Get Updates
Get notified of breaking news, exclusive insights, and must-see stories!

ಡಾ. ಹೆಚ್‌. ಸಿ. ಮಹದೇವಪ್ಪ

ಡಾ. ಹೆಚ್‌. ಸಿ. ಮಹದೇವಪ್ಪ
ಡಾ. ಹೆಚ್.
By Administrator | Saturday, September 16, 2023, 09:49:05 AM [IST]

ಡಾ. ಹೆಚ್‌. ಸಿ. ಮಹದೇವಪ್ಪ ಜೀವನ ಚರಿತ್ರೆ

ಡಾ. ಹೆಚ್. ಸಿ. ಮಹದೇವಪ್ಪ ಕಾಂಗ್ರೆಸ್ ಪಕ್ಷದ ನಾಯಕ. ಮಾಜಿ ಸಚಿವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಮೈಸೂರಿನ ಟಿ. ನರಸೀಪುರ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ 55,451 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಎಂಬಿಬಿಎಸ್ ಪದವೀಧರರಾದ ಡಾ. ಹೆಚ್. ಸಿ. ಮಹದೇವಪ್ಪ 2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿ ಕೆಲಸ ಮಾಡಿದರು. ಒಟ್ಟು ಮೂರು ಬಾರಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಡಾ. ಹೆಚ್. ಸಿ. ಮಹದೇವಪ್ಪ 1985-89, 1994-99, 2004-2007, 2008-2013 ಮತ್ತು 2013-2018ರ ತನಕ ಶಾಸಕರಾಗಿದ್ದರು. 1994-1999, 2004-2007, 2013-2018ರ ತನಕ ಮೂರು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ.

ಮತ್ತಷ್ಟು ಓದು

ಡಾ. ಹೆಚ್‌. ಸಿ. ಮಹದೇವಪ್ಪ ವಯಕ್ತಿಕ ಜೀವನ

ಪೂರ್ಣ ಹೆಸರು ಡಾ. ಹೆಚ್‌. ಸಿ. ಮಹದೇವಪ್ಪ
ಜನ್ಮ ದಿನಾಂಕ 20 Apr 1953 (ವಯಸ್ಸು 73)
ಹುಟ್ಟಿದ ಸ್ಥಳ ಹದಿನಾರು ಗ್ರಾಮ, ನಂಜನಗೂಡು ತಾಲೂಕು
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ MBBS from JJM Medical College, Davanagere in 1999
ಉದ್ಯೋಗ ವ್ಯವಸಾಯ, ರಾಜಕಾರಣಿ
ತಂದೆಯ ಹೆಸರು ಚಿಕ್ಕಮಾದಯ್ಯ
ತಾಯಿಯ ಹೆಸರು ಮಾದಮ್ಮ
ಅವಲಂಬಿತರ ಹೆಸರು ಮಹದೇವಮ್ಮ
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 2 ಪುತ್ರ(ರು) 1 ಪುತ್ರಿ(ಯರು)
ಧರ್ಮ ಹಿಂದು
ಜಾತಿ ಎಸ್ ಸಿ - ಬಲ
ವೆಬ್‌ಸೈಟ್ NA

ಡಾ. ಹೆಚ್‌. ಸಿ. ಮಹದೇವಪ್ಪ ಒಟ್ಟು ಆಸ್ತಿ

ಒಟ್ಟು ಆಸ್ತಿ
₹3.38 CRORE
ಆಸ್ತಿ
₹3.82 CRORE
ಸಾಲಸೋಲ
₹44.32 LAKHS

ಡಾ. ಹೆಚ್‌. ಸಿ. ಮಹದೇವಪ್ಪ ಕುರಿತು ಆಸಕ್ತಿದಾಯಕ ಸಂಗತಿಗಳು

2013ರ ಚುನಾವಣೆಯಲ್ಲಿ ಗೆದ್ದು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದು, 2018ರ ಚುನಾವಣೆಯಲ್ಲಿ ಸೋತ ಸಚಿವರಲ್ಲಿ ಹೆಚ್. ಸಿ. ಮಹದೇವಪ್ಪ ಒಬ್ಬರು.

ಡಾ. ಹೆಚ್‌. ಸಿ. ಮಹದೇವಪ್ಪ ರಾಜಕೀಯ ಟೈಮ್‌ಲೈನ್

  • 2018 : ಟಿ. ನರಸೀಪುರದಲ್ಲಿ ಚುನಾವಣೆಯಲ್ಲಿ ಸೋಲು
  • 2013 : ಸಿದ್ದರಾಮಯ್ಯ ಸಂಪುಟದಲ್ಲಿ ಲೋಕೋಪಯೋಗಿ ಸಚಿವರು.
  • 2004 : ಸಚಿವರಾಗಿ ಕಾರ್ಯ ನಿರ್ವಹಣೆ
  • 1985 : ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ. ಗೆಲುವು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+