Get Updates
Get notified of breaking news, exclusive insights, and must-see stories!

ಉಪೇಂದ್ರ ಕುಶ್ವಾಹಾ

ಉಪೇಂದ್ರ ಕುಶ್ವಾಹಾ
1960ರ ಫೆಬ್ರವರಿ 6 ರಂದು ಜನಿಸಿದ ಉಪೇಂದ್ರ ಕುಶ್ವಾಹಾ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
By Rashmi | Friday, February 1, 2019, 05:56:02 PM [IST]

ಉಪೇಂದ್ರ ಕುಶ್ವಾಹಾ ಜೀವನ ಚರಿತ್ರೆ

1960ರ ಫೆಬ್ರವರಿ 6 ರಂದು ಜನಿಸಿದ ಉಪೇಂದ್ರ ಕುಶ್ವಾಹಾ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಶ್ವಾಹಾ ಜಾತಿಯ ಮತದಾರರು ಹೆಚ್ಚಾಗಿರುವ ರೋಹತಾಸ ಜಿಲ್ಲೆಯ ಕರಾಕಾಟ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾಗಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯರಾಗಿರುವ ಇವರು ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖಂಡರಾಗಿದ್ದಾರೆ.

ಉಪೇಂದ್ರ ಕುಶ್ವಾಹಾ ವಯಕ್ತಿಕ ಜೀವನ

ಪೂರ್ಣ ಹೆಸರು ಉಪೇಂದ್ರ ಕುಶ್ವಾಹಾ
ಜನ್ಮ ದಿನಾಂಕ 06 Feb 1960 (ವಯಸ್ಸು 66)
ಹುಟ್ಟಿದ ಸ್ಥಳ ಜವಾಜ, ವೈಶಾಲಿ ಜಿಲ್ಲೆ, ಬಿಹಾರ
ಪಕ್ಷದ ಹೆಸರು Rashtriya Lok Samta Party
ವಿದ್ಯಾರ್ಹತೆ Post Graduate
ಉದ್ಯೋಗ ಕೃಷಿಕ
ತಂದೆಯ ಹೆಸರು ದಿವಂಗತ ಶ್ರೀ ಮುನೇಶ್ವರ ಸಿಂಗ್
ತಾಯಿಯ ಹೆಸರು ಶ್ರೀಮತಿ ಮುನೇಶ್ವರಿ ದೇವಿ
ಅವಲಂಬಿತರ ಹೆಸರು ಶ್ರೀಮತಿ ಸ್ನೇಹಲತಾ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)

ಉಪೇಂದ್ರ ಕುಶ್ವಾಹಾ ಒಟ್ಟು ಆಸ್ತಿ

ಒಟ್ಟು ಆಸ್ತಿ
₹1.69 CRORE
ಆಸ್ತಿ
₹1.81 CRORE
ಸಾಲಸೋಲ
₹12.64 LAKHS

ಉಪೇಂದ್ರ ಕುಶ್ವಾಹಾ ಕುರಿತು ಆಸಕ್ತಿದಾಯಕ ಸಂಗತಿಗಳು

ಸಂಗೀತ ಆಲಿಸುವುದು ಮೆಚ್ಚಿನ ಹವ್ಯಾಸವಾಗಿದೆ.

ಉಪೇಂದ್ರ ಕುಶ್ವಾಹಾ ರಾಜಕೀಯ ಟೈಮ್‌ಲೈನ್

  • 2014: ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಸಚಿವರಾದರು.
  • 2014: ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ವತಿಯಿಂದ 16ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾದರು.
  • 2010-2013: ಆಗಸ್ಟ್ 2010 ರಿಂದ ಜನೆವರಿ 2013 ರವರೆಗೆ ಕೃಷಿ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು.
  • 2010 - 2013: ರಾಜ್ಯಸಭಾ ಸದಸ್ಯರಾದರು.
  • 2002 - 2004: ಬಿಹಾರ ವಿಧಾನ ಸಭೆಯಲ್ಲಿ ಸಮತಾ ಪಕ್ಷದ ಉಪನಾಯಕರಾಗಿದ್ದರು.
  • 2000 - 2005: ಬಿಹಾರ ವಿಧಾನ ಸಭೆಯ ಸದಸ್ಯರಾಗಿದ್ದರು.
  • 1994-2002: ಸಮತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
  • 1988-1993: ಯುವ ಜನತಾ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
  • 1985-1988: ಯುವ ಲೋಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.
  • 27 May 2014 - 9 Nov. 2014: ಪಂಚಾಯಿತಿ ರಾಜ್ ಮತ್ತು ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆಯಡಿ ಬರುವ ಗ್ರಾಮೀಣಾಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿದ್ದರು.
  • : ಸಮತಾ ಪಕ್ಷದ ಮುಖಂಡರು ಹಾಗೂ ಬಿಹಾರ ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರು.

ಹಿಂದಿನ ಇತಿಹಾಸ

  • 1985: ಜಂದಾಹಾ (ವೈಶಾಲಿ) ಯಲ್ಲಿರುವ ಸಮತಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿದ್ದರು. ಈ ಕಾಲೇಜು ಈಗ ಮುನೇಶ್ವರ ಸಿಂಗ್ ಮುನೇಶ್ವರಿ ಸಮತಾ ಕಾಲೇಜು ಎಂದು ಮರುನಾಮಕರಣಗೊಂಡಿದೆ.

ಉಪೇಂದ್ರ ಕುಶ್ವಾಹಾ ಸಾಧನೆಗಳು

1985 ರಲ್ಲಿ ವೈಶಾಲಿ ಜಂದಾಹಾದಲ್ಲಿನ ಸಮತಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿದ್ದರು. ಈಗ ಈ ಕಾಲೇಜು ಮುನೇಶ್ವರ ಸಿಂಗ್ ಮುನೇಶ್ವರಿ ಸಮತಾ ಕಾಲೇಜು ಎಂದು ಮರುನಾಮಕರಣವಾಗಿದೆ. 1985-88 ರಲ್ಲಿ ಯುವ ಲೋಕದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು 994 ರಿಂದ 2002 ರವರೆಗೆ ಸಮತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1988 ರಿಂದ 1993 ರ ಅವಧಿಯಲ್ಲಿ ಯುವ ಜನತಾ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+