Get Updates
Get notified of breaking news, exclusive insights, and must-see stories!

ಎನ್.ರಂಗಸ್ವಾಮಿ

ಎನ್.ರಂಗಸ್ವಾಮಿ
ಸರಳತೆಗೆ ಹೆಸರುವಾಸಿಯಾಗಿದ್ದ ಎನ್. ರಂಗಸ್ವಾಮಿ ಅವರು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಮಾಜಿ ಮುಖ್ಯಮಂತ್ರಿ.
By Rashmi | Friday, August 26, 2022, 11:30:06 AM [IST]

ಎನ್.ರಂಗಸ್ವಾಮಿ ಜೀವನ ಚರಿತ್ರೆ

ಸರಳತೆಗೆ ಹೆಸರುವಾಸಿಯಾಗಿದ್ದ ಎನ್. ರಂಗಸ್ವಾಮಿ ಅವರು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಮಾಜಿ ಮುಖ್ಯಮಂತ್ರಿ. ಅಲ್ಲದೆ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರಾಗಿದ್ದರು. ಆದರೆ, 2008 ರಲ್ಲಿ ಉಂಟಾದ ಆಂತರಿಕ ಕಲಹದಿಂದಾಗಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದರು. 2008 ಆಗಸ್ಟ್ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡುತ್ತಾರೆ.

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ರಂಗಸ್ವಾಮಿ ಅವರು ಫೆಬ್ರವರಿ 7, 2011 ರಂದು ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಎಂಬ ಹೆಸರಿನ ಸ್ವಂತ ಪಕ್ಷವನ್ನು ಪ್ರಾರಂಭಿಸಿದರು. 2011 ರ ವಿಧಾನಸಭಾ ಚುನಾವಣೆಯಲ್ಲಿ ಇವರ ಪಕ್ಷವು ಜಯಗಳಿಸಿತು. ಅಲ್ಲದೆ, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ ರಂಗಸ್ವಾಮಿ ಮತ್ತೆ ಸಿಎಂ ಆದರು. ಹೊಸ ಪಕ್ಷವನ್ನು ಹುಟ್ಟು ಹಾಕಿದ ಮೊದಲ ಪ್ರಯತ್ನದಲ್ಲೇ ಸಿಎಂ ಆದ ಹೆಗ್ಗಳಿಕೆಯೂ ರಂಗಸ್ವಾಮಿ ಅವರಿಗೆ ಇದೆ.

ಮತ್ತಷ್ಟು ಓದು

ಎನ್.ರಂಗಸ್ವಾಮಿ ವಯಕ್ತಿಕ ಜೀವನ

ಪೂರ್ಣ ಹೆಸರು ಎನ್.ರಂಗಸ್ವಾಮಿ
ಜನ್ಮ ದಿನಾಂಕ 04 Aug 1950 (ವಯಸ್ಸು 75)
ಹುಟ್ಟಿದ ಸ್ಥಳ ಪುದುಚೇರಿ
ಪಕ್ಷದ ಹೆಸರು All India NR Congress
ವಿದ್ಯಾರ್ಹತೆ B.Com, LL.B.
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ನಟೇಶನ್ ಕೃಷ್ಣಸಾಮಿ
ತಾಯಿಯ ಹೆಸರು ಪಾಂಚಾಲಿ
ಅವಲಂಬಿತರ ಹೆಸರು ಪತ್ನಿಯ ಹೆಸರು
ಅವಲಂಬಿತರ ಉದ್ಯೋಗ ಪತ್ನಿಯ ಉದ್ಯೋಗ
ಧರ್ಮ ಹಿಂದು

ಎನ್.ರಂಗಸ್ವಾಮಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹37.25 CRORE
ಆಸ್ತಿ
₹38.4 CRORE
ಸಾಲಸೋಲ
₹1.15 CRORE

ಎನ್.ರಂಗಸ್ವಾಮಿ ಕುರಿತು ಆಸಕ್ತಿದಾಯಕ ಸಂಗತಿಗಳು

3ನೇ ಬಾರಿ ರಂಗಸ್ವಾಮಿ ಪುದುಚೇರಿಯ ಮುಖ್ಯಮಂತ್ರಿಯಾಗಿದ್ದಾರೆ.

ಎನ್.ರಂಗಸ್ವಾಮಿ ರಾಜಕೀಯ ಟೈಮ್‌ಲೈನ್

  • 2016 : ಇಂದಿರಾ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಅವರು ಪ್ರತಿಪಕ್ಷದ ನಾಯಕರಾದರು.
  • 2011 : ಅವರು ಫೆಬ್ರವರಿ 7, 2011 ರಂದು ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಎಂಬ ಹೆಸರಿನ ಹೊಸ ರಾಜಕೀಯ ಪಕ್ಷವನ್ನು ರಚಿಸಿದರು. 2011 ರ ವಿಧಾನಸಭಾ ಚುನಾವಣೆಯಲ್ಲಿ ರಂಗಸಾಮಿ ಪಕ್ಷ ಭರ್ಜರಿ ಜಯಗಳಿಸಿತು ಮತ್ತು ಪುದುಚೇರಿಯ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
  • 2008 : ತಟ್ಟಂಚಾವಡಿಯ ಶಾಸಕರಾಗಿ ಆಯ್ಕೆಯಾಗಿ ಕಾಂಗ್ರೆಸ್ ಪಕ್ಷದಿಂದ ಮತ್ತೆ ಪುದುಚೇರಿಯ ಮುಖ್ಯಮಂತ್ರಿಯಾದರು.
  • 2006 : An MLA from Thattanchavady, he continue to be the chief minister of of Puduchchery from Congress party.
  • 2001 : ತಟ್ಟಂಚಾವಡಿ ಕ್ಷೇತ್ರದಿಂದ ಗೆದ್ದು ಶಾಸಕರಾದರು. ಜೊತೆಗೆ ಕಾಂಗ್ರೆಸ್ ಪಕ್ಷದಿಂದ ಪುದುಚೇರಿಯ ಮುಖ್ಯಮಂತ್ರಿಯಾದರು.
  • 1996 : ತಟ್ಟಂಚಾವಡಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ವಿಜಯಶಾಲಿಯಾದರು.
  • 1991 : ಮತ್ತೆ ತಟ್ಟಂಚಾವಡಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಮೊದಲ ವಿಜಯವನ್ನು ದಾಖಲಿಸಿದರು.
  • 1990 : ತಟ್ಟಂಚಾವಡಿ ವಿಧಾನಸಭಾ ಕ್ಷೇತ್ರದಿಂದ ಚೊಚ್ಚಲ ಬಾರಿಗೆ ಸ್ಪರ್ಧಿಸಿದರು. ಆದರೆ, ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+