ಎ.ಕೆ. ಆಂಟನಿ ಭಾರತದ ಪ್ರಮುಖ ರಾಜಕಾರಣಿಗಳಲ್ಲೊಬ್ಬರಾಗಿದ್ದು, ಮೂರು ಬಾರಿ ಕೇರಳದ ಮುಖ್ಯ ಮಂತ್ರಿಯಾಗಿದ್ದರು. ಆಗಿನ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರು ರಾಜಿನಾಮೆ ನೀಡಿದ ಎರಡು ಸಂದರ್ಭಗಳಲ್ಲಿ ಅಲ್ಪಾವಧಿಗೆ ಮುಖ್ಯಮಂತ್ರಿಗಳಾಗಿ ಎರಡು ಬಾರಿ ಕೆಲಸ ಮಾಡಿದರು. ನಂತರ 2001 ರಲ್ಲಿ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಿದರು. 5 ಬಾರಿ ರಾಜ್ಯಸಭೆಯ ಸದಸ್ಯರಾಗಿ ಹಾಗೂ 4 ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸುಮಾರು ಒಂದು ದಶಕ ಕಾಲ ಕೇಂದ್ರದ ರಕ್ಷಣಾ ಮಂತ್ರಿಯಾಗಿದ್ದ ಆಂಟನಿ, ಅತಿ ದೀರ್ಘಾವಧಿಯವರೆಗೆ ಈ ಹುದ್ದೆಯನ್ನು ಅಲಂಕರಿಸಿದ ಖ್ಯಾತಿ ಹೊಂದಿದ್ದಾರೆ.
| ಪೂರ್ಣ ಹೆಸರು | ಎ.ಕೆ. ಆಂಟನಿ |
| ಜನ್ಮ ದಿನಾಂಕ | 28 Dec 1940 (ವಯಸ್ಸು 85) |
| ಹುಟ್ಟಿದ ಸ್ಥಳ | ಚೇರ್ತಾಲ, ಅಲಪ್ಪುಳ ಜಿಲ್ಲೆ, ಕೇರಳ |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | |
| ಉದ್ಯೋಗ | ನ್ಯಾಯವಾದಿ, ರಾಜಕಾರಣಿ ಹಾಗೂ ಸಾಮಾಜಿಕ ಕಾರ್ಯಕರ್ತ |
| ತಂದೆಯ ಹೆಸರು | ಶ್ರೀ ಅರಕ್ಕಪರಂಬಿಲ್ ಕುರಿಯನ್ ಪಿಳ್ಳೈ |
| ತಾಯಿಯ ಹೆಸರು | ಶ್ರೀಮತಿ ಅಲೆಯ್ ಕುಟ್ಟಿ |
| ಅವಲಂಬಿತರ ಹೆಸರು | ಶ್ರೀಮತಿ ಎಲಿಜಬೆತ್ ಆಂಟನಿ |
| ಅವಲಂಬಿತರ ಉದ್ಯೋಗ | ಕೆನರಾ ಬ್ಯಾಂಕಿನ ಆಡಳಿತಾತ್ಮಕ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. |
| ಮಕ್ಕಳು | 2 ಪುತ್ರ(ರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.