ವೃತ್ತಿಯಿಂದ ಆಯುರ್ವೇದ ವೈದ್ಯರಾದ ಡಾ.ರಮಣ್ ಸಿಂಗ್, ಛತ್ತಿಸ್ ಗಡದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಯೌವನಾವಸ್ಥೇಯಲ್ಲಿ ಜನಸಂಘದ ಯುವ ಘಟಕದಲ್ಲಿ ಕಾರ್ಯನಿರ್ವಹಿಸುವ ಮೂಲಕ ಪ್ರವರ್ಧಮಾನಕ್ಕೆ ಬಂದರು. ಕವರ್ಧ ಪುರಸಭೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ರಾಜಕೀಯ ಆರಂಭಿಸಿದ ಡಾ.ರಮಣ್ ಸಿಂಗ್ ನಂತರದಲ್ಲಿ ವಿಧಾನಸಭೆ ಹಾಗೂ ಲೋಕಸಭೆಗಳಲ್ಲೂ ತಮ್ಮ ಛಾಪು ಮೂಡಿಸಿದರು. ಪ್ರಸ್ತುತ ಛತ್ತಿಸ್ ಗಢದ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1999ರಲ್ಲಿ ಸಂಸದರಾಗಿದ್ದ ವೇಳೆ ವಾಣಿಜ್ಯ ವ್ಯವಹಾರಗಳ ಮಂತ್ರಾಲಯದ ರಾಜ್ಯ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇಸ್ರೇಲ್, ನೇಪಾಳ, ಪ್ಯಾಲೆಸ್ತೇನ್ ಮತ್ತು ದುಬೈನಲ್ಲಿ ನಡೆದ ವ್ಯಾಪಾರ ಮೇಳವನ್ನು ಸಮರ್ಥವಾಗಿ ನಡೆಸಿ ದೇಶದ ಕೀರ್ತಿ ಹೆಚ್ಚಿಸಿದ್ದಾರೆ.
| ಪೂರ್ಣ ಹೆಸರು | ಡಾ. ರಮಣ್ ಸಿಂಗ್ |
| ಜನ್ಮ ದಿನಾಂಕ | 15 Oct 1952 (ವಯಸ್ಸು 73) |
| ಹುಟ್ಟಿದ ಸ್ಥಳ | ರಾಯ್ ಪುರ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Graduate Professional |
| ಉದ್ಯೋಗ | ವೈದ್ಯ, ರಾಜಕಾರಣಿ |
| ತಂದೆಯ ಹೆಸರು | ವಿಘ್ನಹರನ್ ಸಿಂಗ್ ಠಾಕೂರ್ |
| ತಾಯಿಯ ಹೆಸರು | ಸುಧಾ ಸಿಂಗ್ |
| ಅವಲಂಬಿತರ ಹೆಸರು | ವೀಣಾ ಸಿಂಗ್ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಮಕ್ಕಳು | 1 ಪುತ್ರ(ರು) 1 ಪುತ್ರಿ(ಯರು) |
| ವೆಬ್‌ಸೈಟ್ | http://www.drramansingh.in/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.