Get Updates
Get notified of breaking news, exclusive insights, and must-see stories!
ಮುಖಪುಟ ಕರ್ನಾಟಕ ವಿಧಾನಸಭಾ ಚುನಾವಣಾ

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶಗಳು 2023

ರಾಜ್ಯದ ಎಲ್ಲೆಡೆ ಇಂದು ವಿಧಾನಸಭೆ ಚುನಾವಣೆಯ ಮತದಾನ ಬಿರುಸಿನಿಂದ ನಡೆಯುತ್ತಿದೆ. 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮೇ 13ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಕೊನೆಯ ಬಾರಿ ಅಂದರೆ ಮೇ 12, 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಿಜೆಪಿಯಲ್ಲಿ ಬಹುಮತದ ಕೊರತೆ ಎದುರಾದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚನೆಗೆ ಮುಂದಾದವು. ಈ ಸಮ್ಮಿಶ್ರ ಸರ್ಕಾರವು ಒಂದು ವರ್ಷದ ನಂತರ ಪತನವಾಯಿತು. ನಂತರ ಬಿಜೆಪಿಯು ಸರ್ಕಾರ ರಚನೆ ಮಾಡಿ ಗದ್ದುಗೆಗೆ ಏರಿತು.

ಇನ್ನು ಈ ಬಾರಿ ಮೂರು ಪಕ್ಷಗಳ ನಡುವೆಯೂ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಚುನಾವಣಾ ಕಣದಲ್ಲಿರುವ ಆಡಳಿತರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖ ಪಕ್ಷಗಳಾಗವೆ. 2018ರ ಚುನಾವಣೆಯ ನಂತರ ಬಿಜೆಪಿಯಲ್ಲಿ ಟ್ವಿಸ್ಟ್ ಎದುರಾಗಿದ್ದು, ತಮ್ಮ ಅವಧಿಯ ಮಧ್ಯಂತರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿದರು. ನಂತರ ಬಸವರಾಜ ಬೊಮ್ಮಾಯಿ ಅವರು ಸಿಎಂ ಪಟ್ಟವನ್ನು ಅಲಂಕರಿಸಿದರು.

ಆದರೆ ಈ ಬಾರಿಯ ಚುನಾವಣೆ ಮಾತ್ರ ಯಾವುದೇ ಪಕ್ಷವು ಯಾವುದೇ ಅವಕಾಶವನ್ನು ಬಿಡದೆ ಕಠಿಣ ಪೈಪೋಟಿ ನಡೆಸಿವೆ ಎನ್ನುವುದಂತೂ ಸತ್ಯವಾದ ಮಾತಾಗಿದೆ. ಆದರೆ ಕೊನೇ ಗಳಿಗೆಯಲ್ಲಿ ಯಾವ ಪಕ್ಷ ಗದ್ದುಗೆ ಏರಲಿದೆ ಅನ್ನುವುದನ್ನು ಕಾದುನೋಡಬೇಕಿದೆ ಅಷ್ಟೇ.

ಕರ್ನಾಟಕ ಕ್ಷೇತ್ರ

ವರ್ಷವಾರು ಬ್ರೌಸ್ ಮಾಡಿ

ಐ ಎನ್ ಸಿ
135
ಬಿ ಜೆ ಪಿ
66
ಜೆ ಡಿ (ಎಸ್)
19
ఇతరులు
4

2023 ಕ್ಷೇತ್ರ್ರಗಳ ಫಲಿತಾಂಶ

ಕ್ಷೇತ್ರದ ಹೆಸರು ಅಭ್ಯರ್ಥಿಗಳು ಹೆಸರು ಪಕ್ಷ ಮತ ಮತ ಹಂಚಿಕೆ
ನಿಪ್ಪಾಣಿ ಶಶಿಕಲಾ ಜೊಲ್ಲೆ ಬಿ ಜೆ ಪಿ
73,348
(ಮುನ್ನಡೆ: 7,292)
39%
ಉತ್ತಮ್ ರಾವ್ ಸಾಹೇಬ್ ಪಾಟೀಲ್ ಎನ್ ಸಿ ಪಿ 66,056 35%
ಚಿಕ್ಕೋಡಿ ಸದಲಗ ಗಣೇಶ್ ಹುಕ್ಕೇರಿ ಐ ಎನ್ ಸಿ
1,28,349
(ಮುನ್ನಡೆ: 78,509)
70%
ರಮೇಶ್ ಕತ್ತಿ ಬಿ ಜೆ ಪಿ 49,840 27%
ಅಥಣಿ ಲಕ್ಷ್ಮಣ ಸವದಿ ಐ ಎನ್ ಸಿ
1,31,404
(ಮುನ್ನಡೆ: 76,122)
68%
ಮಹೇಶ್ ಕುಮುಟಹಳ್ಳಿ ಬಿ ಜೆ ಪಿ 55,282 29%
ಕಾಗವಾಡ ಭರ್ಮಗೌಡ ಆಲಗೌಡ ಕಾಗೆ ಐ ಎನ್ ಸಿ
83,387
(ಮುನ್ನಡೆ: 8,827)
51%
ಶ್ರೀಮಂತ್ ಬಾಳಾಸಾಹೇಬ ಪಾಟೀಲ ಬಿ ಜೆ ಪಿ 74,560 46%
ಕುಡಚಿ ಮಹೇಂದ್ರ ಕೆ ತಮ್ಮಣ್ಣನವರ್ ಐ ಎನ್ ಸಿ
85,321
(ಮುನ್ನಡೆ: 25,243)
57%
ಪಿ.ರಾಜೀವ್ ಬಿ ಜೆ ಪಿ 60,078 40%
Source: ECI

ಈಗಿನ ಚುನಾವಣೆಗಳು

ವಿಧಾನಸಭಾ ಕ್ಷೇತ್ರಗಳು

ಚುನಾವಣಾ ಸಮಯರೇಖೆ

ನೋಟಿಫಿಕೇಶನ್ ದಿನಾಂಕ
13 April 2023
ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
20 April 2023
ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
24 April 2023
ಮತದಾನದ ದಿನಾಂಕ
10 May 2023
ಫಲಿತಾಂಶದ ದಿನಾಂಕ
13 May 2023

ಕರ್ನಾಟಕ ವಿಧಾನಸಭಾ ಕ್ಷೇತ್ರಗಳು

All 224 Assembly Constituencies in Karnataka

ನಿಪ್ಪಾಣಿ ಚಿಕ್ಕೋಡಿ ಸದಲಗ ಅಥಣಿ ಕಾಗವಾಡ ಕುಡಚಿ ರಾಯಭಾಗ ಹುಕ್ಕೇರಿ ಅರಭಾವಿ ಗೋಕಾಕ ಯಮಕನಮರಡಿ ಬೆಳಗಾವಿ ಉತ್ತರ ಬೆಳಗಾವಿ ದಕ್ಷಿಣ ಬೆಳಗಾವಿ ಗ್ರಾಮೀಣ ಖಾನಾಪುರ ಕಿತ್ತೂರು ಬೈಲಹೊಂಗಲ ಸವದತ್ತಿ ರಾಮದುರ್ಗ ಮುಧೋಳ ತೇರದಾಳ ಜಮಖಂಡಿ ಬೀಳಗಿ ಬಾದಾಮಿ ಬಾಗಲಕೋಟೆ ಹುನಗುಂದ ಮುದ್ದೇಬಿಹಾಳ ದೇವರ ಹಿಪ್ಪರಗಿ ಬಸವನ ಬಾಗೇವಾಡಿ ಬಬಲೇಶ್ವರ ವಿಜಯಪುರ ನಗರ ನಾಗಠಾಣ ಇಂಡಿ ಸಿಂಧಗಿ ಅಫಜಲಪುರ ಜೇವರ್ಗಿ ಶೋರಾಪುರ ಶಹಾಪುರ ಯಾದಗಿರಿ ಗುರುಮಿಠಕಲ್ ಚಿತ್ತಾಪುರ ಸೇಡಂ ಚಿಂಚೋಳಿ ಕಲಬುರಗಿ ಗ್ರಾಮಾಂತರ ಕಲಬುರಗಿ ದಕ್ಷಿಣ ಕಲಬುರಗಿ ಉತ್ತರ ಆಳಂದ ಬಸವಕಲ್ಯಾಣ ಹುಮ್ನಾಬಾದ ಬೀದರ ದಕ್ಷಿಣ ಬೀದರ ಭಾಲ್ಕಿ ಔರಾದ ರಾಯಚೂರು ಗ್ರಾಮೀಣ ರಾಯಚೂರು ಮಾನ್ವಿ ದೇವದುರ್ಗ ಲಿಂಗಸೂಗೂರು ಸಿಂಧನೂರು ಮಸ್ಕಿ ಕುಷ್ಟಗಿ ಕನಕಗಿರಿ ಗಂಗಾವತಿ ಯಲಬುರ್ಗ ಕೊಪ್ಪಳ ಶಿರಹಟ್ಟಿ ಗದಗ ರೋಣ ನರಗುಂದ ನವಲಗುಂದ ಕುಂದಗೋಳ ಧಾರವಾಡ ಹುಬ್ಬಳ್ಳಿ ಧಾರವಾಡ ಪೂರ್ವ ಹುಬ್ಬಳ್ಳಿ ಧಾರವಾಡ ಕೇಂದ್ರ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕಲಘಟಗಿ ಹಳಿಯಾಳ ಕಾರವಾರ ಕುಮಟಾ ಭಟ್ಕಳ ಶಿರಸಿ ಯಲ್ಲಾಪುರ ಹಾನಗಲ್ ಶಿಗ್ಗಾವಿ ಹಾವೇರಿ ಬ್ಯಾಡಗಿ ಹಿರೇಕೇರೂರು ರಾಣೆಬೆನ್ನೂರು ಹಡಗಲಿ ಹಗರಿಬೊಮ್ಮನಹಳ್ಳಿ ವಿಜಯನಗರ ಕಂಪ್ಲಿ ಸಿರುಗುಪ್ಪ ಬಳ್ಳಾರಿ ಬಳ್ಳಾರಿ ನಗರ ಸಂಡೂರು ಕೂಡ್ಲಿಗಿ ಮೊಳಕಾಲ್ಮೂರು ಚಳ್ಳಕೆರೆ ಚಿತ್ರದುರ್ಗ ಹಿರಿಯೂರು ಹೊಸದುರ್ಗ ಹೊಳಲ್ಕೆರೆ ಜಗಳೂರು ಹರಪನಹಳ್ಳಿ ಹರಿಹರ ದಾವಣಗೆರೆ ಉತ್ತರ ದಾವಣಗೆರೆ ದಕ್ಷಿಣ ಮಾಯಕೊಂಡ ಚನ್ನಗಿರಿ ಹೊನ್ನಾಳಿ ಶಿವಮೊಗ್ಗ (ಗ್ರಾ) ಭದ್ರಾವತಿ ಶಿವಮೊಗ್ಗ ತೀರ್ಥಹಳ್ಳಿ ಶಿಕಾರಿಪುರ ಸೊರಬ ಸಾಗರ ಬೈಂದೂರು ಕುಂದಾಪುರ ಉಡುಪಿ ಕಾಪು ಕಾರ್ಕಳ ಶೃಂಗೇರಿ ಮೂಡಿಗೆರೆ ಚಿಕ್ಕಮಗಳೂರು ತರೀಕೆರೆ ಕಡೂರು ಚಿಕ್ಕನಾಯಕನಹಳ್ಳಿ ತಿಪಟೂರು ತುರುವೇಕೆರೆ ಕುಣಿಗಲ್ ತುಮಕೂರು ನಗರ ತುಮಕೂರು ಗ್ರಾಮೀಣ ಕೊರಟಗೆರೆ ಗುಬ್ಬಿ ಸಿರಾ ಪಾವಗಡ ಮಧುಗಿರಿ ಗೌರಿಬಿದನೂರು ಬಾಗೇಪಲ್ಲಿ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಚಿಂತಾಮಣಿ ಶ್ರೀನಿವಾಸಪುರ ಮುಳಬಾಗಿಲು ಕೆಜಿಎಫ್ ಬಂಗಾರಪೇಟೆ ಕೋಲಾರ ಮಾಲೂರು ಯಲಹಂಕ ಕೆಆರ್ ಪುರ ಬ್ಯಾಟರಾಯನಪುರ ಯಶವಂತಪುರ ರಾಜರಾಜೇಶ್ವರಿನಗರ ದಾಸರಹಳ್ಳಿ ಮಹಾಲಕ್ಷ್ಮಿ ಲೇಔಟ್ ಮಲ್ಲೇಶ್ವರಂ ಹೆಬ್ಬಾಳ ಪುಲಕೇಶಿನಗರ ಸರ್ವಜ್ಞನಗರ ಸಿವಿ ರಾಮನ್ ನಗರ ಶಿವಾಜಿನಗರ ಶಾಂತಿನಗರ ಗಾಂಧಿನಗರ ರಾಜಾಜಿನಗರ ಗೋವಿಂದರಾಜ ನಗರ ವಿಜಯ ನಗರ ಚಾಮರಾಜಪೇಟೆ ಚಿಕ್ಕಪೇಟೆ ಬಸವನಗುಡಿ ಪದ್ಮನಾಭ ನಗರ ಬಿಟಿಎಂ ಲೇಔಟ್ ಜಯನಗರ ಮಹದೇವಪುರ ಬೊಮ್ಮನಹಳ್ಳಿ ಬೆಂಗಳೂರು ದಕ್ಷಿಣ ಆನೇಕಲ್ ಹೊಸಕೋಟೆ ದೇವನಹಳ್ಳಿ ದೊಡ್ಡಬಳ್ಳಾಪುರ ನೆಲಮಂಗಲ ಮಾಗಡಿ ರಾಮನಗರ ಕನಕಪುರ ಚನ್ನಪಟ್ಟಣ ಮಳವಳ್ಳಿ ಮದ್ದೂರು ಮೇಲುಕೋಟೆ ಮಂಡ್ಯ ಶ್ರೀರಂಗಪಟ್ಟಣ ನಾಗಮಂಗಲ ಕೃಷ್ಣರಾಜ ಪೇಟೆ ಶ್ರವಣಬೆಳಗೊಳ ಅರಸೀಕೆರೆ ಬೇಲೂರು ಹಾಸನ ಹೊಳೆನರಸೀಪುರ ಅರಕಲಗೂಡು ಸಕಲೇಶಪುರ ಬೆಳ್ತಂಗಡಿ ಮೂಡಬಿದ್ರೆ ಮಂಗಳೂರು ನಗರ - ಉತ್ತರ ಮಂಗಳೂರು ನಗರ - ದಕ್ಷಿಣ ಮಂಗಳೂರು ಬಂಟ್ವಾಳ ಪುತ್ತೂರು ಸುಳ್ಯ ಮಡಿಕೇರಿ ವಿರಾಜಪೇಟೆ ಪಿರಿಯಾಪಟ್ಟಣ ಕೃಷ್ಣರಾಜನಗರ ಹುಣಸೂರು ಹೆಗ್ಗಡದೇವನ ಕೋಟೆ ನಂಜನಗೂಡು ಚಾಮುಂಡೇಶ್ವರಿ ಕೃಷ್ಣರಾಜ ಚಾಮರಾಜ ನರಸಿಂಹರಾಜ ವರುಣ ಟಿ. ನರಸೀಪುರ ಹನೂರು ಕೊಳ್ಳೆಗಾಲ ಚಾಮರಾಜನಗರ ಗುಂಡ್ಲುಪೇಟೆ
Disclaimer:

The information provided on this page about the current and previous elections in the constituency is sourced from various publicly available platforms including https://old.eci.gov.in/statistical-report/statistical-reports/ and https://affidavit.eci.gov.in/. The ECI is the authoritative source for election-related data in India, and we rely on their official records for the content presented here. However, due to the complexity of electoral processes and potential data discrepancies, there may be occasional inaccuracies or omissions in the information provided.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+