• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಉದಾಸಿ ಶಿವಕುಮಾರ ಚನ್ನಬಸಪ್ಪ

ಉದಾಸಿ ಶಿವಕುಮಾರ ಚನ್ನಬಸಪ್ಪ

ಜೀವನ ಚರಿತ್ರೆ

ಶಿವಕುಮಾರ ಉದಾಸಿ ವೃತ್ತಿಯಿಂದ ಓರ್ವ ಎಂಜಿನಿಯರ್ ಹಾಗೂ ಬಿಲ್ಡರ್ ಆಗಿದ್ದರು. ರಾಜಕೀಯ ರಂಗದಲ್ಲಿ ಅನನುಭವಿಯಾದ ಇವರು 2009ರಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಚುನಾವಣೆಗೆ ಧುಮುಕಿದರು. ತಮ್ಮ ತಂದೆಯ ಸಲುವಾಗಿ ಹಾನಗಲ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಅನುಭವವನ್ನು ಇವರು ಹೊಂದಿದ್ದರು. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸಲೀಂ ಅಹಮದ್ ಅವರನ್ನು ಸತತವಾಗಿ ಎರಡು ಬಾರಿ ಸೋಲಿಸಿರುವ ಶಿವಕುಮಾರ ಉದಾಸಿ ಪ್ರಸ್ತುತ ಹಾವೇರಿ ಸಂಸದರಾಗಿದ್ದಾರೆ.

ವಯಕ್ತಿಕ ಜೀವನ

ಪೂರ್ಣ ಹೆಸರು ಉದಾಸಿ ಶಿವಕುಮಾರ ಚನ್ನಬಸಪ್ಪ
ಜನ್ಮ ದಿನಾಂಕ 20 May 1967 (ವಯಸ್ಸು 55)
ಹುಟ್ಟಿದ ಸ್ಥಳ ಹಾವೇರಿ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate
ಉದ್ಯೋಗ ಬಿಲ್ಡರ್, ಎಂಜಿನಿಯರ್
ತಂದೆಯ ಹೆಸರು ಶ್ರೀ ಚನ್ನಬಸಪ್ಪ ಎಂ. ಉದಾಸಿ
ತಾಯಿಯ ಹೆಸರು ಶ್ರೀಮತಿ ನೀಲಾಂಬಿಕಾ ಎಂ. ಉದಾಸಿ
ಅವಲಂಬಿತರ ಹೆಸರು ಶ್ರೀಮತಿ ರೇವತಿ ಉದಾಸಿ
ಅವಲಂಬಿತರ ಉದ್ಯೋಗ ಹೌಸವೈಫ್
ಮಕ್ಕಳು 2 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ ಹಾನಗಲ್ ಟೌನ್, ಗೌಳಿ ಗಲ್ಲಿ, ತಾಲೂಕು ಹಾನಗಲ್, ಹಾವೇರಿ ಜಿಲ್ಲೆ
ಪ್ರಸ್ತುತ ವಿಳಾಸ 16, ಮಹಾದೇವ ರೋಡ, ಹೊಸದಿಲ್ಲಿ – 110 001
ಸಂಪರ್ಕ ಸಂಖ್ಯೆ 08379262330
ಈ ಮೇಲ್ 68southavenue@gmail.com

ಆಸಕ್ತಿಕರ ಅಂಶಗಳು

2009 ಹಾಗೂ 2014 ಎರಡೂ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಸಲೀಂ ಅಹಮದ್ ಅವರನ್ನು ಸತತವಾಗಿ ಎರಡು ಬಾರಿ ಸೋಲಿಸಿದ್ದಾರೆ.
ಒಟ್ಟು ಆಸ್ತಿ52.23 CRORE
ಆಸ್ತಿ57.67 CRORE
ಸಾಲಸೋಲ5.44 CRORE

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಸಾಮಾಜಿಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X