ಮುಖ್ಯಪುಟ
 » 
ಆರ್. ರಾಧಾಕೃಷ್ಣನ್

ಆರ್. ರಾಧಾಕೃಷ್ಣನ್

ಆರ್. ರಾಧಾಕೃಷ್ಣನ್

ಆರ್. ರಾಧಾಕೃಷ್ಣನ್ ಅವರು 1971ರ ಜೂನ್ 9 ರಂದು ಜನಿಸಿದರು.

ಆರ್. ರಾಧಾಕೃಷ್ಣನ್ ಜೀವನ ಚರಿತ್ರೆ

ಆರ್. ರಾಧಾಕೃಷ್ಣನ್ ಅವರು 1971ರ ಜೂನ್ 9 ರಂದು ಜನಿಸಿದರು. ಇವರು ಲೋಕಸಭೆಯ ಸದಸ್ಯರಾಗಿದ್ದು, 2006 ರಿಂದ 2011 ರವರೆಗೆ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನ ಸಭೆಯ ಸ್ಪೀಕರ್ ಆಗಿದ್ದರು. ಪುದುಚೇರಿ ಲೋಕಸಭಾ ಕ್ಷೇತ್ರದಿಂದ 2014 ರಲ್ಲಿ ಸಂಸದರಾಗಿ ಆಯ್ಕೆಯಾಗಿರುವ ಇವರು ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ (AINRC) ಪಕ್ಷದ ಸದಸ್ಯರಾಗಿದ್ದಾರೆ.

By Samraj Updated: Friday, February 1, 2019, 05:56:02 PM [IST]

ಆರ್. ರಾಧಾಕೃಷ್ಣನ್ ವಯಕ್ತಿಕ ಜೀವನ

ಪೂರ್ಣ ಹೆಸರು ಆರ್. ರಾಧಾಕೃಷ್ಣನ್
ಜನ್ಮ ದಿನಾಂಕ 09 Jun 1971 (ವಯಸ್ಸು 52)
ಹುಟ್ಟಿದ ಸ್ಥಳ ಪೊಡೊತೊಟ್ಟಮೆ, ಕಾಂಚೀಪುರಂ, ತಮಿಳು ನಾಡು
ಪಕ್ಷದ ಹೆಸರು All India N.r. Congress
ವಿದ್ಯಾರ್ಹತೆ Post Graduate
ಉದ್ಯೋಗ ಉದ್ಯಮಿ ಹಾಗೂ ಕೃಷಿಕ
ತಂದೆಯ ಹೆಸರು ಆರ್. ರಾಮನಾಧನ್
ತಾಯಿಯ ಹೆಸರು ಆರ್. ಸಂತಾನಲಕ್ಷ್ಮಿ

ಆರ್. ರಾಧಾಕೃಷ್ಣನ್ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹7.01 CRORE
ಆಸ್ತಿ:₹7.77 CRORE
ಸಾಲಸೋಲ: ₹76.59 LAKHS

ಆರ್. ರಾಧಾಕೃಷ್ಣನ್ ಕುರಿತು ಆಸಕ್ತಿದಾಯಕ ಸಂಗತಿಗಳು

2014 ರಲ್ಲಿ ಪುದುಚೇರಿ ಲೋಕಸಭಾ ಕ್ಷೇತ್ರದಲ್ಲಿ ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಗಿನ ಕೇಂದ್ರ ಮಂತ್ರಿ ಕಾಂಗ್ರೆಸ್‌ನ ವಿ. ನಾರಾಯಣಸಾಮಿ ಅವರನ್ನು 60,854 ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿ ಆಯ್ಕೆಯಾದರು.

ಆರ್. ರಾಧಾಕೃಷ್ಣನ್ ರಾಜಕೀಯ ಟೈಮ್‌ಲೈನ್

2006 - 2011
  • ಪುದುಚೇರಿ ವಿಧಾನ ಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು.
2001 - 2011
  • ಈ ಅವಧಿಯಲ್ಲಿ ಆರ್. ರಾಧಾಕೃಷ್ಣನ್ ಅವರು ಪುದುಚೇರಿ ವಿಧಾನ ಸಭಾ ಸದಸ್ಯರಾಗಿ ಕೆಲಸ ಮಾಡಿದರು.
1 Sep. 2014
  • ರೈಲ್ವೆಯ ಸ್ಥಾಯಿ ಸಮಿತಿ ಸದಸ್ಯರಾದರು.
  • ಪುದುಚೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿ. ನಾರಾಯಣಸಾಮಿ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X