Get Updates
Get notified of breaking news, exclusive insights, and must-see stories!

ಜಿ.ಎಂ. ಸಿದ್ದೇಶ್ವರ

ಜಿ.ಎಂ. ಸಿದ್ದೇಶ್ವರ
ಬಿಜೆಪಿಯ ಜಿ. ಎಂ.
By Anushree | Monday, April 29, 2019, 06:14:14 PM [IST]

ಜಿ.ಎಂ. ಸಿದ್ದೇಶ್ವರ ಜೀವನ ಚರಿತ್ರೆ

ಬಿಜೆಪಿಯ ಜಿ. ಎಂ. ಸಿದ್ದೆಶ್ವರ ಇವರು ಕರ್ನಾಟಕದ ದಾವಣಗೇರೆ ಕ್ಷೇತ್ರದ ಸಂಸದರಾಗಿದ್ದಾರೆ. ಕ್ಷೇತ್ರದಲ್ಲಿನ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಸತತ ಮೂರು ಬಾರಿ ಸೋಲಿಸಿದ್ದಾರೆ. ಕೇಂದ್ರ ಸಂಪುಟದಲ್ಲಿ ಭಾರೀ ಉದ್ಯಮಗಳು ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರಾಗಿದ್ದರು. ಇದಕ್ಕೂ ಮುನ್ನ ವಿಮಾನಯಾನ ಖಾತೆ ರಾಜ್ಯ ದರ್ಜೆ ಸಚಿವರಾಗಿದ್ದರು. ನಂತರ ಜುಲೈ 2016 ರಲ್ಲಿ ನಡೆದ ಸಂಪುಟ ಪುನಾರಚನೆಯ ಕೆಲ ದಿನಗಳ ನಂತರ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು.

ಮತ್ತಷ್ಟು ಓದು

ಜಿ.ಎಂ. ಸಿದ್ದೇಶ್ವರ ವಯಕ್ತಿಕ ಜೀವನ

ಪೂರ್ಣ ಹೆಸರು ಜಿ.ಎಂ. ಸಿದ್ದೇಶ್ವರ
ಜನ್ಮ ದಿನಾಂಕ 05 Jul 1952 (ವಯಸ್ಸು 73)
ಹುಟ್ಟಿದ ಸ್ಥಳ ಭೀಮ ಸಮುದ್ರ, ಚಿತ್ರದುರ್ಗ ಜಿಲ್ಲೆ, (ಕರ್ನಾಟಕ)
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ 10th Pass
ಉದ್ಯೋಗ ವ್ಯಾಪಾರಿ, ಕೈಗಾರಿಕೋದ್ಯಮಿ, ಕೃಷಿಕ
ತಂದೆಯ ಹೆಸರು ದಿವಂಗತ ಶ್ರೀ ಮಲ್ಲಿಕಾರ್ಜುನಪ್ಪ, ಎಂ.ಪಿ.
ತಾಯಿಯ ಹೆಸರು ಶ್ರೀಮತಿ ಜಿ.ಎಂ. ಹಾಲಮ್ಮ,
ಅವಲಂಬಿತರ ಹೆಸರು ಶ್ರೀಮತಿ ಜಿ. ಎಸ್. ಗಾಯಿತ್ರಿ
ಅವಲಂಬಿತರ ಉದ್ಯೋಗ ಕೃಷಿಕ ಹಾಗೂ ವಿವಿಧ ವ್ಯಾಪಾರ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)

ಜಿ.ಎಂ. ಸಿದ್ದೇಶ್ವರ ಒಟ್ಟು ಆಸ್ತಿ

ಒಟ್ಟು ಆಸ್ತಿ
₹21.44 CRORE
ಆಸ್ತಿ
₹23.24 CRORE
ಸಾಲಸೋಲ
₹1.8 CRORE

ಜಿ.ಎಂ. ಸಿದ್ದೇಶ್ವರ ಕುರಿತು ಆಸಕ್ತಿದಾಯಕ ಸಂಗತಿಗಳು

ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಸತತ ಮೂರು ಬಾರಿ ಸೋಲಿಸಿ ಕ್ಷೇತ್ರದಲ್ಲಿ ಅಜೇಯರಾಗುಳಿದಿದ್ದಾರೆ.

ಜಿ.ಎಂ. ಸಿದ್ದೇಶ್ವರ ರಾಜಕೀಯ ಟೈಮ್‌ಲೈನ್

  • 2016 : ಸಂಪುಟ ಪುನಾರಚನೆ ಸಂದರ್ಭದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು.
  • 2014 : 2014 ರಲ್ಲಿ ಮತ್ತೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ಸಿನ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು 17607 ಮತಗಳ ಅಂತರದಿಂದ ಮೂರನೇ ಬಾರಿ ಸೋಲಿಸಿ ಮೂರನೇ ಅವಧಿಗೆ ಸಂಸದರಾದರು. ಕೇಂದ್ರ ಸಂಪುಟದಲ್ಲಿ ವಿಮಾನಯಾನ ಖಾತೆ ರಾಜ್ಯ ದರ್ಜೆ ಸಚಿವರಾದರು.
  • 2009 : 2009 ರಲ್ಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು 2024 ಮತಗಳ ಅಂತರದಿಂದ ಸೋಲಿಸಿ ಮತ್ತೊಮ್ಮೆ ಸಂಸದರಾದರು.
  • 2004 : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು 32676 ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿ ಚುನಾಯಿತರಾದರು.

ಜಿ.ಎಂ. ಸಿದ್ದೇಶ್ವರ ಸಾಧನೆಗಳು

1996 ರಿಂದ 2001 ರವರೆಗೆ ಕರ್ನಾಟಕ ಅಡಕೆ ವಾಣಿಜ್ಯ ಮಂಡಳಿಯ ಅಧ್ಯಕ್ಷ, 1998 ರಿಂದ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷರಾಗಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+