ಗೌತಮ್ ಗಂಭೀರ್

ಗೌತಮ್ ಗಂಭೀರ್

ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ. ತನ್ನ ಶ್ರೇಷ್ಠ ಪ್ರದರ್ಶನದಿಂದ ದೇಶದ ಕೀರ್ತಿಯನ್ನು ಹೆಚ್ಚಿಸಿದವರು.

ಗೌತಮ್ ಗಂಭೀರ್ ಜೀವನ ಚರಿತ್ರೆ

ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ. ತನ್ನ ಶ್ರೇಷ್ಠ ಪ್ರದರ್ಶನದಿಂದ ದೇಶದ ಕೀರ್ತಿಯನ್ನು ಹೆಚ್ಚಿಸಿದವರು. 2003ರಲ್ಲಿ ಬಾಂಗ್ಲಾದೇಶದ ವಿರುದ್ಧ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟಗಾರರಾಗಿ ತಮ್ಮ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದರು.

2010-11 ಅವಧಿಯಲ್ಲಿ ಆರು ಏಕದಿನ ಪಂದ್ಯಗಳಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಿದರು. 2011ರಲ್ಲಿ ವಿಶ್ವಕಪ್ ಪಡೆಯುವ ಮೂಲಕ ಜನಪ್ರೀಯತೆ ಹೆಚ್ಚಿಸಿಕೊಂಡರು, ನಂತರ ಐಪಿಎಲ್ ನಲ್ಲಿ ಕಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಿದ್ದರು. ಕಲ್ಕತ್ತಾ ನೈಟ್ ರೈಡರ್ಸ್ ಮತ್ತು ದೆಹಲಿ ಡೇರ್ ಡೆವಿಲ್ಸ್ ನ ಉದ್ಘಾಟನಾ ಪಂದ್ಯದಲ್ಲಿ ಎರಡನೇ ಅತಿ ಹೆಚ್ಚು ಸ್ಕೋರರ್ ಎಂಬ ಗೌರವಕ್ಕೂ ಭಾಜನರಾದರು.

2018ರಲ್ಲಿ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದರು. 2019 ಮಾರ್ಚ್ 22 ರಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಕೇಂದ್ರ ಸಚಿವ ಅರಣ್ ಜೇಟ್ಲಿ ಇವರನ್ನು ಪಕ್ಷಕ್ಕೆ ಸೇರಿಸಿಕೊಂಡರು.

ಮತ್ತಷ್ಟು ಓದು

ಗೌತಮ್ ಗಂಭೀರ್ ವಯಕ್ತಿಕ ಜೀವನ

ಪೂರ್ಣ ಹೆಸರು ಗೌತಮ್ ಗಂಭೀರ್
ಜನ್ಮ ದಿನಾಂಕ 14 Oct 1981 (ವಯಸ್ಸು 42)
ಹುಟ್ಟಿದ ಸ್ಥಳ ನವದೆಹಲಿ, ಭಾರತ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ
ಉದ್ಯೋಗ ಕ್ರಿಕೆಟ್ ಆಟಗಾರ, ರಾಜಕಾರಣಿ
ತಂದೆಯ ಹೆಸರು ದೀಪಕ್ ಗಂಭೀರ್
ತಾಯಿಯ ಹೆಸರು ಸೀಮಾ ಗಂಭೀರ್
ಅವಲಂಬಿತರ ಹೆಸರು ನತಾಶಾ ಜೈನ್
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 1 ಪುತ್ರಿ(ಯರು)
ಖಾಯಂ ವಿಳಾಸ Delhi, Rajendra Nagra
ಪ್ರಸ್ತುತ ವಿಳಾಸ Delhi Rajendra Nagar
ಸಂಪರ್ಕ ಸಂಖ್ಯೆ NA
ಈ ಮೇಲ್ NA

ಗೌತಮ್ ಗಂಭೀರ್ ಒಟ್ಟು ಆಸ್ತಿ

ಒಟ್ಟು ಆಸ್ತಿ: N/A
ಆಸ್ತಿ:N/A
ಸಾಲಸೋಲ: N/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಗೌತಮ್ ಗಂಭೀರ್ ಕುರಿತು ಆಸಕ್ತಿದಾಯಕ ಸಂಗತಿಗಳು

ಸತತ ಐದು ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿದ ಏಕೈಕ ಭಾರತೀಯ ಆಟಗಾರ, ಸತತ ನಾಲ್ಕು ಟೆಸ್ಟ್ ಸರಣಿಗಳಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಬ್ಯಾಟ್ಸ್ ಮನ್ ಎಂಬ ಗೌರವಕ್ಕೂ ಗಂಭೀರ್ ಭಾಜನರಾಗಿದ್ದಾರೆ.

2011ರ ವಿಶ್ವಕಪ್ ನಲ್ಲಿ 122 ಎಸೆತಗಳಲ್ಲಿ 97 ರನ್ ಗಳಿಸಿದ ಇವರು ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಆಗಿದ್ದಾರೆ.

ಗೌತಮ್ ಗಂಭೀರ್ ಸಾಧನೆಗಳು

ಗೌತಮ್ ಗಂಭೀರ್ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, ಭಾರತ ದೇಶದ ಅತ್ಯುನ್ನತ ಗೌರವ ಪ್ರಶಸ್ತಿ ಅರ್ಜುನ್ ಅವಾರ್ಡ್, ಪದ್ಮ ಶ್ರೀ ಪ್ರಶಸ್ತಿ, ಐಸಿಸಿ ಟೆಸ್ಟ್ ಪ್ಲೇಯರ್ ಅವಾರ್ಡ್ ಮತ್ತು ವಿಜಯ್ ಹಜಾರೆ ಟ್ರೋಫಿ ಪುರಸ್ಕೃತರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X