ಪಿ.ಸಿ. ಮೋಹನ್

ಪಿ.ಸಿ. ಮೋಹನ್
ಪಿ. ಸಿ.
By Zainab Ashraf | Monday, April 29, 2019, 06:14:14 PM [IST]

ಪಿ.ಸಿ. ಮೋಹನ್ ಜೀವನ ಚರಿತ್ರೆ

ಪಿ.ಸಿ. ಮೋಹನ್ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. 16ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಇವರು ಕಾಂಗ್ರೆಸ್ಸಿನ ರಿಜ್ವಾನ್ ಅರ್ಷದ್ ಅವರನ್ನು 1,37,500 ಮತಗಳ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ 15ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿಯೂ ಮೋಹನ್ ಜಯಶಾಲಿಯಾಗಿದ್ದರು. ಇವರು ಬೆಂಗಳೂರಿನ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಪಿ.ಸಿ. ಮೋಹನ್ ವಯಕ್ತಿಕ ಜೀವನ

ಪೂರ್ಣ ಹೆಸರು ಪಿ.ಸಿ. ಮೋಹನ್
ಜನ್ಮ ದಿನಾಂಕ 24 Jul 1963 (ವಯಸ್ಸು 62)
ಹುಟ್ಟಿದ ಸ್ಥಳ ಬೆಂಗಳೂರು, ಕರ್ನಾಟಕ
ಪಕ್ಷದ ಹೆಸರು Bharatiya Janata Party
ವಿದ್ಯಾರ್ಹತೆ 12th Pass
ಉದ್ಯೋಗ ವ್ಯಾಪಾರಿ
ತಂದೆಯ ಹೆಸರು ಶ್ರೀ ಚಿಕ್ಕಮುನಿಸ್ವಾಮಪ್ಪ
ತಾಯಿಯ ಹೆಸರು ಶ್ರೀಮತಿ ಪಿ.ಸಿ. ರಾಮಕ್ಕ
ಅವಲಂಬಿತರ ಹೆಸರು ಶ್ರೀಮತಿ ಶೈಲಾ ಮೋಹನ್
ಅವಲಂಬಿತರ ಉದ್ಯೋಗ ವ್ಯಾಪಾರ ಹಾಗೂ ಸಾಮಾಜಿಕ ಕಾರ್ಯಕರ್ತೆ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ಧರ್ಮ ಹಿಂದು

ಪಿ.ಸಿ. ಮೋಹನ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹43.47 CRORE
ಆಸ್ತಿ
₹75.55 CRORE
ಸಾಲಸೋಲ
₹32.09 CRORE

ಪಿ.ಸಿ. ಮೋಹನ್ ಕುರಿತು ಆಸಕ್ತಿದಾಯಕ ಸಂಗತಿಗಳು

ಪಿ.ಸಿ. ಮೋಹನ್ ಎರಡು ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.

ಪಿ.ಸಿ. ಮೋಹನ್ ರಾಜಕೀಯ ಟೈಮ್‌ಲೈನ್

  • 2014 : ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ರಿಜ್ವಾನ್ ಅರ್ಷದ್ ಅವರನ್ನು 1,37,500 ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿ ಪುನರಾಯ್ಕೆಯಾದರು.
  • 2008 : 15ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಎಚ್.ಟಿ. ಸಾಂಗ್ಲಿಯಾನ ಅವರನ್ನು 35218 ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿ ಚುನಾಯಿತರಾದರು.
  • 2004 : ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ಸಿನ ಸತ್ಯನಾರಾಯಣ ಅವರನ್ನು 2237 ಮತಗಳ ಅಂತರದಿಂದ ಸೋಲಿಸಿ ಎರಡನೇ ಬಾರಿಗೆ ಶಾಸಕರಾದರು.
  • 1999 : ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಡಿ.ಪಿ. ಶರ್ಮಾ ಅವರನ್ನು 20636 ಮತಗಳ ಅಂತರದಿಂದ ಸೋಲಿಸಿ ಶಾಸಕರಾದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+