Get Updates
Get notified of breaking news, exclusive insights, and must-see stories!

ಮನೋಜ್ ತಿವಾರಿ

ಮನೋಜ್ ತಿವಾರಿ
2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಹೌರಾ ಜಿಲ್ಲೆಯ ಶಿವಪುರ ವಿಧಾನಸಭಾ ಕ್ಷೇತ್ರದಿಂದ ಮನೋಜ್ ತಿವಾರಿ ಅವರು ಸ್ಪರ್ಧಿಸಲು ಟಿಎಂಸಿ ಪಕ್ಷ ಟಿಕೆಟ್ ನೀಡಿದೆ. .
By Rashmi | Monday, April 5, 2021, 01:01:59 PM [IST]

ಮನೋಜ್ ತಿವಾರಿ ಜೀವನ ಚರಿತ್ರೆ

2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಹೌರಾ ಜಿಲ್ಲೆಯ ಶಿವಪುರ ವಿಧಾನಸಭಾ ಕ್ಷೇತ್ರದಿಂದ ಮನೋಜ್ ತಿವಾರಿ ಅವರು ಸ್ಪರ್ಧಿಸಲು ಟಿಎಂಸಿ ಪಕ್ಷ ಟಿಕೆಟ್ ನೀಡಿದೆ.

ಮನೋಜ್ ತಿವಾರಿ ವಯಕ್ತಿಕ ಜೀವನ

ಪೂರ್ಣ ಹೆಸರು ಮನೋಜ್ ತಿವಾರಿ
ಜನ್ಮ ದಿನಾಂಕ 14 Nov 1985 (ವಯಸ್ಸು 40)
ಹುಟ್ಟಿದ ಸ್ಥಳ ಹೌರಾ
ಪಕ್ಷದ ಹೆಸರು All India Trinamool Congress
ವಿದ್ಯಾರ್ಹತೆ
ಉದ್ಯೋಗ ಕ್ರಿಕೆಟಿಗ
ತಂದೆಯ ಹೆಸರು ದಿವಂಗತ ಶ್ಯಾಮ್ ಶಂಕರ್ ತಿವಾರಿ
ತಾಯಿಯ ಹೆಸರು ಬಿನಾ ತಿವಾರಿ
ಅವಲಂಬಿತರ ಹೆಸರು ಸುಷ್ಮಿತಾ ರೇ
ಅವಲಂಬಿತರ ಉದ್ಯೋಗ ಗೊತ್ತಿಲ್ಲ

ಮನೋಜ್ ತಿವಾರಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹20.2 CRORE
ಆಸ್ತಿ
₹20.34 CRORE
ಸಾಲಸೋಲ
₹13.38 LAKHS

ಮನೋಜ್ ತಿವಾರಿ ಕುರಿತು ಆಸಕ್ತಿದಾಯಕ ಸಂಗತಿಗಳು

ಕ್ರಿಕೆಟಿಗ ಮನೋಜ್ ತಿವಾರಿ ಟಿಎಂಸಿ ಪಕ್ಷ ಸೇರುವ ಮೂಲಕ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಮನೋಜ್ ತಿವಾರಿ ರಾಜಕೀಯ ಟೈಮ್‌ಲೈನ್

  • 2021 : ಮನೋಜ್ ತಿವಾರಿ ಫೆಬ್ರವರಿ 23ರಂದು ಹುಗ್ಲಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದರು.

ಹಿಂದಿನ ಇತಿಹಾಸ

  • 2018: ತಿವಾರಿ ಐಪಿಎಲ್ ನ ತಮ್ಮ ಕೊನೆ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ಮೇ 20, 2018 ರಂದು ಆಡಿದರು.
  • 2015: ಮನೋಜ್ ತಿವಾರಿ ಜುಲೈ 14, 2015 ರಂದು ಜಿಂಬಾಬ್ವೆ ವಿರುದ್ಧ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು.
  • 2013: ಮನೋಜ್ ತಿವಾರಿ ಸುಶ್ಮಿತಾ ರಾಯ್ ಅವರೊಂದಿಗೆ ಜುಲೈ 18, 2013 ರಂದು ವಿವಾಹವಾದರು.
  • 2011: ಮನೋಜ್ ತಿವಾರಿ ತಮ್ಮ ಟಿ 20 ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಇಂಗ್ಲೆಂಡ್ ವಿರುದ್ಧ 2011 ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಆಡುವ ಮೂಲಕ ಆರಂಭಿಸಿದರು.
  • 2008: ಮನೋಜ್ ತಿವಾರಿ 2008 ರ ಫೆಬ್ರವರಿ 3 ರಂದು ಆಸ್ಟ್ರೇಲಿಯಾ ಬ್ರಿಸ್ಟೇನ್ ನ ಗಬಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆಡುವ ಮೂಲಕ ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷದಲ್ಲಿ ನಡೆದ ಐಪಿಎಲ್ ನಲ್ಲಿ ದೆಹಲಿ ಡೇರ್‌ಡೆವಿಲ್ಸ್ ಪರ ಆಡಿದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+