ಕಲ್ಕತ್ತಾ ಮೂಲದ ನಟಿ ರೂಪಾ ಗಂಗೂಲಿ ನಂತರದಲ್ಲಿ ರಾಜಕಾರಣಿಯಾಗಿ ಗುರುತಿಸಿಕೊಂಡವರು. ರಾಜ್ಯಸಭಾ ಸದಸ್ಯರಾಗಿ ರಾಜಕಾರಣಕ್ಕೆ ಕಾಲಿಟ್ಟ ಇವರು ಮಾಜಿ ಕ್ರಿಕೇಟಿಗ ನವಜೋತ್ ಸಿಂಗ್ ಸಿಧು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) 2016 ಅಕ್ಟೋಬರ್ನಲ್ಲಿ ರಾಜ್ಯಸಭೆಗೆ ನಾಮಾಂಕಿತ ಸದಸ್ಯರಾಗಿ ಆಯ್ಕೆಯಾದರು.
ರೂಪಾ ಗಂಗೂಲಿ ಮೂಲತಃ ನಟಿಯಾಗಿ ವೃತ್ತಿ ಜೀವನ ಆರಂಭಿಸಿ ನಂತರದಲ್ಲಿ ಹಿನ್ನೆಲೆ ಸಂಗೀತಗಾರ್ತಿಯಾಗಿ, ಸಮಾಜ ಸೇವಕಿಯಾಗಿ ನಂತರ ರಾಜಕಾರಣಿಯಾಗಿ ಸಕ್ರೀಯರಾಗಿದ್ದವರು.
ಬೆಲಾಟಲಾ ಬಾಲಕಿಯರ ಮಾಧ್ಯಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ ಪಡೆದ ರೂಪಾ ಜೋಗಮಾಯಾ ದೇವಿ ಕಾಲೇಜಿನಲ್ಲಿ ಅಧ್ಯಯನ ಮಾಡಿ ಕಲ್ಕತ್ತಾ ಮಹಿಳಾ ವಿವಿಯಿಂದ ಪದವಿಯನ್ನು ಕೂಡ ಪಡೆದಿದ್ದಾರೆ.
| ಪೂರ್ಣ ಹೆಸರು | ರೂಪಾ ಗಂಗೂಲಿ |
| ಜನ್ಮ ದಿನಾಂಕ | 25 Nov 1966 (ವಯಸ್ಸು 59) |
| ಹುಟ್ಟಿದ ಸ್ಥಳ | ಕಲ್ಕತ್ತಾ (ಪಶ್ಚಿಮ ಬಂಗಾಳ) |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | NULL |
| ಉದ್ಯೋಗ | ನಟಿ, ರಾಜಕಾರಣಿ |
| ತಂದೆಯ ಹೆಸರು | ಸಮರೇಂದ್ರಲಾಲ್ ಗಂಗೂಲಿ |
| ತಾಯಿಯ ಹೆಸರು | ಜುತಿಕಾ ಗಂಗೂಲಿ |
| ಅವಲಂಬಿತರ ಹೆಸರು | vvv |
| ಮಕ್ಕಳು | 1 ಪುತ್ರ(ರು) |
| ವೆಬ್‌ಸೈಟ್ | https://www.roopagangopadhyay.com/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.