Get Updates
Get notified of breaking news, exclusive insights, and must-see stories!

ಕಿರಣ ವಾಲಿಯಾ

ಕಿರಣ ವಾಲಿಯಾ
ಕಿರಣ ವಾಲಿಯಾ ಭಾರತದ ಪ್ರಮುಖ ಮಹಿಳಾ ರಾಜಕಾರಣಿಗಳಲ್ಲೊಬ್ಬರಾಗಿದ್ದು, ಇವರು ವೃತ್ತಿಯಿಂದ ಉಪನ್ಯಾಸಕರೂ ಹೌದು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷದ ಸದಸ್ಯರಾಗಿರುವ ಇವರು ದೆಹಲಿಯ ಮಾಲವೀಯ ನಗರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
By Ajay M V | Friday, February 1, 2019, 05:56:02 PM [IST]

ಕಿರಣ ವಾಲಿಯಾ ಜೀವನ ಚರಿತ್ರೆ

ಕಿರಣ ವಾಲಿಯಾ ಭಾರತದ ಪ್ರಮುಖ ಮಹಿಳಾ ರಾಜಕಾರಣಿಗಳಲ್ಲೊಬ್ಬರಾಗಿದ್ದು, ಇವರು ವೃತ್ತಿಯಿಂದ ಉಪನ್ಯಾಸಕರೂ ಹೌದು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷದ ಸದಸ್ಯರಾಗಿರುವ ಇವರು ದೆಹಲಿಯ ಮಾಲವೀಯ ನಗರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಹೊಸದಿಲ್ಲಿಯಲ್ಲಿ ಜನಿಸಿದ ಕಿರಣ ಐಐಪಿಎ ನಲ್ಲಿ ಸಂಶೋಧನಾ ವಿಧಾನಗಳ ಬಗ್ಗೆ ಶಿಕ್ಷಣ ಪಡೆದಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಾರೆ.

ಮತ್ತಷ್ಟು ಓದು

ಕಿರಣ ವಾಲಿಯಾ ವಯಕ್ತಿಕ ಜೀವನ

ಪೂರ್ಣ ಹೆಸರು ಕಿರಣ ವಾಲಿಯಾ
ಜನ್ಮ ದಿನಾಂಕ 12 Oct 1968 (ವಯಸ್ಸು 57)
ಹುಟ್ಟಿದ ಸ್ಥಳ ಹೊಸದಿಲ್ಲಿ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Post Graduate
ಉದ್ಯೋಗ ರಾಜಕಾರಣಿ ಮತ್ತು ಉಪನ್ಯಾಸಕಿ
ತಂದೆಯ ಹೆಸರು ಎಸ್.ಎನ್. ಭಾಸೀನ
ತಾಯಿಯ ಹೆಸರು ದಿವಂಗತ ಲೀಲಾ ಭಾಸೀನ
ಅವಲಂಬಿತರ ಹೆಸರು ಸತ್ ಪ್ರಕಾಶ ವಾಲಿಯಾ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)

ಕಿರಣ ವಾಲಿಯಾ ಒಟ್ಟು ಆಸ್ತಿ

ಒಟ್ಟು ಆಸ್ತಿ
₹46.13 LAKHS
ಆಸ್ತಿ
₹46.13 LAKHS
ಸಾಲಸೋಲ
N/A

ಕಿರಣ ವಾಲಿಯಾ ಕುರಿತು ಆಸಕ್ತಿದಾಯಕ ಸಂಗತಿಗಳು

ಕಿರಣ ವಾಲಿಯಾ ದ್ವಿತೀಯ, ತೃತೀಯ ಮತ್ತು ನಾಲ್ಕನೆ ದೆಹಲಿ ವಿಧಾನಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಶೀಲಾ ದೀಕ್ಷಿತ್ ಅವರ ಮಂತ್ರಿಮಂಡಳದಲ್ಲಿ ರಾಜ್ಯ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಇವರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಮತ್ತು ಭಾಷೆಗಳ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಿರಣ ವಾಲಿಯಾ ರಾಜಕೀಯ ಟೈಮ್‌ಲೈನ್

  • 2008: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಹಾಗೂ ಭಾಷಾ ಖಾತೆಗಳ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು.
  • 2008: ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವರಾದರು.
  • 2008: ಮತ್ತೊಮ್ಮೆ ಶಾಸಕರಾಗಿ ಚುನಾಯಿತರಾದರು.
  • 2003: ದೆಹಲಿಯ 3ನೇ ವಿಧಾನಸಭೆಯ ಶಾಸಕರಾಗಿ ಮರು ಆಯ್ಕೆಯಾದರು.
  • 1998: ದೆಹಲಿ ವಿಧಾನಸಭೆಯ ಶಾಸಕರಾಗಿ ಆಯ್ಕೆಯಾದರು.

ಕಿರಣ ವಾಲಿಯಾ ಸಾಧನೆಗಳು

ದೆಹಲಿ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕರಾಗಿರುವ ಕಿರಣ, ಮಾಲವೀಯ ನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಆಧುನಿಕ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಪ್ರಚಾರ ನಡೆಸಿದ್ದು ವಿಶಿಷ್ಟವಾಗಿದೆ.
ದೆಹಲಿಯ ಹಲವಾರು ಬಡಾವಣೆಗಳಲ್ಲಿನ ಹಳೆಯ ವಿದ್ಯುತ್ ಟ್ರಾನ್ಸಫಾರ್ಮರ್‌ಗಳನ್ನು ಬದಲಾಯಿಸುವುದು, ಕೆಟ್ಟು ಹೋದ ಟ್ರಾನ್ಸಫಾರ್ಮರ್‌ಗಳನ್ನು ದುರಸ್ತಿಗೊಳಿಸುವುದು ಮತ್ತು ಎಲ್‌ಟಿ ಪವರ್ ಕೇಬಲ್‌ಗಳನ್ನು ಬದಲಾಯಿಸಿ ಪದೇ ಪದೇ ವಿದ್ಯುತ್ ಕಡಿತವಾಗುವುದನ್ನು ತಪ್ಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+