• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಸೀತಾರಾಮ ಯೆಚೂರಿ

ಸೀತಾರಾಮ ಯೆಚೂರಿ

ಜೀವನ ಚರಿತ್ರೆ

ಸಿಪಿಐ (ಎಂ) ಪಕ್ಷದ ಸದಸ್ಯರಾಗಿರುವ ಸೀತಾರಾಮ ಯೆಚೂರಿ ಭಾರತದ ಪ್ರಮುಖ ರಾಜಕಾರಣಿಯಲ್ಲೊಬ್ಬರಾಗಿದ್ದು, ಯಾವಾಗಲೂ ತಾವು ನಂಬಿದ ಸಿದ್ಧಾಂತಗಳಿಗೆ ಬದ್ಧರಾಗಿ ನಡೆದುಕೊಂಡಿದ್ದು ಭಾರತದ ಪ್ರಜಾಪ್ರಭುತ್ವ ಬಲಪಡಿಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತುರ್ತು ಪರಿಸ್ಥಿತಿ ಸಮಯದಲ್ಲಿ ಅದನ್ನು ವಿರೋಧಿಸಿ ನಡೆದ ವಿದ್ಯಾರ್ಥಿಗಳ ಚಳವಳಿಯ ಮುಂಚೂಣಿಯಲ್ಲಿದ್ದು ಹೋರಾಡಿದ್ದರು. 1977-28 ರ ಅವಧಿಯಲ್ಲಿ ಜವಾಹರಲಾಲ್ ನೆಹರು ವಿವಿ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷರಾಗಿದ್ದರು. 2015 ಏಪ್ರಿಲ್ 2015 ರಂದು ಸಿಪಿಐ (ಎಂ) ನ ಪ್ರಧಾನ ಕಾರ್ಯದರ್ಶಿಯಾದರು. ಇವರು ಸಿಪಿಐ (ಎಂ) ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರೂ ಹೌದು.

ವಯಕ್ತಿಕ ಜೀವನ

ಪೂರ್ಣ ಹೆಸರು ಸೀತಾರಾಮ ಯೆಚೂರಿ
ಜನ್ಮ ದಿನಾಂಕ 12 Aug 1952 (ವಯಸ್ಸು 67)
ಹುಟ್ಟಿದ ಸ್ಥಳ ಚೆನ್ನೈ, ತಮಿಳುನಾಡು
ಪಕ್ಷದ ಹೆಸರು Communist Party Of India (marxist)
ವಿದ್ಯಾರ್ಹತೆ
ಉದ್ಯೋಗ ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ, ಅರ್ಥಶಾಸ್ತ್ರಜ್ಞ ಹಾಗೂ ಅಂಕಣಕಾರ
ತಂದೆಯ ಹೆಸರು ದಿವಂಗತ ಶ್ರೀ ಎಸ್.ಎಸ್. ಯೆಚೂರಿ
ತಾಯಿಯ ಹೆಸರು ಶ್ರೀಮತಿ ಕಲ್ಪಾಕಂ ಯೆಚೂರಿ
ಅವಲಂಬಿತರ ಹೆಸರು ಶ್ರೀಮತಿ ಸೀಮಾ ಚಿಸ್ತಿ ಯೆಚೂರಿ
ಅವಲಂಬಿತರ ಉದ್ಯೋಗ ಪತ್ರಕರ್ತೆ
ಗಂಡು ಮಕ್ಕಳ ಸಂಖ್ಯೆ 2
ಹೆಣ್ಣು ಮಕ್ಕಳ ಸಂಖ್ಯೆ 1

ವಿಳಾಸ

ಖಾಯಂ ವಿಳಾಸ ನಂ.31, ಅಲೀಮುದ್ದೀನ್ ಸ್ಟ್ರೀಟ್, ಕೋಲ್ಕತಾ-700 016
ಪ್ರಸ್ತುತ ವಿಳಾಸ ನಂ.29, ಫಿರೋಜಶಾ ರೋಡ, ಹೊಸದಿಲ್ಲಿ-110 001
ಸಂಪರ್ಕ ಸಂಖ್ಯೆ 23782030, 23747435, 23747436, 26898472, 23746244, Mobile: 9868181162 Email id
ಈ ಮೇಲ್ NA

ಆಸಕ್ತಿಕರ ಅಂಶಗಳು

ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾಗೆ ಕೇರಳ ಹಾಗೂ ಬಂಗಾಳ ಬಿಟ್ಟು ಬೇರೆ ರಾಜ್ಯದಿಂದ ಆಯ್ಕೆಯಾದ ಪ್ರಥಮ ಅಧ್ಯಕ್ಷರಾದರು. ಇಂಡಿಯನ್ ಎಕ್ಸಪ್ರೆಸ್ ದಿನಪತ್ರಿಕೆಯ ಸ್ಥಾನಿಕ ಸಂಪಾದಕಿ ಸೀಮಾ ಚಿಸ್ತಿ ಅವರನ್ನು ಯೆಚೂರಿ ವಿವಾಹವಾದರು.
ಒಟ್ಟು ಆಸ್ತಿN/A
ಆಸ್ತಿN/A
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಇತರ ನಾಯಕರು

ಸಾಮಾಜಿಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more