಂದ ಲೋಕಸಭೆಗೆ ಸ್ಪರ್ಧಿಸಿ ನಿರಂತರವಾಗಿ ಜಯಗಳಿಸಿದ್ದರು.
ಸನ್ನಿ ಮಲತಾಯಿ ಹೇಮಾ ಮಾಲಿನಿ ಕೂಡ ಮಥುರಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಮತ್ತು ಮೀಟೂ ಅಭಿಯಾನದ ವಿರುದ್ಧ ದನಿ ಎತ್ತಿದ ಕಾರಣಕ್ಕೆ ಸನ್ನಿ ವಿವಾದಕ್ಕೆ ಸಿಲುಕಿದ್ದರು.

ಸನ್ನಿ ಡಿಯೋಲ್ ರಾಜಕೀಯ ಟೈಮ್‌ಲೈನ್

  • 2019 : ಚುನಾವಣಾ ಆಯೋಗ ನಿಗಧಿ ಮಾಡಿದ ನಿಗದಿತ ವೆಚ್ಚಕ್ಕಿಂತ ಹೆಚ್ಚಿನ ವೆಚ್ಚ ಮಾಡಿದ ಹಿನ್ನೆಲೆಯಲ್ಲಿ ಅನರ್ಹತೆಯ ಭೀತಿ ಎದುರಿಸುತ್ತಿದ್ದಾರೆ.
  • 2019 : ಚಂಢೀಗಡದ ಗುರುದಾಸ್ ಪುರದಿಂದ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.

ಹಿಂದಿನ ಇತಿಹಾಸ

  • 1983: ಬಾಲಿವುಡ್ ಪಾದಾರ್ಪಣೆ

ಸನ್ನಿ ಡಿಯೋಲ್ ಸಾಧನೆಗಳು

ಹಲವಾರು ಫಿಲ್ಮ್ ಫೇರ್ ಅವಾರ್ಡ್ ಗಳನ್ನು ಪಡೆದಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+