• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಮನ್ ಮೋಹನ್ ಸಿಂಗ್

ಮನ್ ಮೋಹನ್ ಸಿಂಗ್

ಜೀವನ ಚರಿತ್ರೆ

ಮನ್ ಮೋಹನ್ ಸಿಂಗ್ ಒಬ್ಬ ಹೊಸತನದ ಭಾಷ್ಯ ಬರೆಯಬಲ್ಲ ಆರ್ಥಿಕ ತಜ್ಞ. ಇವರು ಎರಡು ಅವಧಿಗೆ ಭಾರತದ ಪ್ರಧಾನ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಆಕ್ಸಫರ್ಡ್ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಸಿಂಗ್, ವಿಶ್ವಸಂಸ್ಥೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದವರು. ಅಲ್ಲದೇ ಭಾರತದ ಪ್ರಧಾನಿಯಾಗಿದ್ದ ವೇಳೆ ಹಲವು ಆರ್ಥಿಕ ಉತ್ತೇಜನದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

1991 ರಲ್ಲಿ ಕೋಮಾ ಸ್ಥಿತಿಗೆ ಜಾರಿದ್ದ ಭಾರತದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ರಚನಾತ್ಮಕ ಕಾರ್ಯಕ್ರಮಗಳನ್ನು, ಸುಧಾರಣೆಗಳನ್ನು ತರುವ ಮೂಲಕ ಆರ್ಥಿಕ ದುರಂತಕ್ಕೆ ಸಿಲುಕಬೇಕಿದ್ದ ಭಾರತವನ್ನು ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ವೇಳೆ ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದರೆ, ಮನ್ ಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದರು, 1991ರಲ್ಲಿ ಮೊದಲಬಾರಿಗೆ ರಾಜ್ಯಸಭೆಗೆ ಆಯ್ಕೆಯಾದ ಇವರು ನಿರಂತರವಾಗಿ ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾದರು. 2004ರಲ್ಲಿ ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಇವರು ನಿರಂತರವಾಗಿ 10 ವರ್ಷಗಳ ಕಾಲ ದೇಶಕ್ಕಾಗಿ ದುಡಿದವರು.

ವಯಕ್ತಿಕ ಜೀವನ

ಪೂರ್ಣ ಹೆಸರು ಮನ್ ಮೋಹನ್ ಸಿಂಗ್
ಜನ್ಮ ದಿನಾಂಕ 26 Sep 2019 (ವಯಸ್ಸು 1)
ಹುಟ್ಟಿದ ಸ್ಥಳ ಗಾಹ್ ಗ್ರಾಮ (ಪಶ್ಚಿಮ ಪಂಜಾಬ್)
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ
ಉದ್ಯೋಗ ನಾಗರೀಕ ಸೇವೆ, ಆರ್ಥಿಕ ತಜ್ಞ, ಶಿಕ್ಷಕ ಹಾಗೂ ಶಿಕ್ಷಣ ತಜ್ಞ, ರಾಜಕಾರಣಿ ಹಾಗೂ ಸಮಾಜ ಸೇವಕ
ತಂದೆಯ ಹೆಸರು ಶ್ರೀ ಗುರುಮುಖ್ ಸಿಂಗ್
ತಾಯಿಯ ಹೆಸರು ಶ್ರೀಮತಿ ಅಮೃತ್ ಕೌರ್
ಅವಲಂಬಿತರ ಹೆಸರು ಶ್ರೀಮತಿ ಗುರ್ ಶರಣ್ ಕೌರ್
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 3 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ House No. 3989, Nandan Nagar, Ward No. 51, Sarumataria, Dispur, Guwahati, Distt. Kamrup, (Assam)781006
ಪ್ರಸ್ತುತ ವಿಳಾಸ Bungalow No. 3, Motilal Nehru Place, New Delhi.
ಸಂಪರ್ಕ ಸಂಖ್ಯೆ 23018668, 23015470, 23794817
ಈ ಮೇಲ್ manmohan@sansad.nic.in

ಆಸಕ್ತಿಕರ ಅಂಶಗಳು

ಆದಾಗ್ಯೂ ಮನ್ ಮೋಹನ್ ಸಿಂಗ್ ಆಡಳಿತ ಕಾಶ್ಮೀರದಲ್ಲಿ ಶಾಂತಿ ಕಾಪಾಡುವಲ್ಲಿ ವಿಫಲವಾದರೂ ಈಶಾನ್ಯ ಭಾಗದಲ್ಲಿ ಭಯೋತ್ಪಾದಕತೆ ಹತ್ತಿಕ್ಕುವಲ್ಲಿ ಯಶಸ್ವಿಯಾದರು.
ಒಟ್ಟು ಆಸ್ತಿN/A
ಆಸ್ತಿN/A
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಸಾಮಾಜಿಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X