ಮುಖ್ಯಪುಟ
 » 
ಅಶೋಕ ಗಜಪತಿ ರಾಜು ಪುಸಾಪತಿ

ಅಶೋಕ ಗಜಪತಿ ರಾಜು ಪುಸಾಪತಿ

ಅಶೋಕ ಗಜಪತಿ ರಾಜು ಪುಸಾಪತಿ

ಪುಸಾಪತಿ ಅಶೋಕ ಗಜಪತಿ ರಾಜು ಇವರು ಹಿಂದಿನ ವಿಜಿಯನಗರಂ ರಾಜಮನೆತನದ ವಂಶದವರಾಗಿದ್ದು, ನರೇಂದ್ರ ಮೋದಿಯವರ ಕೇಂದ್ರ ಸರಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 25 ವರ್ಷಗಳ ಕಾಲ ಆಂಧ್ರ ವಿಧಾನ ಸಭೆಯ ಶಾಸಕರಾಗಿದ್ದ ಇವರು, 13 ವರ್ಷಗಳ ಕಾಲ ಆಂಧ್ರದ ವಾಣಿಜ್ಯ ತೆರಿಗೆ, ಅಬಕಾರಿ, ಶಾಸಕಾಂಗ ವ್ಯವಹಾರ, ಹಣಕಾಸು ಮತ್ತು ಕಂದಾಯ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಅಶೋಕ ಗಜಪತಿ ರಾಜು ಪುಸಾಪತಿ ಜೀವನ ಚರಿತ್ರೆ

ಪುಸಾಪತಿ ಅಶೋಕ ಗಜಪತಿ ರಾಜು ಇವರು ಹಿಂದಿನ ವಿಜಿಯನಗರಂ ರಾಜಮನೆತನದ ವಂಶದವರಾಗಿದ್ದು, ನರೇಂದ್ರ ಮೋದಿಯವರ ಕೇಂದ್ರ ಸರಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 25 ವರ್ಷಗಳ ಕಾಲ ಆಂಧ್ರ ವಿಧಾನ ಸಭೆಯ ಶಾಸಕರಾಗಿದ್ದ ಇವರು, 13 ವರ್ಷಗಳ ಕಾಲ ಆಂಧ್ರದ ವಾಣಿಜ್ಯ ತೆರಿಗೆ, ಅಬಕಾರಿ, ಶಾಸಕಾಂಗ ವ್ಯವಹಾರ, ಹಣಕಾಸು ಮತ್ತು ಕಂದಾಯ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

By Ajay M V Updated: Monday, April 29, 2019, 06:14:14 PM [IST]

ಅಶೋಕ ಗಜಪತಿ ರಾಜು ಪುಸಾಪತಿ ವಯಕ್ತಿಕ ಜೀವನ

ಪೂರ್ಣ ಹೆಸರು ಅಶೋಕ ಗಜಪತಿ ರಾಜು ಪುಸಾಪತಿ
ಜನ್ಮ ದಿನಾಂಕ 26 Jun 1951 (ವಯಸ್ಸು 72)
ಹುಟ್ಟಿದ ಸ್ಥಳ ಚೆನ್ನೈ, ತಮಿಳು ನಾಡು
ಪಕ್ಷದ ಹೆಸರು Telugu Desam
ವಿದ್ಯಾರ್ಹತೆ 10th Pass
ಉದ್ಯೋಗ ಕೃಷಿಕ
ತಂದೆಯ ಹೆಸರು ಶ್ರೀ ವಿಜಯರಾಮ ಗಜಪತಿ ರಾಜು
ತಾಯಿಯ ಹೆಸರು ಶ್ರೀಮತಿ ಕುಸುಮ ಮಡಗಾಂವಕರ
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಅಶೋಕ ಗಜಪತಿ ರಾಜು ಪುಸಾಪತಿ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹3.91 CRORE
ಆಸ್ತಿ:₹3.91 CRORE
ಸಾಲಸೋಲ: N/A

ಅಶೋಕ ಗಜಪತಿ ರಾಜು ಪುಸಾಪತಿ ಕುರಿತು ಆಸಕ್ತಿದಾಯಕ ಸಂಗತಿಗಳು

ಇಂಧನ ಉಳಿತಾಯ ಉಪಾಯಗಳು, ಮಕ್ಕಳ ಶಿಕ್ಷಣ, ಸಾರ್ವತ್ರಿಕ ಲಸಿಕಾಕರಣ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಇವರು ಅಪಾರ ಆಸಕ್ತಿ ಹೊಂದಿದ್ದಾರೆ.

ಅಶೋಕ ಗಜಪತಿ ರಾಜು ಪುಸಾಪತಿ ಸಾಧನೆಗಳು

ಸಾರ್ವಜನಿಕರ ಆರೋಗ್ಯ ಕ್ಷೇತ್ರ ಹಾಗೂ ನೀರು, ವಿದ್ಯುತ್ ಉಳಿತಾಯ ವಿಷಯದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ ಅಶೋಕ ಗಜಪತಿ ರಾಜು ಅವರು ವಸತಿ, ಕುಡಿಯುವ ನೀರು ಹಾಗೂ ಆರೋಗ್ಯ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದಾರೆ. ನಗರವಸತಿ ವಿನ್ಯಾಸದ ಕುರಿತು ವಿದೇಶದಲ್ಲಿ ಅಧ್ಯಯನ ನಡೆಸಿರುವ ಅವರು ಅದನ್ನು ಆಂಧ್ರ ಪ್ರದೇಶದ ನಗರಗಳಲ್ಲಿ ಅಳವಡಿಸುವ ಬಗ್ಗೆ ಯೋಜನೆ ರೂಪಿಸಲು ಯತ್ನಿಸಿದರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X