Get Updates
Get notified of breaking news, exclusive insights, and must-see stories!

ಶ್ರೀ ದಿಗ್ವಿಜಯ್ ಸಿಂಗ್

ಶ್ರೀ ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್ ಕಾಂಗ್ರೆಸ್ ನ ಅಗ್ರಗಣ್ಯ ನಾಯಕರಲ್ಲೊಬ್ಬರು. ಅವರು ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದು, ಮಧ್ಯಪ್ರದೇಶದ 14ನೇ ಮುಖ್ಯಮಂತ್ರಿಯಾಗಿ 1998ರಿಂದ 2003 ರವರೆಗೆ ಎರಡು ಅವಧಿಗೆ ಆಡಳಿತ ನಿರ್ವಹಿಸಿದ್ದಾರೆ.
By Rashmi | Monday, February 8, 2021, 12:37:55 PM [IST]

ಶ್ರೀ ದಿಗ್ವಿಜಯ್ ಸಿಂಗ್ ಜೀವನ ಚರಿತ್ರೆ

ದಿಗ್ವಿಜಯ್ ಸಿಂಗ್ ಕಾಂಗ್ರೆಸ್ ನ ಅಗ್ರಗಣ್ಯ ನಾಯಕರಲ್ಲೊಬ್ಬರು. ಅವರು ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದು, ಮಧ್ಯಪ್ರದೇಶದ 14ನೇ ಮುಖ್ಯಮಂತ್ರಿಯಾಗಿ 1998ರಿಂದ 2003 ರವರೆಗೆ ಎರಡು ಅವಧಿಗೆ ಆಡಳಿತ ನಿರ್ವಹಿಸಿದ್ದಾರೆ. ನರ್ಮದಾ ಯಾತ್ರಾ (ನರ್ಮದಾ ನದಿ ಉಳಿಸಿ) ಆಂದೋಲನದ ಮೂಲಕ ಮಧ್ಯ ಭಾರತದಲ್ಲಿ ಚಿರಪರಿಚಿತರಾದವರು. ಅಲ್ಲದೇ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಭೂಪಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಸೋಲುಂಡರು.

ಮತ್ತಷ್ಟು ಓದು

ಶ್ರೀ ದಿಗ್ವಿಜಯ್ ಸಿಂಗ್ ವಯಕ್ತಿಕ ಜೀವನ

ಪೂರ್ಣ ಹೆಸರು ಶ್ರೀ ದಿಗ್ವಿಜಯ್ ಸಿಂಗ್
ಜನ್ಮ ದಿನಾಂಕ 28 Feb 1947 (ವಯಸ್ಸು 79)
ಹುಟ್ಟಿದ ಸ್ಥಳ ಇಂಧೋರ್ (ಮಧ್ಯಪ್ರದೇಶ)
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ
ಉದ್ಯೋಗ ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ದಿ. ಶ್ರೀ ಬಲಭದ್ರ ಸಿಂಗ್
ತಾಯಿಯ ಹೆಸರು ದಿ. ಶ್ರೀಮತಿ ಅಪರ್ಣಾ ಕುಮಾರಿ
ಅವಲಂಬಿತರ ಹೆಸರು ಅಮೃತಾ ರಾಯ್
ಅವಲಂಬಿತರ ಉದ್ಯೋಗ ಟೀವಿ ನಿರೂಪಕಿ
ಮಕ್ಕಳು 1 ಪುತ್ರ(ರು) 4 ಪುತ್ರಿ(ಯರು)
ಧರ್ಮ ಹಿಂದು
ವೆಬ್‌ಸೈಟ್ DigvijayaSingh.in

ಶ್ರೀ ದಿಗ್ವಿಜಯ್ ಸಿಂಗ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹37.91 CRORE
ಆಸ್ತಿ
₹40.23 CRORE
ಸಾಲಸೋಲ
₹2.32 CRORE

ಶ್ರೀ ದಿಗ್ವಿಜಯ್ ಸಿಂಗ್ ಕುರಿತು ಆಸಕ್ತಿದಾಯಕ ಸಂಗತಿಗಳು

ಮಧ್ಯಪ್ರದೇಶದಲ್ಲಿ ಸಿಎಂ ಆಗಿದ್ದ ಅವಧಿಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಭದ್ರತೆ, ಬಡವರು ಮತ್ತು ಗ್ರಾಮೀಣ ಪ್ರದೇಶ ನಿವಾಸಿಗಳ ಸಬಲೀಕರಣ. ಪಂಚಾಯತ್ ರಾಜ್ಯ ವ್ಯವಸ್ಥೆ ಮತ್ತು ವಿಕೇಂದ್ರೀಕರಣ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು, ಕಡ್ಡಾಯ ಶಿಕ್ಷಣ, ಆರೋಗ್ಯ ಮತ್ತು ಆಸ್ಪತ್ರೆ ಸುಧಾರಣೆ ಕ್ರಮಗಳಿಂದ ಜನರಿಗೆ ಹತ್ತಿರವಾದರು.

ಶ್ರೀ ದಿಗ್ವಿಜಯ್ ಸಿಂಗ್ ಸಾಧನೆಗಳು

ಇವರ ಕ್ರೀಡಾಸ್ಪೂರ್ತಿ ಯುವಜನಾಂಗಕ್ಕೆ ಮಾದರಿಯಾಗಿದ್ದು, ಇಂದೋರ್ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕ್ರಿಕೆಟ್, ಹಾಕಿ, ಸ್ಕ್ವಾಷ್ ಹಾಗೂ ಟೆನಿಸ್ ಆಟಗಳಲ್ಲಿ ವಿವಿಯನ್ನು ಪ್ರತಿನಿಧಿಸಿದ್ದಾರೆ. ಅಲ್ಲದೇ ಸೆಂಟ್ರಲ್ ಇಂಡಿಯಾ ಸಷ್ ಚಾಪಿಯನ್ ಶಿಪ್ ಗೆದ್ದಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+