Get Updates
Get notified of breaking news, exclusive insights, and must-see stories!

ಚರಣಜೀತ ಸಿಂಗ್

ಚರಣಜೀತ ಸಿಂಗ್
ಚರಣಜೀತ ಸಿಂಗ್ ರೋರಿ ಇವರು ಹರಿಯಾಣದ ಸಿರ್ಸಾ ಲೋಕಸಭೆ ಕ್ಷೇತ್ರದಿಂದ 16ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಸಿರ್ಸಾ ಕ್ಷೇತ್ರದ ಆಗಿನ ಸಂಸದರಾಗಿದ್ದ ಡಾ.
By Anushree | Friday, February 1, 2019, 05:56:02 PM [IST]

ಚರಣಜೀತ ಸಿಂಗ್ ಜೀವನ ಚರಿತ್ರೆ

ಚರಣಜೀತ ಸಿಂಗ್ ರೋರಿ ಇವರು ಹರಿಯಾಣದ ಸಿರ್ಸಾ ಲೋಕಸಭೆ ಕ್ಷೇತ್ರದಿಂದ 16ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಸಿರ್ಸಾ ಕ್ಷೇತ್ರದ ಆಗಿನ ಸಂಸದರಾಗಿದ್ದ ಡಾ. ಅಶೋಕ ತನ್ವರ್ ಅವರನ್ನು 1,15,736 ಮತಗಳ ಅಂತರದಿಂದ ಸೋಲಿಸಿದರು. ಇವರು ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್‌ಎಲ್‌ಡಿ) ಪಾರ್ಟಿಯ ಸದಸ್ಯರಾಗಿದ್ದಾರೆ. ಇವರು ಶಿರೋಮಣಿ ಅಕಾಲಿ ದಳದ ಪ್ರಮುಖ ನಾಯಕರಲ್ಲೊಬ್ಬರಾಗಿದ್ದಾರೆ.

ಚರಣಜೀತ ಸಿಂಗ್ ವಯಕ್ತಿಕ ಜೀವನ

ಪೂರ್ಣ ಹೆಸರು ಚರಣಜೀತ ಸಿಂಗ್
ಜನ್ಮ ದಿನಾಂಕ 15 Sep 1969 (ವಯಸ್ಸು 56)
ಹುಟ್ಟಿದ ಸ್ಥಳ ರೋರಿ, ಸಿರ್ಸಾ ಜಿಲ್ಲೆ, ಹರಿಯಾಣ
ಪಕ್ಷದ ಹೆಸರು Indian National Lok Dal
ವಿದ್ಯಾರ್ಹತೆ 10th Pass
ಉದ್ಯೋಗ ಕೃಷಿಕ, ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ಶ್ರೀ ಗುರದಯಾಲ್ ಸಿಂಗ್
ತಾಯಿಯ ಹೆಸರು ಶ್ರೀಮತಿ ಮುಖ್ತಿಯಾರ ಕೌರ್
ಅವಲಂಬಿತರ ಹೆಸರು ಶ್ರೀಮತಿ ಚರಣಜೀತ ಕೌರ್
ಮಕ್ಕಳು 2 ಪುತ್ರ(ರು)

ಚರಣಜೀತ ಸಿಂಗ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹48.87 LAKHS
ಆಸ್ತಿ
₹81.47 LAKHS
ಸಾಲಸೋಲ
₹32.6 LAKHS

ಚರಣಜೀತ ಸಿಂಗ್ ಕುರಿತು ಆಸಕ್ತಿದಾಯಕ ಸಂಗತಿಗಳು

ಇವರು ಸಿರ್ಸಾ ಜಿಲ್ಲೆ ರೋರಿಯಲ್ಲಿರುವ ಶಹೀದ್ ಭಗತ್ ಸಿಂಗ್ ಮೆಮೊರಿಯಲ್ ಕ್ಲಬ್‌ನ ಕಾರ್ಯದರ್ಶಿಯಾಗಿದ್ದಾರೆ.

ಚರಣಜೀತ ಸಿಂಗ್ ರಾಜಕೀಯ ಟೈಮ್‌ಲೈನ್

  • 2009 - 2014: ಈ ಅವಧಿಯಲ್ಲಿ ಚರಣಜೀತ ಸಿಂಗ್ ಅವರು ಹರಿಯಾಣ ವಿಧಾನ ಸಭೆಯ ಶಾಸಕರಾಗಿದ್ದರು.
  • 14 Dec. 2016: ನಗರಾಭಿವೃದ್ಧಿ ಖಾತೆ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು.
  • 1 May 2016: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಯ ಸದಸ್ಯರಾಗಿದ್ದರು.
  • 1 Sep. 2014 - 14 Dec. 2016: ಗ್ರಾಮೀಣಾಭಿವೃದ್ಧಿ, ಪಂಚಾಯಿತಿ ರಾಜ್ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಲಹಾ ಸಮಿತಿ ಸದಸ್ಯರಾಗಿದ್ದರು.
  • 1 Sep. 2014 - 14 Dec. 2016: ವಾಣಿಜ್ಯ ಖಾತೆಯ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು.
  • : ಸಿರ್ಸಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಶೋಕ ತನ್ವರ್ ಅವರನ್ನು ಸೋಲಿಸಿ 16ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾದರು.

ಚರಣಜೀತ ಸಿಂಗ್ ಸಾಧನೆಗಳು

ಇವರೊಬ್ಬ ಸಕ್ರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದು, 2000 ದಿಂದ 2005 ರವರೆಗೆ ರೋರಿ ಗ್ರಾಮದ ಸರಪಂಚ್‌ರಾಗಿ ಸೇವೆ ಸಲ್ಲಿಸಿದ್ದಾರೆ. ಇವರು 2005 ರಿಂದ 2009 ರ ಅವಧಿಯಲ್ಲಿ ಸಿರ್ಸಾ ಜಿಲ್ಲಾ ಪರಿಷದ್ ಸದಸ್ಯರಾಗಿದ್ದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+